ರಾಮನ ಪಾದ ಪೂಜೆಯ - The Indic Lyrics Database

ರಾಮನ ಪಾದ ಪೂಜೆಯ

गीतकार - Hamsalekha | गायक - K. S. Chithra | संगीत - Hamsalekha | फ़िल्म - Hoovu Hannu | वर्ष - 1993

Song link

View in Roman

ಧೀಂ ಧೀಂ ಠಕಾ ತೊಂ ಧೀಂ ಧೀಂ
ಧೀಂ ಧೀಂ ಠಕಾ ತೊಂ ಧೀಂ ಧೀಂ
ಧೀಂ ಧೀಂ ಠಕಾ ತೊಂ ಧೀಂ ಧೀಂ

ಜೈ ಜೈ ರಾಮ ಜೈ ಜೈ ಜೈ ಜೈ ಕೃಷ್ಣ ಜೈ ಜೈ
ಜೈ ಜೈ ರಾಮ ಜೈ ಜೈ ಜೈ ಜೈ ಕೃಷ್ಣ ಜೈ ಜೈ

ರಾಮನ ಪಾದ ಪೂಜೆಯ ಮಾಡೋ
ಪುಣ್ಯದ ಭೂಮಿ ನಾಮದಮ್ಮ
ಪುಣ್ಯದ ಭೂಮಿ ನಾಮದಮ್ಮ
ಕೃಷ್ಣನ ಲೀಲೆ ಗಾಯನ ಮಾಡೋ
ಭರತ ಭೂಮಿ ನಾಮದಮ್ಮ
ಭರತ ಭೂಮಿ ನಾಮದಮ್ಮ
ಅಯೋಧ್ಯೆಯಲ್ಲಿ ಜನಿಸಿದ ನಮ್ಮ
ದುಷ್ಟನ ಶಿಕ್ಷಕ ಶ್ರೀರಾಮ
ದ್ವಾರಕಿಯಲ್ಲಿ ಬೆಳಗಿದನಮ್ಮ
ಶಿಷ್ಟರ ರಕ್ಷಕ ಘನ ಶ್ಯಾಮ

ಜೈ ಜೈ ರಾಮ ಜೈ ಜೈ ಜೈ ಜೈ ಕೃಷ್ಣ ಜೈ ಜೈ
ಜೈ ಜೈ ರಾಮ ಜೈ ಜೈ ಜೈ ಜೈ ಕೃಷ್ಣ ಜೈ ಜೈ

ಗುರುವಿನ ಆಜ್ಞೆ ಪಾಲಿಸಬೇಕು
ಎಂಬುದ ತೋರಿದ ಶ್ರೀ ರಾಮ

ಅಸತೋ ಮಾಂ ಸದ್ಗಮಯ
ತಮಸೋಮಾ ಜ್ಯೋತಿರ್ ಗಮಯ
ಮೃತ್ಯೋರ್ಮಾ ಅಮೃತಂ ಗಮಯ
ಓಂ ಶಾಂತಿ ಶಾಂತಿ ಶಾಂತಿಹಿ

ತಂದೆಯ ಮಾತು ಪಾಲಿಸಬೇಕು
ಎಂಬುದ ತಿಳಿಸಿದ ಶ್ರೀ ರಾಮ
ಸ್ನೇಹಿತರ ಸೇತುವೆಯಲ್ಲಿ
ರಾಕ್ಷಸರ ಎದುರಿಟ್ಟ
ರಾವಣನ ಕಂಟಕ ಹರಿಸಿ
ಸೀತೆಯನು ರಕ್ಷಿಸಿದ
ರಾಮನ ಬಾಣ ಗುರಿಯನು ಬಿಡದು
ಎಂಬುದ ತೋರಿದ ಮಹನೀಯ
ರಾಮನ ರಾಜ್ಯ ನ್ಯಾಯವ
ಬಿಡದು ಎನ್ನುತ ಆಳಿದ ಮಹಾರಾಯ

ರಾಮನ ಪಾದ ಪೂಜೆಯ ಮಾಡೋ
ಪುಣ್ಯದ ಭೂಮಿ ನಾಮದಮ್ಮ
ಪುಣ್ಯದ ಭೂಮಿ ನಾಮದಮ್ಮ
ಕೃಷ್ಣನ ಲೀಲೆ ಗಾಯನ ಮಾಡೋ
ಭರತ ಭೂಮಿ ನಾಮದಮ್ಮ
ಭರತ ಭೂಮಿ ನಾಮದಮ್ಮ

ತುಂಟರ ತುಂಟ ಗೋವಿನ ನೆಂಟ
ಬೆಣ್ಣೆಯ ಕಡದನು ಶ್ರೀ ಕೃಷ್ಣ
ಮನ್ನಾನು ತಿಂದ ಬಯಲಲಿ ಅಂದು
ಜಗವನೆ ತೋರಿದ ಶ್ರೀ ಕೃಷ್ಣ
ಮಾಯದ ಪೂತನಿಯನನ್ನು ಆಡುತಾ ಸಾಯಿಸಿದ
ಯಮುನೆಗೆ ವಿಷವನು ಸುರಿದ ಕಾಳಿಂಗನ ಮರ್ದಿಸಿದ
ಯಾದವ ಕುಲದ ಜನ್ಮದ ವೈರಿ
ಕಂಸನ ರಾಕ್ಷಸ ತಲೆ ಮುರಿದ
ಪಾಂಡವ ಬಲದ ಸಾರಥಿಯಾಗಿ
ಕೌರವ ಕ್ರೌರ್ಯಕೆ ಅಲ್ಲಿ ಎಲೆದ

ರಾಮನ ಪಾದ ಪೂಜೆಯ ಮಾಡೋ
ಪುಣ್ಯದ ಭೂಮಿ ನಾಮದಮ್ಮ
ಪುಣ್ಯದ ಭೂಮಿ ನಾಮದಮ್ಮ
ಕೃಷ್ಣನ ಲೀಲೆ ಗಾಯನ ಮಾಡೋ
ಭರತ ಭೂಮಿ ನಾಮದಮ್ಮ
ಭರತ ಭೂಮಿ ನಾಮದಮ್ಮ

ಅಯೋಧ್ಯೆಯಲ್ಲಿ ಜನಿಸಿದ ನಮ್ಮ
ದುಷ್ಟನ ಶಿಕ್ಷಕ ಶ್ರೀರಾಮ
ದ್ವಾರಕಿಯಲ್ಲಿ ಬೆಳಗಿದನಮ್ಮ
ಶಿಷ್ಟರ ರಕ್ಷಕ ಘನ ಶ್ಯಾಮ

ಜೈ ಜೈ ರಾಮ ಜೈ ಜೈ ಜೈ ಜೈ ಕೃಷ್ಣ ಜೈ ಜೈ
ಜೈ ಜೈ ರಾಮ ಜೈ ಜೈ ಜೈ ಜೈ ಕೃಷ್ಣ ಜೈ ಜೈ
ಜೈ ಜೈ ರಾಮ ಜೈ ಜೈ ಜೈ ಜೈ ಕೃಷ್ಣ ಜೈ ಜೈ
ಜೈ ಜೈ ರಾಮ ಜೈ ಜೈ ಜೈ ಜೈ ಕೃಷ್ಣ ಜೈ ಜೈ