ಜೀವನ ಸರಿಗಮ - The Indic Lyrics Database

ಜೀವನ ಸರಿಗಮ

गीतकार - Hamsalekha | गायक - S. P. Balasubrahmanyam | संगीत - Hamsalekha | फ़िल्म - Munjaneya Manju | वर्ष - 1993

Song link

View in Roman

ಲಲ್ಲಾಲಾ ಲಲ್ಲಾಲಾ ಲಲ್ಲಾ ಲಾ ಲಾ

ಜೀವನ ಸರಿಗಮ ಗಲಾ ಅಲೆಗಳ ಮೇಲೆ
ಒಲವ ಚೆಲುವ ಕರೆಯೊಳೆ
ದಿನವು ಹೊಸದೆ ಸಂದೇಶವಿದೆ
ದಿನವು ಹೊಸದೆ ಸಂದೇಶವಿದೆ
ಈ ಜೀವನ ಸ ರಿ ಗ ಮ ಗಳ ಅಲೆಗಳ ಮೇಲೆ
ಒಲವ ಚೆಲುವ ಕರೆಯೊಳೆ

ಹರಿದಾದೋ ಮನ ದೋಣಿ ಹರಿದೊಳೆ
ಅವಳು ಅವಳ ಪ್ರೇಮ ಅವಳಿಗೆ
ಸುಳಿದಾಡುವ ಸುಖ ಜಿಂಕೆಗೆ ಯಜಮಾನಿ
ಅವಳು ಅವಳ ಮಾಯಾ ಅವಳಿಗೆ
ನಾಗಲು ಕಂಬನಿ ಆಲುವಾಗಲು ಕಂಬನಿ
ಸುಳ್ಳಿಗು ನಾಲಿಗೆ ವೇದಾಂತಕು ನಾಲಿಗೆ
ಹಾಗಲಲ್ಲಿ ಇರುಳಾಗಿ ಕಸದಲ್ಲಿ ರಸವಾಗಿ ಉಳಿಯುವಳು

ಜೀವನ ಸ ರಿ ಗ ಮ ಗಳ ಅಲೆಗಳ ಮೇಲೆ
ಒಲವ ಚೆಲುವ ಕರೆಯೊಳೆ
ದಿನವು ಹೊಸದೆ ಸಂದೇಶವಿದೆ
ದಿನವು ಹೊಸದೆ ಸಂದೇಶವಿದೆ
ಈ ಜೀವನ ಸ ರಿ ಗ ಮ ಗಳ ಅಲೆಗಳ ಮೇಲೆ
ಒಲವ ಚೆಲುವ ಕರೆಯೊಳೆ

ಬರಗಾಲದ ಬೆನ್ನಲ್ಲಿಯೇ ಮಳೆಗಾಲ
ಬಿರಿದ ನೆಲಕೆ ಪಾಸೆಯಾಗಿರುವ
ಅತಿವೃಷ್ಟಿಯ ಆದಿಯಲ್ಲಿ ಅತಿ ಆಸೆ
ಜಗದ ಬದುಕೆ ಹುಸಿಯಾಗಿಸುವ
ಒಂದೆ ನಾಣ್ಯ ಪೂರ್ವಾಪರ ಮುಖಗಳು
ಒಂದೆ ಬಾಳು ನಾನಾ ವಿಧ ದೆಸೆಗಳು
ಎದೆಯಲ್ಲಿ ವ್ಯಥೆಯಾಗಿ  ವ್ಯಾತೆಯಲ್ಲಿ ಕಥೆಯಾಗಿ
ಒಲವಾಗಿರುವ

ಜೀವನ ಸ ರಿ ಗ ಮ ಗಳ ಅಲೆಗಳ ಮೇಲೆ
ಒಲವ ಚೆಲುವ ಕರೆಯೊಳೆ
ದಿನವು ಹೊಸದೆ ಸಂದೇಶವಿದೆ
ದಿನವು ಹೊಸದೆ ಸಂದೇಶವಿದೆ
ಈ ಜೀವನ ಸ ರಿ ಗ ಮ ಗಳ ಅಲೆಗಳ ಮೇಲೆ
ಒಲವ ಚೆಲುವ ಕರೆಯೊಳೆ