ತಬ್ಬಲಿಗೆ ಈ ತಬ್ಬಲಿಯ - The Indic Lyrics Database

ತಬ್ಬಲಿಗೆ ಈ ತಬ್ಬಲಿಯ

गीतकार - Hamsalekha | गायक - K. S. Chithra | संगीत - Hamsalekha | फ़िल्म - Karpoorada Gombe | वर्ष - 1996

Song link

View in Roman

ತಬ್ಬಲಿಗೆ ಈ ತಬ್ಬಲಿಯ ತವರಿದೆ ಯಾಕಳುವೆಯೇ
ತಬ್ಬಲಿಗೆ ಈ ತಬ್ಬಲಿಯ ನಗುವಿದೆ ಯಾಕಲುವೆ
ತಬ್ಬಲಿಗೆ ಈ ತಬ್ಬಲಿಯ ತವರಿದೆ ಯಾಕಳುವೆಯೇ

ನನ್ನಯ ಪ್ರೀತಿಯ
ಹಕ್ಕಿ ಮನವೊಲಿಸಿದೆ ದೂರದೂರ ಕಲಿಸಿದೆ
ನಿನ್ನಯ ಪ್ರೀತಿಯ
ಹಕ್ಕಿಗೆ ಸುದ್ದಿ ತಳುಪಿಸಿ ತಾರೋ ಹೋರೆ ಹೋರೆಸೈಡ್
ಹಾಗಲ ಕಲಿಸುವೆ ನಾ ಇರುಳ ಒಳಗಿರುವೆ
ಬೆಳಕು ಬರೋವರೆಗು ನಾ ನಿನ್ನ ಜೊತೆ ಇರುವೆ

ತಬ್ಬಲಿಗೆ ಈ ತಬ್ಬಲಿಯ ತವರಿದೆ ಯಾಕಳುವೆಯೇ
ತಬ್ಬಲಿಗೆ ಈ ತಬ್ಬಲಿಯ ನಗುವಿದೆ ಯಾಕಲುವೆ

ಏನಿದೆ ಇನ್ನನೆನಿದೆ
ನಿನ್ನ ಬಿಟ್ಟು ಏನಿದೆ ನೀನೇ ಬದುಕಾಗಿದೆ
ಕರುಳಿನ ಗೆಲತಿಯೆ
ತಾಯಿಯಿಲ್ಲದ ತಾವರಿಗೆ ಅಕ್ಕ ತಾನೆ ದೀವಿಗೆ
ಕಣ್ಣು ನೀನಮ್ಮ ರೆಪ್ಪೆ ನಾನಮ್ಮ
ನಿನ್ನ ಕಣ್ಣೋರೆಸೋ ತಾಯಿ ನಾನಮ್ಮಾ

ತಬ್ಬಲಿಗೆ ಈ ತಬ್ಬಲಿಯ ತವರಿದೆ ಯಾಕಳುವೆಯೇ
ತಬ್ಬಲಿಗೆ ಈ ತಬ್ಬಲಿಯ ನಗುವಿದೆ ಯಾಕಲುವೆ
ತಬ್ಬಲಿಗೆ ಈ ತಬ್ಬಲಿಯ ತವರಿದೆ ಯಾಕಳುವೆಯೇ
ತಬ್ಬಲಿಗೆ ಈ ತಬ್ಬಲಿಯ ನಗುವಿದೆ ಯಾಕಲುವೆ

ಜೋ ಜೋ ಜೋಜೋ ಲಾಲಿ ಜೋ ಜೋ ಜೋಜೋ
ಜೋ ಜೋ ಜೋಜೋ ಲಾಲಿ ಜೋ ಜೋ ಜೋಜೋ

ಸಾವಿನ ಸೇರಗಾಳಿ
ಎಲ್ಲೋ ಒಂದು ಎಲೆಯಿದೆ ಬಾಳು ಎಂದೋ ಸೆಲೆದಿದೆ
ಭೂಮಿಗೂ ಬಾಳಿಗೂ
ಆಗೋಚಾರ ನಂತಿದೆ ತುಡದರು ಅಂತಿದೆ
ಸಾವೆ ನಿಜವಿಲ್ಲಿ ಗುತ್ತೆನು ಬಂತಿಲ್ಲಿ
ನಾವು ನೆಪವಿಲ್ಲಿ ರತ್ತಾಯಿತ್ತೋ ಇಲ್ಲಿ

ತಬ್ಬಲಿಗೆ ಈ ತಬ್ಬಲಿಯ ತವರಿದೆ ಯಾಕಳುವೆಯೇ
ತಬ್ಬಲಿಗೆ ಈ ತಬ್ಬಲಿಯ ನಗುವಿದೆ ಯಾಕಲುವೆ

ಜೋ ಜೋ ಜೋಜೋ ಲಾಲಿ ಜೋ ಜೋ ಜೋಜೋ
ಜೋ ಜೋ ಜೋಜೋ ಲಾಲಿ ಜೋ ಜೋ ಜೋಜೋ