ಅಂಜನಿಪುತ್ರ - The Indic Lyrics Database

ಅಂಜನಿಪುತ್ರ

गीतकार - Kinnal Raj | गायक - Ravi Basrur, Srinivas, Mohan | संगीत - Ravi Basrur | फ़िल्म - Anjaniputra | वर्ष - 2017

Song link

View in Roman

ಯತ್ರ ಪುತ್ರ ಶತ್ರು ನಾಶ ಯತ್ಪುರುಷ ಮಹಾಸುರಮ್
ಯುಗ ಸಹಸ್ರ ಯೋಜನೆ ಉಪತಲಪಟ ಭೀಶಹನಮ್
ರಕ್ಷ ರಕ್ಷ ರಕ್ಷಮಾಂ ವಾನರ ರಾಜ್ಯಕ್ಷಮ್
ಶತ್ರು ಸೈನ್ಯ ಪ್ರಗತಿಕೃತ ಶಕ್ತ ಪ್ರಹಾರಮ್

ಅಂಜನಿಪುತ್ರ..
ಜೈ ವೀರ ಹನುಮ
ಶೌರ್ಯ ಘನಘಾತ್ರ..
ಜೈ ಶೂರ ಹನುಮ

ಅಂಜನಿಪುತ್ರ..
ಜೈ ವೀರ ಹನುಮ
ಶೌರ್ಯ ಘನಘಾತ್ರ..
ಜೈ ಶೂರ ಹನುಮ

ಬರಸಿಡಿಯು ಭೂಮನದಾಳ ಘಡಘಡಗಿಸಿ ನಿನ್ನ
ಬೆಂಗನಾಲೆ ಕಂಡೆರಸಿ ಧಗಧಗಿಸಿದ ವಾಯುಪುತ್ರ
ದಶ ದಿಕ್ಕಲು ಸಂಹರಿಸಿದ ವಜ್ರಕಾಯ
ಭೋರ್ಗರಿಸಿ ಧಿಗಿಲೆಬ್ಬಿಸಿ ಅಬ್ಬರಿಸಿದ ಅನಜನಿಸುತ

ಅಂಜನಿಪುತ್ರ..
ಜೈ ವೀರ ಹನುಮ
ಶೌರ್ಯ ಘನಘಾತ್ರ..
ಜೈ ಶೂರ ಹನುಮ

ಅಂಜನಿಪುತ್ರ..
ಜೈ ವೀರ ಹನುಮ
ಶೌರ್ಯ ಘನಘಾತ್ರ..
ಜೈ ಶೂರ ಹನುಮ