ರಾಜನು ರಾಣಿ - The Indic Lyrics Database

ರಾಜನು ರಾಣಿ

गीतकार - Hamsalekha | गायक - S. P. Balasubrahmanyam, K. S. Chithra | संगीत - Hamsalekha | फ़िल्म - Mannina Doni | वर्ष - 1992

Song link

View in Roman

ರಾಜನು ರಾಣಿ ಸೇರಿದರಮ್ಮ
ಮಣ್ಣಿನ ದೋಣಿ ಯರಿದರಮ್ಮ ಸಾಗಿದರಮ್ಮ
ಮರಳಿನ ಮೇಲೆ ನಡೆಯದ ದೋಣಿ
ನೀರಿನ ಮೇಲೆ ಕರಗುವ ದೋಣಿ ನಂಬಿದರಮ್ಮ
ಕಾಣಸದ ತೀರವದು ಜೀವನ ಕದಲಿನಲಿ
ನಂಬಿಕೆಯ ಯಾನವಿದು ಮಣ್ಣಿನ ದೋಣಿಯಲಿ

ಮನೆಯ ಕೊಡುವ ರಾಜ ಮನಸು ಕೊಡೆನು ಎಂದ
ಬರಿ ಏಕಾಂತವೇ ಈ ಸಂಸಾರ
ವನ ವೇದಾಂತವೇ ಇಲ್ಲಿ ಪರಿಹಾರ
ಕನಸು ನನಸು ನಡುವೆ ನಡೆದ ರಾಣಿ ಮದುವೆ
ವಿಧಿ ಬಯಲಾಟದ ಒಂದು ಪರಿಹಾಸ
ಅದು ಬಿಡಿ ಹೇಳಲು ಬಾರಿ ಅಪಹಾಸ್ಯ

ರಾಜನು ರಾಣಿ ಸೇರಿದರಮ್ಮ
ಮಣ್ಣಿನ ದೋಣಿ ಯರಿದರಮ್ಮ ಸಾಗಿದರಮ್ಮ
ಮರಳಿನ ಮೇಲೆ ನಡೆಯದ ದೋಣಿ
ನೀರಿನ ಮೇಲೆ ಕರಗುವ ದೋಣಿ ನಂಬಿದರಮ್ಮ
ಕಾಣಸದ ತೀರವದು ಜೀವನ ಕದಲಿನಲಿ
ನಂಬಿಕೆಯ ಯಾನವಿದು ಮಣ್ಣಿನ ದೋಣಿಯಲಿ

ಹಸಿರೆ ಇರದ ಬಯಲು ಬಯಸಿ ಬರದು ನವಿಲು
ತುಂಬು ವನರಾಜಿಯೇ ಅವಳ ತಾವರೂರು
ಪ್ರೀತಿ ಅನುರಾಗವೆ ಹೆಣ್ಣ ನೆರೆಯೋರು
ಹೂವೇ ಇರದ ಕಾಡು ರಾಗ ಇರದ ಹಾಡು
ರಾಣಿ ಜೆನೆಂದಿಗು ಹೂವ ತೋಟದಲಿ
ಗೂಡು ಪಡೆದಾಗಲೆ ಕ್ಷೇಮ ಬಾಳಿನಲಿ

ರಾಜನ ರಾಣಿ ನೋಡಿದಲಮ್ಮ
ಹಿಂದಿನ ನೆನಪು ನೀಡಲಮ್ಮ ಹಾಡಿದಲಮ್ಮ
ಅಗಸದಲ್ಲಿ ಪ್ರಾಣದ ದೋಣಿ ಯರಳು ಕೈಲಿ
ಹೂವಿನ ಯೇನಿ ತಂದಿಹಾಳಮ್ಮ
ಜೀವನವೇ ಆಸೆಗಳ ಅಲೆಗಳ ಸಾರಮಾಲೆ
ಯೌವ್ವನವೇ ಅದರೊಳಗೇ ಮುತ್ತಿನ ಮಾಲೆ