ನಂದು ನಿಂದು ಇಂದು - The Indic Lyrics Database

ನಂದು ನಿಂದು ಇಂದು

गीतकार - Hamsalekha | गायक - S. P. Balasubrahmanyam, K. S. Chithra | संगीत - Hamsalekha | फ़िल्म - Mannina Doni | वर्ष - 1992

Song link

View in Roman

ನಂದು ನಿಂದು ಇಂದು ಒಂದೆ ಪೊಯಮ್ಮು
ನಂದು ನಿಂದು ಇಂದು ಒಂದೆ ರೈತಮ್ಮು
ಲಯ ಲಯ ಇದೆಂಥಾ ಲಯ
ಕವಿತೆ ಕವಿತೆ ಇದೆಂಥಾ ಕವಿತೆ

ನಂದು ನಿಂದು ಇಂದು ಒಂದೆ ಪೊಯಮ್ಮು
ನಂದು ನಿಂದು ಇಂದು ಒಂದೆ ರೈತಮ್ಮು
ಲಯ ಲಯ ಇದೆಂಥಾ ಲಯ
ಕವಿತೆ ಕವಿತೆ ಇದೆಂಥಾ ಕವಿತೆ

ಇದೇ ಮದುವೆ ಮನೆ ಕವಿತೆ ಕವಿತೆ ಕವಿತೆ
ಈಡು ವಾಸಗೆ ಮನೆ ತಾಳ ತಾಳ
ಇದು ಹೇಗಾಯ್ತು ಸಡನ್ ಸಡನ್ ಸಡನ್
Idu Yekaayithu Hidden Hidden Hidden
ಇದೆಂಥಾ ಟಚಿಂಗ್ ಪ್ರಹಾರ
ಇದೆಂಥಾ ಮುತ್ತಿನ ಹೆಜ್ಜೆನಾ ಭೋಜನ

ನಂದು ನಿಂದು ಇಂದು ಒಂದೆ ಪೊಯಮ್ಮು
ನಂದು ನಿಂದು ಇಂದು ಒಂದೆ ರೈತಮ್ಮು
ಲಯ ಲಯ ಇದೆಂಥಾ ಲಯ
ಕವಿತೆ ಕವಿತೆ ಇದೆಂಥಾ ಕವಿತೆ

ಇಂದು ಇಂಪಾಗಿದೆ ಹಾಡುವುದು ಹಾಡುವುದು ಹಾಡುವುದು
Indu Hosadagide Evening ಸಾಯಂಕಾಲ ಸಂಜೆ
Indu Namagaagide Wedding Wedding Wedding
ಇಲ್ಲಿ ನಮಗೆ ಇದೆ ಹಾಸಿಗೆ ಹಾಸು ಹಾಸು
ಇದೆಂಥಾ ಚಿತ್ರ ಅಜಂತಾ ಯೆಲ್ಲೋರ
ಇದೆಂಥಾ ಪವರ್ ಶರಾವತಿ ಶರಾವತಿ

ನಂದು ನಿಂದು ಇಂದು ಒಂದೆ ಪೊಯಮ್ಮು
ನಂದು ನಿಂದು ಇಂದು ಒಂದೆ ರೈತಮ್ಮು
ಲಯ ಲಯ ಇದೆಂಥಾ ಲಯ
ಕವಿತೆ ಕವಿತೆ ಇದೆಂಥಾ ಕವಿತೆ