ಅ ಆ ಇ ಈ - The Indic Lyrics Database

ಅ ಆ ಇ ಈ

गीतकार - Hamsalekha | गायक - Vijayalakshmi, S. P. Balasubramanyam | संगीत - Hamsalekha | फ़िल्म - Hoovu Hannu | वर्ष - 1993

Song link

View in Roman

ಅ ಆ ಇ ಈ ​​ಯೇ ಯೇ ಐ ಓ ಓ ಓ ಆಮ್ ಆಹಾ
ಆಹಾ ಓಹೋ ——————————–
ಕಾ ಕಾ ಕಿ ಕಿ ಕೆ ಕೆ ಕೈ ಕೋ ಕೋ ಕೋ ಕಾಮ್ ಕಹಾ
ಕಾ ಕೊಂಬು ಕಿ ಲಂಬು ಕಿ ———————–

ಓಯೆ ಕನ್ನಡ ಪಂಡಿತರೇ ಎನ್ ಕನ್ನಡ ಕೂಸುಗಳೇ
ಟ್ರೈನು ಪ್ಲೇನು ಫೋನ್-ಯು ಫ್ಯಾನ್-ನು ಬೇಕಂತಿರಲ್ಲ
ಸ್ವೀಟಿ ಬ್ಯೂಟಿ ಇಂಗ್ಲೀಷ್ ಅನ್ನು ಬ್ಯಾಡಂತಿರಲ್ಲಾ

ಮಾ ಮಾ ಮಿ ಮಿ ಮಿ ಮೇ ಮೈ ಮೈ ಮೋ ಮೂ ಮೂ ಮೌ ಮಾಮ್ ಮಹಾ
ಮನ್-ಉ ಮೂಣು ಮುಟ್ಟಿದದ್ರು ಹೂಂ ತುಂ ದೇಖೋ ಯಹಾಂ

ಓಯೆ ಕನ್ನಡ ಬೊಂಬೆಗಳೇ ಯೆನ್ ಕನ್ನಡ ಶಿಲ್ಪಿಗಳೇ
ತಾಯಿ ಮಣ್ಣು ಗಾಳಿ ನೀರು ಬೇಕಂತೀರಲ್ಲ
ತಾಯಿ ಭಾಷೆ ಯಾಕೋ ಮಾತ್ರ ಬೇಡಂತಿಲ್ಲ
ಅ ಆ ಇ ಈ ​​ಯೇ ಯೇ ಐ ಓ ಓ ಓ ಆಮ್ ಆಹಾ
ಅಮ್ಮನ ಹಂಬಲ ಅರಿತವರು ಆದರು ಲೋಕಪ್ರಿಯ

ಶುಭೋದಯ ಸರ್ ಶುಭೋದಯ ತಾಯಿ
ನಾನು ಸ್ಪಷ್ಟೀಕರಣದಲ್ಲಿದ್ದೇನೆ ಸರ್
ಗೊತ್ತಿದ್ರೆ ಹೇಳ್ತೀನಿ ಕೇಳಿ

ಮಾರ್ಕೆಟ್ ನಿಂದ ಮಾರುಕಟ್ಟೆ ಬಂತ
ಮಾರುಕಟ್ಟೆ ಇಂದ ಮಾರ್ಕೆಟ್ ಬಂತ
ಕಣ್ಣು ಮೂಗು ಹೊಳುವುದು ಅಂತ
——————— ನಾಮದಗತ್ತಾ

ವಿಜ್ಞಾನ-ಯು ಗಣಿತ-ಯು ಮೊದಲಿಲ್ಲಿತ್ತ
ಇಲ್ಲಾ ಎಲ್ಲ ಅಲ್ಲಿಂದಲೇ ಬಂತ
ಬ್ರಹ್ಮ ಗುಪ್ತಾನು ಗಣಿತ ಲೋಕಕೇ ॥
ಸೊನ್ನೆಯನಿತ್ತ ಎಂಬುದು ಗೊತ್ತಾ

ಭಾರತ್ಯಾಕೋ ಇಂಗ್ಲೀಷ್ ಹೆಸರು
ಗುಲಾಮ ಗಿರಿಯ ಗುರುತಿಗೆ ತಾಯಿ
ಭರತಕ್ ಯಾಕೋ ನೂರೆಂತು ಭಾಷೆ
ಸ್ವತಂತ್ರ ಭಾರತದ್ ಸಾಕ್ಷಿಗ್ ತಾಯಿ
ಕನ್ನಡದ ಜನರೂ ಮೇಲರಲಿಲ್ಲ
ನಿಮ್ಮಂತ ಕಾಪಿಗಳು ಕಾಲ ಎಳ್ತಿರಲ್ಲಾ

