ವಂದನೆ ವಂದನೆ - The Indic Lyrics Database

ವಂದನೆ ವಂದನೆ

गीतकार - Doddarange Gowda | गायक - S. P. Balasubrahmanyam | संगीत - Sadhu Kokila | फ़िल्म - Kavya | वर्ष - 1995

Song link

View in Roman

ವಂದನೆ ವಂದನೆ ಸಾವಿರ ವಂದನೆ
ಸಾಧನೆ ತೋರಿದ ಜಾಣೆಗೆ
ಗೆಲುವಿನ ಬಂಗಾರಿಗೆ ಸೊಬಗಿನ ಸಿಂಗಾರಿಗೆ
ವಂದನೆ ವಂದನೆ ವಂದನೆ
ವಂದನೆ ವಂದನೆ ಸಾವಿರ ವಂದನೆ
ಸಾಧನೆ ತೋರಿದ ಜಾಣೆಗೆ
ಗೆಲುವಿನ ಬಂಗಾರಿಗೆ ಸೊಬಗಿನ ಸಿಂಗಾರಿಗೆ
ವಂದನೆ ವಂದನೆ ವಂದನೆ

ನೀಲಾಂಬರದ ಬೆಳ್ದಿಂಗಳಲಿ ತೇಲಾಡುತಿರೋ ಸೌಂದರ್ಯವು ನೀನೆ
ರಂಗೇರಿರುವ ಹೂದೋಟದಲಿ ತೂಗಡುತಿರೋ ಮಂದಾರವು ನೀನೇ
ನೀಲಾಂಬರದ ಬೆಳ್ದಿಂಗಳಲಿ ತೇಲಾಡುತಿರೋ ಸೌಂದರ್ಯವು ನೀನೆ
ರಂಗೇರಿರುವ ಹೂದೋಟದಲಿ ತೂಗಡುತಿರೋ ಮಂದಾರವು ನೀನೇ
Mohaangane Neeenuuu Aa Aa Aa
ರಾಗಾಂಕಿತ ನಾನು ಊ ಶೋಬನೆ ನೀಲಾಂಜನೆ ಅಭಿವಂದನೆ

ವಂದನೆ ವಂದನೆ ಸಾವಿರ ವಂದನೆ
ಸಾಧನೆ ತೋರಿದ ಜಾಣೆಗೆ
ಗೆಲುವಿನ ಬಂಗಾರಿಗೆ ಸೊಬಗಿನ ಸಿಂಗಾರಿಗೆ
ವಂದನೆ ವಂದನೆ ವಂದನೆ

ಕಾರ್ತೀಕ ಸಿರಿ ದೇವಾಲಯದಿ ಒಳಾಡುತಿರೋ ದೀಪಾಂಜಲಿಯು ನೀನೆ
ಬೃಂದಾವನದ ಕಾರಂಜಿಯಲಿ ನಲಿದಾಡುತಿರೋ ನೃತ್ಯಾಂಗನೆಯು ನೀನೆ
ಕಾರ್ತೀಕ ಸಿರಿ ದೇವಾಲಯದಿ ಒಳಾಡುತಿರೋ ದೀಪಾಂಜಲಿಯು ನೀನೆ
ಬೃಂದಾವನದ ಕಾರಂಜಿಯಲಿ ನಲಿದಾಡುತಿರೋ ನೃತ್ಯಾಂಗನೆಯು ನೀನೆ
ಸಿರಿ ಯುವವನೆ ನೀನು ಆ ಆ ಆ
ಅಭಿಮಾನಿಯು ನಾನೂ ಊ ಶೋಬನೇ ಪ್ರೇಮಾಂಗನೇ ಅಭಿವಂದನೆ

ವಂದನೆ ವಂದನೆ ಸಾವಿರ ವಂದನೆ
ಸಾಧನೆ ತೋರಿದ ಜಾಣೆಗೆ
ಗೆಲುವಿನ ಬಂಗಾರಿಗೆ ಸೊಬಗಿನ ಸಿಂಗಾರಿಗೆ
ವಂದನೆ ವಂದನೆ ವಂದನೆ