ಕಣ್ಣಲ್ಲಿ ಎನೋ - The Indic Lyrics Database

ಕಣ್ಣಲ್ಲಿ ಎನೋ

गीतकार - Chi. Udaya Shankar | गायक - Rajkumar | संगीत - M. Ranga Rao | फ़िल्म - Vasantha Geetha | वर्ष - 1980

Song link

View in Roman

ಕಣ್ಣಲ್ಲಿ ಎನೋ ಮಿಂಚೊಂದು ಕಂಡಿತಲ್ಲಾ
ನಿನ್ನಾಸೆ ಎನೋ ನಾನಿಂದು ಕಣೆನಲ್ಲ
ಕೋಪವೋ ಥಾಪವೋ ಕೋಪವೋ ಥಾಪವೋ
ನಡುಗಿದೆ ತುಟಿ ಎತ್ತಕೆ
ಕಣ್ಣಲ್ಲಿ ಎನೋ ಮಿಂಚೊಂದು ಕಂಡಿತಲ್ಲಾ

ಒಳ್ಳೆ ವಯಸ್ಸು ಒಳ್ಳೆ ಸೊಗಸು ಒಂದೇ ಹೀಗಾಯ್ತು ಮನಸು
ಕಣ್ಣು ಚನ್ನ ಬಣ್ಣ ಚನ್ನ ನಾಕಾಣೆ ಹೀಗೇ ಮುನಿಸು
ಒಳ್ಳೆ ವಯಸ್ಸು ಒಳ್ಳೆ ಸೊಗಸು ಒಂದೇ ಹೀಗಾಯ್ತು ಮನಸು
ಕಣ್ಣು ಚನ್ನ ಬಣ್ಣ ಚನ್ನ ನಾಕಾಣೆ ಹೀಗೇ ಮುನಿಸು
ಇ ರೋಶವೋ ಆವೇಶವೋ ಆ ದ್ವೇಷವೋ ಆ ಕ್ರೋಶವೋ
ಚೆಲುವೆಯೇ ನಿನಗೇತಕೆ

ಕಣ್ಣಲ್ಲಿ ಎನೋ ಮಿಂಚೊಂದು ಕಂಡಿತಲ್ಲಾ
ನಿನ್ನಾಸೆ ಎನೋ ನಾನಿಂದು ಕಣೆನಲ್ಲ

ಚೆಲುವೆ ಮೊಗದಿ ಗೆಲ್ಲ ಕಂಡೆ ಎಲ್ಲಿ ಏನಯ್ತೋ ಕಾಣೆ
ಗೆಲುವ ಹಿಂದೆ ಚಲವ ಕಂಡೆ ಅಮ್ಮಮ್ಮ ನೀನೆಂತ ಜಾನೆ
ಚೆಲುವೆ ಮೊಗದಿ ಗೆಲ್ಲ ಕಂಡೆ ಎಲ್ಲಿ ಏನಯ್ತೋ ಕಾಣೆ
ಗೆಲುವ ಹಿಂದೆ ಚಲವ ಕಂಡೆ ಅಮ್ಮಮ್ಮ ನೀನೆಂತ ಜಾನೆ
ನಿನ್ನಸೆಯ ನಾ ಬಲ್ಲೆನು ಇನ್ನರನು ನಾ ಒಲ್ಲೆನು
ಸಾರಸಕೆ ಬರಲಾರೆಯಾ ಹೇಳು ಬರಲಾರೆಯಾ

ನಿನ್ನಂಥ ನೂರು ಹೆಣ್ಣನ್ನು ನಾನು ಬಲ್ಲೆ
ನನ್ನಲ್ಲಿ ಇನ್ನು ನಿನ್ನಾಟ ಸಾಗದಲ್ಲಿ

ಬಾಳಿಗೆ ಬರುವ ಮಾನವ ಗೆಲ್ಲುವ ಆಸೆ ನನ್ನಲ್ಲಿ ಬಂತೆ
ಸರಸದಿಂದ ನಿನ್ನ ಬೆರೆವೆ ಬಾ ಹೇಳು ಇನ್ನೆಕೆ ಚಿಂತೆ
ಬಾಳಿಗೆ ಬರುವ ಮಾನವ ಗೆಲ್ಲುವ ಆಸೆ ನನ್ನಲ್ಲಿ ಬಂತೆ
ಸರಸದಿಂದ ನಿನ್ನ ಬೆರೆವೆ ಬಾ ಹೇಳು ಇನ್ನೆಕೆ ಚಿಂತೆ
ನಿನಗಾಗಿಯೇ ನಾನಿಲ್ಲವೇ ನನ್ನಾಸೆಯು ನಿನಗಿಲ್ಲವೇ
ನಿಜವನು ನುಡಿ ಸುಂದರಿ

ನಿನ್ನಂಥ ನೂರು ಹೆಣ್ಣನ್ನು ನಾನು ಬಲ್ಲೆ
ನನ್ನಲ್ಲಿ ಇನ್ನು ನಿನ್ನಾಟ ಸಾಗದಲ್ಲಿ