ನಿಂಗಿ ನಿಂಗಿ ನಿಂಗಿ ನಿಂಗಿ - The Indic Lyrics Database

ನಿಂಗಿ ನಿಂಗಿ ನಿಂಗಿ ನಿಂಗಿ

गीतकार - Hamsalekha | गायक - C. Aswath | संगीत - Hamsalekha | फ़िल्म - Hoovu Hannu | वर्ष - 1993

Song link

View in Roman

ಹೊಯ್ಯರೆ ಹೊಯ್ಯೆ ಹೊಯ್ಯರೆ ಹೊಯ್ಯರೆ ಹೊಯ್ಯರೆ ಹೊಯ್ಯೆ
ಹೊಯ್ಯರೆ ಹೊಯ್ಯೆ ಹೊಯ್ಯರೆ ಹೊಯ್ಯರೆ ಹೊಯ್ಯರೆ ಹೊಯ್ಯೆ

ನಿಂಗಿ ನಿಂಗಿ ನಿಂಗಿ ನಿಂಗಿ ನಿದ್ದಿ ಕಡ್ಡಿಯಲ್ಲಿ ನಿಂಗಿ
ನಿಂಗಿ ನಿಂಗಿ ನಿಂಗಿ ನಿಂಗಿ ಆಸೆ ಎದ್ದಿತಲ್ಲೇ ನಿಂಗಿ
ಚಂದನ ಚಂದ್ರ ಹೊಯ್ಯರೆ ಹೊಯ್ಯ
ಭೂಮಿಗ ಲಾಂದ್ರ ಹೊಯ್ಯರೆ ಹೊಯ್ಯ
ಆಗ್ಯಾನ ನೋಡಲ್ಲಿ

ನಿಂಗಿ ನಿಂಗಿ ನಿಂಗಿ ನಿಂಗಿ ನಿದ್ದಿ ಕಡ್ಡಿಯಲ್ಲಿ ನಿಂಗಿ
ನಿಂಗಿ ನಿಂಗಿ ನಿಂಗಿ ನಿಂಗಿ ಆಸೆ ಎದ್ದಿತಲ್ಲೇ ನಿಂಗಿ
ಚಂದನ ಚಂದ್ರ ಹೊಯ್ಯರೆ ಹೊಯ್ಯ
ಭೂಮಿಗ ಲಾಂದ್ರ ಹೊಯ್ಯರೆ ಹೊಯ್ಯ
ಆಗ್ಯಾನ ನೋಡಲ್ಲಿ

ವಾರಿ ನೋಟ ಬೀರುವಾಕಿ
ನಾಚಿಕೊಂಡು ನಿಂತಿ ಯಾಕ
ಬಾಳಿ ದಿಂಡ ಹೊಳುವಾಕಿ ಬಾಗಿಲಾಗ ಇರ್ಬೇಕಾ
ಯಾಕ ಹಿಂಗ ಕಾಡುತಿ
ನೋಯು ಹಂಗಾ ಮಾಡುತಿ
ಬಿಲ್ಲಿನಂಗ ಬಾಗುತಿ
ಹೆನ್ನಾ ಬಾಣ ಹೂಡುತಿ

ಲಾ ಲಾ ಲಾಲಾ ಲಾಲಾಲಲ್ಲಾ... ಲಾಲಾ

ನಿಂಗಿ ನಿಂಗಿ ನಿಂಗಿ ನಿಂಗಿ ನಿದ್ದಿ ಕಡ್ಡಿಯಲ್ಲಿ ನಿಂಗಿ
ನಿಂಗಿ ನಿಂಗಿ ನಿಂಗಿ ನಿಂಗಿ ಆಸೆ ಎದ್ದಿತಲ್ಲೇ ನಿಂಗಿ
ಚಂದನ ಚಂದ್ರ ಹೊಯ್ಯರೆ ಹೊಯ್ಯ
ಭೂಮಿಗ ಲಾಂದ್ರ ಹೊಯ್ಯರೆ ಹೊಯ್ಯ
ಆಗ್ಯಾನ ನೋಡಲ್ಲಿ

ನಿಡ್ಡಿಯೆಂಬುದು ಒಂದು ದೇವತಿ
ಪ್ರೇಮಿಗಳಿಗಾಕಿ ಸವತಿ
ಯೇನ ಗರತಿ ನಿನ್ನ ಸವತಿ
ಬಂದರೀಗ ಯಾವು ಮಾಡುತಿ
ಯಾಕ ತಡ ಮಾಡುತಿ
ವಯಾಲಿ ಮುಖ ನೋಡುತಿ
ಚಂದ್ರಮುಖಿಗ್ ಹೊಳುತಿ
ಯಾವ ಸುಖ ಬೇಡುತಿ

ಲಾ ಲಾ ಲಾಲಾ ಲಾಲಾಲಲ್ಲಾ... ಲಾಲಾ

ನಿಂಗಿ ನಿಂಗಿ ನಿಂಗಿ ನಿಂಗಿ ನಿದ್ದಿ ಕಡ್ಡಿಯಲ್ಲಿ ನಿಂಗಿ
ನಿಂಗಿ ನಿಂಗಿ ನಿಂಗಿ ನಿಂಗಿ ಆಸೆ ಎದ್ದಿತಲ್ಲೇ ನಿಂಗಿ
ಚಂದನ ಚಂದ್ರ ಹೊಯ್ಯರೆ ಹೊಯ್ಯ
ಭೂಮಿಗ ಲಾಂದ್ರ ಹೊಯ್ಯರೆ ಹೊಯ್ಯ
ಆಗ್ಯಾನ ನೋಡಲ್ಲಿ