ತಾಯಿ ತಾಯಿ - The Indic Lyrics Database

ತಾಯಿ ತಾಯಿ

गीतकार - Hamsalekha | गायक - Dr. Rajkumar, K. S. Chithra | संगीत - Hamsalekha | फ़िल्म - Hoovu Hannu | वर्ष - 1993

Song link

View in Roman

ಜೋ ಜೋ ನನ್ನ ಮುದ್ದಿನ ಕಂಡ ಗುಮ್ಮನು ಬಂದಾ ಉಲೋಲೌಲೋ ಆಯಿ
ಜೋ ಜೋ ನನ್ನ ಚಿನ್ನದ ಕಂಡ ಚಂದಿರ ಬಂದ ಉಲೋಲೌಲೋ ಆಯಿ

ತಾಯಿ ತಾಯಿ ಲಾಲಿ ಹಾಡೋ ಭೂಮಿ ತಾಯಿಗೆ
ತಾಯಿ ತಾಯಿ ಲಾಲಿ ಹಾಡೋ ಹೆತ್ತ ತಾಯಿಗೆ
ಹೊರುವಳು ಭೂಮಿ ಭಾರ ಹೇರುವಳು ತಾಯಿ ನೋವಾ
ತ್ಯಾಗಮಯಿ ತಾಯಿ
ತಾಯಿ ತಾಯಿ ಲಾಲಿ ಹಾಡೋ ಭೂಮಿ ತಾಯಿಗೆ
ಲಾಲಿ ಹಾಡೋ ಹೆತ್ತ ತಾಯಿಗೆ

ಕರುಲಕುಡಿಯ ಸುಖ ಕೋರಿ
ಗೂಡಿನಿಂದ ಹೊರ ಹರಿ
ಅಲೆವಳು ದಾನಿವಳು ಅನುಕ್ಷಣ ಮಿಡಿವಳು
ಕಾಲ ಕೂಟವನು ಸಾಹಿಸಿ
ಕಾಮ ಕೂಟವನು ಕ್ಷಮಿಸಿ
ಜಗವನೆ ಮಗುವಿನ ತರದಲಿ ತಿಳಿವಳು

ಅಲುವಾಲು ಅಭಲೆಯು ಎಂದು
ಉಳಿವಳು ಮಗುವಿದೆ ಎಂದು
ಪ್ರೇಮಮಯಿ ತಾಯಿ
ತಾಯಿ ತಾಯಿ ಲಾಲಿ ಹಾಡೋ ಭೂಮಿ ತಾಯಿಗೆ
ಲಾಲಿ ಹಾಡೋ ಹೆತ್ತ ತಾಯಿಗೆ

ಗರ್ಭವೇ ತಾಯಿಯ ಸ್ವರ್ಗ
ಎಂದಿತು ದೈವ ನಿಸರ್ಗ
ಮೋಳೆಯುವ ಸ್ತ್ರೀ ಧರ್ಮ
ವಹಿಸಿದ ತಾಯಿಗೆ ಬ್ರಹ್ಮ
ತೋರೆವಳು ಸುಖ ಸಹವಾಸ
ಇರುವಳು ದಿನ ಉಪವಾಸ
ವೇದಮಯಿ ತಾಯಿ

ತಾಯಿ ತಾಯಿ ಲಾಲಿ ಹಾಡೋ ಭೂಮಿ ತಾಯಿಗೆ
ಲಾಲಿ ಹಾಡೋ ಹೆತ್ತ ತಾಯಿಗೆ

ಯೌವ್ವನ ಜೊತೆ ಬಡತನ ಹಂಗಿಸೋ ಆ ಸಿರಿತನ
ಈ ಉದರಕಾಗೀ ಈ ಅಧಾರಕೇ ಕಹಿ ಚುಂಬನ
ಈ ಬದುಕಿಗಾಗಿ ಈ ಮೌನದ ಆಕ್ರಂದನ
ಹೊರುವಳು ಭೂಮಿ ಭಾರ ಹೇರುವಳು ತಾಯಿ ನೋವಾ
ತ್ಯಾಗಮಯಿ ತಾಯಿ

ತಾಯಿ ತಾಯಿ ಲಾಲಿ ಹಾಡೋ ಭೂಮಿ ತಾಯಿಗೆ
ತಾಯಿ ತಾಯಿ ಲಾಲಿ ಹಾಡೋ ಹೆತ್ತ ತಾಯಿಗೆ