ಮಲೆ ಮಲೆ ಮಲೆ ಮಲೆ - The Indic Lyrics Database

ಮಲೆ ಮಲೆ ಮಲೆ ಮಲೆ

गीतकार - Hamsalekha | गायक - S. P. Balasubrahmanyam, K. S. Chithra | संगीत - Hamsalekha | फ़िल्म - Mannina Doni | वर्ष - 1992

Song link

View in Roman

ಮಲೆ ಮಲೆ ಮಲೆ ಮಲೆ ಒಲವಿನ ಸೂರಿಮಲೆ
ಮಲೆ ಮಲೆ ಮಲೆ ಮಲೆ ಕನಸಿನ ಸೂರಿಮಲೆ
ಮನ ಹರೆಯದ ನದಿಯಾಗಿದೆ
ತಾನು ಬದುಕಿನಾ ಕಡಲಾಗಿದೆ

ಮಲೆ ಮಲೆ ಮಲೆ ಮಲೆ ಒಲವಿನ ಸೂರಿಮಲೆ
ಮಲೆ ಮಲೆ ಮಲೆ ಮಲೆ ಕನಸಿನ ಸೂರಿಮಲೆ
ಮನ ಹರೆಯದ ನದಿಯಾಗಿದೆ
ತಾನು ಬದುಕಿನಾ ಕಡಲಾಗಿದೆ

ಮೊದಲನೆ ನೋಟ ಮದನ ಮಲೆ
ಮೊದಲನೆ ಸ್ಪರ್ಶ ರತಿಯ ಮಾಲೆ
ಮೊದಲನೆ ಮಾತು ಕವನ ಮಾಲೆ
ಮೊದಲನೆ ನಗುವು ಹುಣ್ಣಿಮೆ ಮಲೆ
ತುಂತುರು ತುಂತುರು ಮಳೆಯಲಿ ಮೊದಲನೆ ಮಿಲನ
ಮಲೆಯ ಮಣ್ಣಿನ ಮದುವೇಲಿ ಬೆರೆತಾವು ನಯನಾ
ಗುಡಿಸಿದವು ಗುಡುಗುಗಳು ಬೆಳಗಿದವು ಮಿಂಚುಗಳು
ಮಳೆಯ ಹಾಡ ಮರೆಯಬಲ್ಲವೆ

ಮಲೆ ಮಲೆ ಮಲೆ ಮಲೆ ಒಲವಿನ ಸೂರಿಮಲೆ
ಮಲೆ ಮಲೆ ಮಲೆ ಮಲೆ ಕನಸಿನ ಸೂರಿಮಲೆ
ಮನ ಹರೆಯದ ನದಿಯಾಗಿದೆ
ತಾನು ಬದುಕಿನಾ ಕಡಲಾಗಿದೆ

ಆಲಿಂಗನ ಕೇ ಭರಣಿ ಮಾಲೆ
ಸಿಹಿ ಚುಂಬನಕೆ ಸ್ವಾತಿ ಮಾಲೇ
ವಸಗೆಯ ಹಗಲು ಹಸ್ತ ಮಲೆ
ಬೆಸುಗೆಯ ರಾತ್ರಿ ಚಿತ್ತ ಮಾಲೆ
ಮಧುರಾ ಮಧುರಾ ಮೈತ್ರಿಯಾ ಮಳೆಯಲಿ ಶಯನಾ
ಒಡಲ ಓಲಗೆ ತುರಿಯುವ ಬಯಕೆಯ ಶಮನ
ಮುಂಗಾರು ಹಿಂಗಾರು ಮಲೆನೀರು ಪನ್ನಿಯೇರು
ಮಳೆಯ ಹಾಡ ಮರೆಯಬಲ್ಲವೆ

ಮಲೆ ಮಲೆ ಮಲೆ ಮಲೆ ಒಲವಿನ ಸೂರಿಮಲೆ
ಮಲೆ ಮಲೆ ಮಲೆ ಮಲೆ ಕನಸಿನ ಸೂರಿಮಲೆ
ಮನ ಹರೆಯದ ನದಿಯಾಗಿದೆ
ತಾನು ಬದುಕಿನಾ ಕಡಲಾಗಿದೆ

ಮಲೆ ಮಲೆ ಮಲೆ ಮಲೆ ಒಲವಿನ ಸೂರಿಮಲೆ
ಮಲೆ ಮಲೆ ಮಲೆ ಮಲೆ ಕನಸಿನ ಸೂರಿಮಲೆ
ಮನ ಹರೆಯದ ನದಿಯಾಗಿದೆ
ತಾನು ಬದುಕಿನಾ ಕಡಲಾಗಿದೆ