ಸಾಹುಕಾರಾ - The Indic Lyrics Database

ಸಾಹುಕಾರಾ

गीतकार - K. Kalyan | गायक - Vijay Prakash | संगीत - Ravi Basrur | फ़िल्म - Anjaniputra | वर्ष - 2017

Song link

View in Roman

ಸಾಹುಕಾರಾ.. ಹೇ..
ಸಾಹುಕಾರಾ.. ಹೇ..
ಸಾಹುಕಾರಾ.. ಹೇ..

ಬಂದಾನೋ ಬಂದಾನೋ ಸಾಹುಕಾರ
ಪ್ರೀತಿಲು ನೋವಲ್ಲು ಪಾಲುದಾರ
ಬಂದಾನೋ ಬಂದಾನೋ ಸಾಹುಕಾರ
ಕನಸಲ್ಲೂ ಕೈ ಹಿಡಿಯೋ ಸೂತ್ರಧಾರ
ಎಲ್ಲ ಸಾಹಿಸಿ ನಗುವ ಜಾಡುಗಾರ ಜಾದುಗಾರ
ಮನಸು ಮನಸನ್ನ ಹೊಳೆಯೋ ಸೂಜಿ ದಾರಾ

ಸಾಹುಕಾರಾ.. ಹೇ..
ಸಾಹುಕಾರಾ.. ಹೇ..
ಸಾಹುಕಾರಾ.. ಹೇ..
ಸಾಹುಕಾರಾ.. ಹೇ..

ತಾಯಿ ತಂದೆಗೆ ಎರಗೊ
ಸ್ನೇಹವೆಂದರೆ ಕರಗೋ
ಮಗುವ ಮನಸಿನ ದೊರೆ ಇವ

ರೆಪ್ಪೆಗೇನು ತಿಳಿಯದಂತೆ
ಕಣ್ಣ ನೀರ ಒರೆಸುತಾನೆ
ದೈವ ಮೆಚ್ಚುವ ಮಾನವ

ನಂಬಿದ ಜೀವಕೆ ಧೈರ್ಯವ ತುಂಬುತ
ಸಹನೆಯ ಲಾಂಚನ ಹೊಂದಿರೋ ಜೀವ
ನೀ ಗುಣವಾ ಹಂಚೋ ಸಾಹುಕಾರಾ
ನೀ ಹೃದಯ ಕಾಯೋ ಬೇಹುಗಾರ

ಸಾಹುಕಾರಾ.. ಹೇ..
ಸಾಹುಕಾರಾ.. ಹೇ..
ಸಾಹುಕಾರಾ.. ಹೇ..
ಸಾಹುಕಾರಾ.. ಹೇ..