ಗೀತಾ - The Indic Lyrics Database

ಗೀತಾ

गीतकार - Ravi Basrur | गायक - Vijay Prakash, Supriya Lohith | संगीत - Ravi Basrur | फ़िल्म - Anjaniputra | वर्ष - 2017

Song link

View in Roman

ಒಂದೊಮ್ಮೆ ನೋಡೆ ನನ್ನ ಗೀತಾ
ನಿನ್ನ ನಗುವೆ ನನಗೇ ಸಂಗೀತ
ಒಂದೊಮ್ಮೆ ನೋಡೆ ನನ್ನ ಗೀತಾ
ನಿನ್ನ ನಗುವೆ ನನಗೇ ಸಂಗೀತ
ನಿನ್ನ ಹಿಂದೆ ನಾ ಬಂದಾರು
ನೋಡದೆ ಹೋಗುವುದು ಸರಿಯೆ
ಥೂಸು ದೂರ ಹೋಗಿ ನಗು ನಗುತಾಲಿ
ನನ್ನ ಆದಿಕೊಳ್ಳುವುದು ಸರಿಯೇ

ಒಂದೊಮ್ಮೆ ನೋಡೆ ನನ್ನ ಗೀತಾ
ನಿನ್ನ ನಗುವೆ ನನಗೇ ಸಂಗೀತ

ದಿನವಿದೆ ನಿನ್ನನು ಕಾಯುತ ಕುಂತರು
ಮನಸಲಿ ನಿಲ್ಲದು ಪ್ರೀತಿಯ ತುಂತುರು
ಸೆಳೆತಕ್ಕೆ ಸೋತು ನಿಂತ ನೆರಳು
ಮೌನಕ್ಕೆ ಸಿಕ್ಕಿ ಆಯ್ತು ಮರುಳು
ಬದುಕೇತಕೋ ಹಾಡಗೆತ್ತಿದೆ
ಹಿತವಾಗಿದೆ ಈ ದಿನಾ

ಒಂದೊಮ್ಮೆ ನೋಡೆ ನನ್ನ ಗೀತಾ
ನಿನ್ನ ನಗುವೆ ನನಗೇ ಸಂಗೀತ
ನಿನ್ನ ಹಿಂದೆ ನಾ ಬಂದಾರು
ನೋಡದೆ ಹೋಗುವುದು ಸರಿಯೆ
ಥೂಸು ದೂರ ಹೋಗಿ ನಗು ನಗುತಾಲಿ
ನನ್ನ ಆದಿಕೊಳ್ಳುವುದು ಸರಿಯೇ

ನನ್ನೊಮ್ಮೆ ನೋಡೋ ನನ್ನ ರಾಜಾ
ಈ ಮನಸಿಗೇನೆ ನೀನೇ ಮಹಾರಾಜ
ನಿನ್ನ ನೋಡದೆ ಇರಲಾಗದು
ನಾ ಹೇಗೆ ಹೇಳುವುದು ತಿಳಿಯೆ
ಕ್ಷಮೆ ಕೇಳುವ ಮನಸಾಗಿದೆ
ನನ್ನ ಒಪ್ಪಿ ಅಪ್ಪಿಕೋ ಒಲವೇ

ಗೀತಾ ಗೀತಾ ಗೀತಾ ಗೀತಾ