ಕೋಪನ ಮದನ - The Indic Lyrics Database

ಕೋಪನ ಮದನ

गीतकार - Hamsalekha | गायक - K. S. Chithra | संगीत - Hamsalekha | फ़िल्म - Munjaneya Manju | वर्ष - 1993

Song link

View in Roman

ಕೋಪನ ಮದನ ಥಾಪನ ಮದನಾ

ಕೋಪನ ಮದನ ಥಾಪನ ಮದನಾ
ಬಿಡು ಬಿಡು ನಿನ್ನ ಬಿಂಕನಾ
ಹಿಡಿಯೋ ಭಾರ ಸೆಲೇಕೋ ಶುಖ ಪಡಕೋ
ರೋಷಾನ ಮದನ ವೆಹಸಾನ ಮದನಾ
ಸತಿ ಪಥಿ ಸರಸಕೇ ಸುಂಕಾನಾ
ಹಿಡಿಯೋ ಭಾರ ಸೆಲೇಕೋ ಶುಖ ಪಡಕೋ
ಕಾಳಿಂದ ತಲೆಗೆ ಕಾವೇರುವ ಕಲೆಗೆ
ಸಾರ ಸಾರ ಸಾರ ಸರ ಬಾ

ಕೋಪನ ಮದನ ಥಾಪನ ಮದನಾ
ಬಿಡು ಬಿಡು ನಿನ್ನ ಬಿಂಕನಾ
ಹಿಡಿಯೋ ಭಾರ ಸೆಲೇಕೋ ಶುಖ ಪಡಕೋ

ಮಲಗಡು ಮನಸಿದು ಮುನಿದಿರಲು
ಕಡಲಾಡು ವಯಸಿದು ಹಸಿದಿರಲು
ಹಿಡಿಸದು ಹುಣ್ಣಿಮೆ ಉರಿ ಇರಲು
ಸುಖಿಸಿದ ಒಂಟಿ ತನುವಿರಲು
ಜೊತೆ ಇರಬೇಕು ನಾಡು ಇರುಳು
ಜೇನಿಲ್ಲದ ಗೂಡೇ ನೀನಿಲ್ಲದ ಹಾಡು
ಸಾರ ಸಾರ ಸಾರ ಸರ ಬಾ

ಬಿಲ್ಲು ಹಿಡಿಯೋ ಹೂಬಾನ ಎಲಕೋ
ರಾತಿ ಯೇಡೆ ಬೆಸೆದು ಮನ ಸೆಲೆಕೋ
ಹಿಡಿಯೋ ಭಾರ ಸೆಲೇಕೋ ಶುಖ ಪಡಕೋ

ಕೋಪನ ಮದನ ಥಾಪನ ಮದನಾ
ಬಿಡು ಬಿಡು ನಿನ್ನ ಬಿಂಕನಾ
ಹಿಡಿಯೋ ಭಾರ ಸೆಲೇಕೋ ಶುಖ ಪಡಕೋ

ಹಾರಡುವೆ ಮಾಯಿಗೆ ಹೂವುಗಳ
ಬಡಿಸುವೆ ಬಾಯಿಗೆ ರಸಗವಳ
ನುಡಿಸುವೆ ನುಡಿಯಾದ ತಂತಿಗಳು
ಬರೆಸುವೆ ಪ್ರೇಮದ ಪಂಕ್ತಿಗಳ
ಮಲಗುವ ತನಕವೇ ನಾಮ ಜಗಳಾ
ಈ ದಮ್ಪತಿ ವಿರಸ ಕೂಡಿಟ್ಟರೆ ಸಾರಸ
ಸಾರ ಸಾರ ಸಾರ ಸರ ಬಾ

ತಿಲ್ಲಾನ ಹಿಡಿಯೋ ಗಲ್ಲಾನ ಕಡಿಕೋ
ಹುಸಿ ಮುನಿಸೆಸೆದು ಮನ ಸೆಲೆಕೋ
ಹಿಡಿಯೋ ಭಾರ ಸೆಲೇಕೋ ಶುಖ ಪಡಕೋ

ಕೋಪನ ಮದನ ಥಾಪನ ಮದನಾ
ಬಿಡು ಬಿಡು ನಿನ್ನ ಬಿಂಕನಾ
ಹಿಡಿಯೋ ಭಾರ ಸೆಲೇಕೋ ಶುಖ ಪಡಕೋ