ಅ ಆ ಇ ಈ ​​ಯೇ ಯೇ ಐ ಓ ಓ ಓ ಆಮ್ ಆಹಾ
ಅಮ್ಮನ ಹಂಬಲ ಅರಿತವರು ಆದರು ಲೋಕಪ್ರಿಯ

ಓಯೀ ಕನ್ನಡ ವಾಡಿಗಳೇ ಯೆನ್ ಕನ್ನಡ ವೈರಿಗಳೇ
ಸೂಟ್-ಯು ಬೂಟು ಬ್ಯಾಂಗಲ್ ಗಾಗಲ್ ಹಾಕೋತೀರಲ್ಲಾ
ನೀಟ್-ಯು ಬೆಲ್ಟು ಇಂಗ್ಲೀಷನ್ನು ಬೈದಂತೀರಲ್ಲಾ

ಅ ಆ ಇ ಈ ​​ಯೇ ಯೇ ಐ ಓ ಓ ಓ ಆಮ್ ಆಹಾ
ಆಹಾ ಓಹೋ —————————————

ಸಿರ್ರ್ರ್ ಗುರುಗಳೇ ಸಿರ್ರ್ರ್ರ್ ಮಾಷ್ಟ್ರೇ

ಜೀನ್ಸು ಪಂತು ಇಷ್ಟ ಬಿಡುವುದಂತು ಕಷ್ಟ
ಹ್ಯಾಗೆ ಬಾಳ್ಬೇಕು ಏನ್ ಮಾಡ್ಬೇಕು
ವರದಲ್ಲಿ ನಾಲ್ಕು ದಿನ ಕೊಲವೇ ಅಂಗಿ ಹಾಕು
ಮೂರು ದಿನ ರೇಷ್ಮೆ ಸೀರೆ ಉಡು ಸಾಕು

ಕನ್ನಡವು ಇಷ್ಟ ಕಲಿಯೋದು ಕಷ್ಟ
ಇಂಗ್ಲೀಷ್ ಸುಲಭ Ellragu Choosy
ಕಷ್ಟವಂತು ಸ್ಪಷ್ಟಾ ಸುಮ್ಮನಿದ್ರೆ ನಷ್ಟ
ಸರಳ ಮಾಡು ಭಾಷೆಯ ಮೆರೆಸು ನಮ್ಮ ಕೀರ್ತಿ

ಇಂಗ್ಲೀಷ್ ಭಾಷೆ ದೊಡ್ಡದಾಯ್ತ್ ಯಾಕೆ
ತಾಯಿ ಭಾಷೆ ಅವ್ರು ಪ್ರೀತಿ ಮಡಿದಕ್ಕೆ
ಕನ್ನಡದ ಭಾಷೆ ಚಿಕ್ಕದಾಯ್ತು ಯಾಕೆ
ಕೊಡದೇನೆ ಬರಿ ತೆಗೆದುಕೊಂಡಿದಕ್ಕೆ
ಕೊಡೋದಕ್ಕೆ ನಮ್ಮತ್ರ ಯೇನಿದೆ ಇಲ್ಲಿ
ಸ್ವಾಭಿಮಾನ ತುಂಬಿ ಕೊಡು ನಿನ್ನ ಪ್ರೀತಿಯಲ್ಲಿ

ಅ ಆ ಇ ಈ ​​ಯೇ ಯೇ ಐ ಓ ಓ ಓ ಆಮ್ ಆಹಾ
ಅಮ್ಮನ ಹಂಬಲ ಅರಿತವರು ಆದರು ಲೋಕಪ್ರಿಯ

ಒಯ್ಯೆ ಕನ್ನಡ ತುತ್ತುರಿಯೇ ಯೆನ್ ಕನ್ನಡ ಕಸ್ತೂರಿಯೇ
ಮಕ್ಕಳ ಕೈಲಿ ಮಮ್ಮಿ ಡ್ಯಾಡಿ ಬರೆಸೋಡಿಕಪ್ಪಾ
ಗಗನ ಮುಟ್ಟೋ ಇಂಗ್ಲೀಷ್ ಗಿರಿಯ ಜಾರಿಯೋದ್ಯಕಪ್ಪಾ

ಕಾ ಕಾ ಕಿ ಕಿ ಕೇಕೆ ಕೈ ಕೋ ಕೋ ಕೋ ಕಾಮ್ ಕಹಾ
ಕನ್ನಡ ಕಲಿಸಿ ಇಂಗ್ಲೀಷ್ ಕಲಿತರೆ ಅಮ್ಮನ ———-

ಒಯ್ಯೆ ಕನ್ನಡ ಕಸ್ತೂರಿಯೇ ಯೆನ್ ಕನ್ನಡ ತುತ್ತುರಿಯೇ
ಲೋಕ ದೊಡ್ಡದು ಕನ್ನಡ ಚಿಕ್ಕದು ನನಗೆ ಗೊತ್ತಮ್ಮ
ಹೆಸರು ಹೇಳೋಕೆ ಕೈಯ್ಯಿಗೆ ಒಂದೂ ಬಾವುತ ಬೇಕಮ್ಮ

ಬಾ ಬಾ ಬಿ ಬಿ ಬಿ ಬೇ ಬೈ ಬೋ ಬೋ ಬೋ ಬೌ ಬಾಮ್ ಬಹಾ
ಬಾರಿಸು ಬಾರಿಸು ಹೃದಯಶಿವ ಕನ್ನಡ ಡಿಂಡಿಮವ