ಮುಂಜಾನೇಯ ಮಂಜು - The Indic Lyrics Database

ಮುಂಜಾನೇಯ ಮಂಜು

गीतकार - Hamsalekha | गायक - S. P. Balasubrahmanyam, K. S. Chithra | संगीत - Hamsalekha | फ़िल्म - Munjaneya Manju | वर्ष - 1993

Song link

View in Roman

ಕೂ ಕೂ ಕೂ ಕುಕ್ಕು ಕೂ ಕೂ
ಕೂ ಕೂ ಕೂ ಕುಕ್ಕು ಕೂ ಕೂ

ಮುಂಜಾನೇಯ ಮಂಜು
ಮುಂಜಾನೆಯ ಮಂಜು ಮೆರವಣಿಗೆ ಹಿಂದೆ ರವಿ
ಬಂಗಾರದ ಪಂಜು ಹಚ್ಚಿದ
ಬೆಳಗಿತೋ ಬೆಳಗಿತೋ ಮಿನುಗಿತೋ ಮಿನುಗಿತೋ
ಬಾಳ ಬಾಣಿನ ಬೆಳ್ಳಿ ಮೋಡ

ಮುಂಜಾನೆಯ ಮಂಜು ಮೆರವಣಿಗೆ ಹಿಂದೆ ರವಿ
ಬಂಗಾರದ ಪಂಜು ಹಚ್ಚಿದ
ಬೆಳಗಿತೋ ಬೆಳಗಿತೋ ಮಿನುಗಿತೋ ಮಿನುಗಿತೋ
ಬಾಳ ಬಾಣಿನ ಬೆಳ್ಳಿ ಮೋಡ

ನಗುವ ಕಡಲು ತುಂಬಿದೆ ಲಾಲಾ ಲಾಲಾ ಲಾ ಲಾ
ಮುಗಿಲಿಗೆ ಅಲೆ ಸೋಕಿದೆ
ಹೆಗಲಿನಾಗಲ ನವಿಲ ಪಟದ
ಗರಿ ಗರಿ ಥೆರೆದಾಡಿದೆ
ಉತ್ತ ನಾಡು ಕಾಟಿ ಬಿಗಿ ತೊಟ್ಟ ಎದೆ ಪಟ್ಟೆ ಬಿಗಿ
ಈ ಹಿಗ್ಗಿನ ಸುಗ್ಗಿಗೆ
ಕಣ್ಣು ಕಾಟೂ ಜಾದು ಪಟ್ಟೋ ಬಲ್ಲಿ ಬಾಲೆ ಬಾಗೋ ಗುತ್ತೋ
ಅಮಲರೈಡ್ ಆಸೆಗೆ
ಈ ಬಳಗಾರನು ಬರ ಸೆಳೆದರೆ ಸಿಹಿ ಮತ್ತೆ
ಬರಿ ಸುತ್ತೋ ತಾಳೆ ಸುತ್ಥೋ

ಮುಂಜಾನೆಯ ಮಂಜು ಮೆರವಣಿಗೆ ಹಿಂದೆ ರವಿ
ಬಂಗಾರದ ಪಂಜು ಹಚ್ಚಿದ
ಬೆಳಗಿತೋ ಬೆಳಗಿತೋ ಮಿನುಗಿತೋ ಮಿನುಗಿತೋ
ಬಾಳ ಬಾಣಿನ ಬೆಳ್ಳಿ ಮೋಡ

ಮನ ವಸಂತವಾಗಿದೆ ಲಾಲಾ ಲಾಲಾ ಲಾ ಲಾ
ಚಿಗುರಿನ ಸೊಗಡಿದೆ
ಮಿರಿ ಮಾರಿ ಮಿರಿ ಮಾರಿ ನರಗಳು ಸ್ವರ ಹಾಡಿದೆ
ಹೆಜ್ಜೆ ಇಟ್ಟ ಕಡೆ ಎಲ್ಲ ಹೂವು ಕಾಯಿ ಹಣ್ಣು ಬೆಲ್ಲ
ಈ ಹೆಣ್ಣಿನ ಸನ್ನೆಗೆ
ಮೆಲ್ಲ ಇತ್ತ ಹೆಜ್ಜೆ ಎಲ್ಲ ಘಲ್ಲೊ ಘಾಲ್ಲೊ ಎನ್ನುತ್ತಲ್ಲ
ಈ ಗಂಡಿನ ಹಾದಿಗೆ
ಈ ಸುಕುಮಾರಿಯು ತುಟಿ ಥೆರೆದರೆ ಬಾರಿ ಮುತ್ತೋ
ಸೂರಿಸುತ್ಥೋ ತಾಳೆ ಸುತ್ಥೋ

ಮುಂಜಾನೆಯ ಮಂಜು ಮೆರವಣಿಗೆ ಹಿಂದೆ ರವಿ
ಬಂಗಾರದ ಪಂಜು ಹಚ್ಚಿದ
ಬೆಳಗಿತೋ ಬೆಳಗಿತೋ ಮಿನುಗಿತೋ ಮಿನುಗಿತೋ
ಬಾಳ ಬಾಣಿನ ಬೆಳ್ಳಿ ಮೋಡ

ಮುಂಜಾನೆಯ ಮಂಜು ಮೆರವಣಿಗೆ ಹಿಂದೆ ರವಿ
ಬಂಗಾರದ ಪಂಜು ಹಚ್ಚಿದ
ಬೆಳಗಿತೋ ಬೆಳಗಿತೋ ಮಿನುಗಿತೋ ಮಿನುಗಿತೋ
ಬಾಳ ಬಾಣಿನ ಬೆಳ್ಳಿ ಮೋಡ