1234 ಶಿಲ್ಲೆ ಹೊಡಿ - The Indic Lyrics Database

1234 ಶಿಲ್ಲೆ ಹೊಡಿ

गीतकार - V. Nagendra Prasad | गायक - Puneeth Rajkumar, Chandan Shetty | संगीत - Ravi Basrur | फ़िल्म - Anjaniputra | वर्ष - 2017

Song link

View in Roman

ಕಲಾಭಿಮಾನಿಗಳೇ ಕಲಾಬಂಧುಗಳೇ ಕಲಾರಸಿಕರೇ ಕಲಾಪ್ರೇಕ್ಷಕರೇ
ಇಂದು ಇದೇ ಒಳಾಂಗಣ ಕ್ರೀಡಾ ಘಟಕದಲ್ಲಿ ಇನ್ನು ಕೆಲವೆ ಕ್ಷಣದಲ್ಲಿ
ಅಧಧುರಿಯಾದ ಗಾನ ಬಜಾನ ಕೇಳಲು ಮರೆಯದಿರಿ ಮರೆತು ನಿರಾಶರಾಗದಿರಿ
ಕೊರಗಾಡಿರಿ ಕೊರಗಿ ಸೊರಗಾಡಿರಿ ಸೊರಗಿ ಅಲ್ಲೇ ಓರಗಾಡಿರಿ

ಬೊಸ್ಸು ಹೇ ಬಾರ್ಸೂ

ಹೇ 1234 ಶಿಲ್ಲೆ ಹೊಡಿ
ವೆರರಾಜ ಬಂದಾಯ್ತು ಡೋಲು ಬದಿ
ಬಿದ್ದೋರ ಕಂಡಾಗ ಕೈಯ್ಯ ಹಿಡಿ
ಜೊತೆಯಾಗಿ ಬದುಕೋಣ ಮುಂದೆ ನಾಡಿ

ಹೇ ಒಂದು ಎರಡು ಮೂರು ನಾಲ್ಕು ಶಿಲ್ಲೆ ಹೊಡಿ
ವೆರರಾಜ ಬಂದಾಯ್ತು ಡೋಲು ಬದಿ
ಬಿದ್ದೋರ ಕಂಡಾಗ ಕೈಯ್ಯ ಹಿಡಿ
ಜೊತೆಯಾಗಿ ಬದುಕೋಣ ಮುಂದೆ ನಾಡಿ

ಆಗೋದು ತಪ್ಸೋಕೆ ಆಗಲ್ಲ ಅಂದವ್ನೆ
ಗೀತೆಲಿ ಶ್ರೀ ಕೃಷ್ಣ ಪರಮಾತ್ಮ
ಇರೋತಂಕ ಕುಶಿಯಾಗಿ ಇದ್ಬಿಟ್ಟು ಹೋಗಾನ
ನಗಾದಿದ್ರೆ ನಷ್ಟನೋ ಪುಣ್ಯಾತ್ಮ

ಹೇ ದನ ದನಕ ದನಕ ನಾಕ ಸ್ಟೆಪ್ಪು ಬಿತ್ತು
ಸುಸ್ತು ಆದಗ ಹೊಡಿ ಸೋಡಾ ಶರಬತ್ತು
ಹೇ ದನ ದನಕ ದನಕ ನಾಕ ಸ್ಟೆಪ್ಪು ಬಿತ್ತು
ಸುಸ್ತು ಆದಗ ಹೊಡಿ ಸೋಡಾ ಶರಬತ್ತು

ಗೋಡೆಲಿ ದೇವ್ರದ್ದು ಫೋಟೋ ನಾ ನೋಡೋದು
ಮರ್ತೊಯ್ತು ಎಲ್ಲರ್ಗು ಯಾವತ್ತೋ
Whatsappu Facebookku Beddalle Nodkondu
ಮೆಲೆಲೊ ಜನರೇಷನ್ ಬಂದಾಯ್ತೊ

ಆನ್‌ಲೈನ್-ಯು ಮದುವೆ-ಯು ಅಮೆಲೆ ಹಾನಿ-ಯು
ನೆಟ್-ನಲ್ಲೇ ಮೊದಲ ರಾತ್ರಿ-ಯು ಬರ್ಬೋಡಾ
Ellaanu Hybreedu Selfie Le Suicide-U
ಚಂದ್ರಾಂಗು ಸ್ಟೀಲ್ ಬ್ರಿಡ್ಜ್-ಯು ಹಾಕ್ಬೋದಾ

ಹೇ ದನ ದನಕ ದನಕ ನಾಕ ಸ್ಟೆಪ್ಪು ಬಿತ್ತು
ಸುಸ್ತು ಆದಗ ಹೊಡಿ ಸೋಡಾ ಶರಬತ್ತು
ಹೇ ದನ ದನಕ ದನಕ ನಾಕ ಸ್ಟೆಪ್ಪು ಬಿತ್ತು
ಸುಸ್ತು ಆದಗ ಹೊಡಿ ಸೋಡಾ ಶರಬತ್ತು

ಹೇ 1234 ಶಿಲ್ಲೆ ಹೊಡಿ
ವೆರರಾಜ ಬಂದಾಯ್ತು ಡೋಲು ಬದಿ
ಬಿದ್ದೋರ ಕಂಡಾಗ ಕೈಯ್ಯ ಹಿಡಿ
ಜೊತೆಯಾಗಿ ಬದುಕೋಣ ಮುಂದೆ ನಾಡಿ

ಹಾಯ್ ಶಭಾಷ್ ಹೊಡಿ ಒಂದ್ ಸೋಡಾ ಶರ್ಬಾತ್