ಚೆಲುವೆ ನನ್ನ ಚೆಲುವೆ - The Indic Lyrics Database

ಚೆಲುವೆ ನನ್ನ ಚೆಲುವೆ

गीतकार - Chi. Udaya Shankar | गायक - S. P. Balasubramanyam, K. S. Chithra | संगीत - Rajan-Nagendra | फ़िल्म - Suprabhatha | वर्ष - 1988

Song link

View in Roman

ಚೆಲುವೆ ನನ್ನ ಚೆಲುವೆ ನಗುವ ಹೊನ್ನ ಹೂವೆ
ಸೊಗಸು ತುಂಬಿದೆ ತುಂಬಿದೆ ನಿನ್ನಲ್ಲಿ
ಹರುಷ ಹೊಮ್ಮಿದೆ ಚಿಮ್ಮಿದೆ ನನ್ನಲ್ಲಿ
ಎನು ಹಾಯಾಗಿದೆ
ಚೆಲುವೆ ನನ್ನ ಚೆಲುವೆ ನಗುವ ಹೊನ್ನ ಹೂವೆ

ಎದೆಯಲ್ಲಿ ಮಿಡಿವ ಮಾತು ನುಡಿವ
ಎದೆಯಲ್ಲಿ ಮಿಡಿವ ಮಾತು ನುಡಿವ
ಚಾಪಲ ನಿನ್ನಲ್ಲಿ ನಾ ಕಂಡೆ
ಈ ಕಣ್ಣೆ ಸಾಕಲ್ಲ ಬೇರೇನು ಬೇಕಿಲ್ಲ
ಮನದ ಮಾತು

ಸವಿಯಾದ ನುಡಿಯು ಜೆನ ಹನಿಯು
ಸವಿಯಾದ ನುಡಿಯು ಜೆನ ಹನಿಯು
ಚಿನ್ನ ನೀನಾಡೋ ಮಾತೆಲ್ಲಾ
ನಿನ್ನಿಂದ ಬದುಕೆಲ್ಲ ಬಂಗಾರವಯ್ತಲ್ಲ
ಒಲಿದು ನೀ ಬರಲು

ಚೆಲುವ ನನ್ನ ಚೆಲುವ ನಗುವ ನಿನ್ನ ಮೊಗವ
ಗೆಳೆಯ ನೋಡುತಾ ನೋಡುತಾ ಆನಂದ
ಪಡೆದೆ ಈ ದಿನಾ ಈ ದಿನಾ ನಿನ್ನಿಂದ
ಎಂಥಾ ಹಿತವಾಗಿದೆ
ಚೆಲುವ ನನ್ನ ಚೆಲುವ ನಗುವ ನಿನ್ನ ಮೊಗವ

ನಲಿದಾದೊ ಗಿಣಿಯ ಬೀಸಿ ಬಾಲೆಯ
ನಲಿದಾದೊ ಗಿಣಿಯ ಬೀಸಿ ಬಾಲೆಯ
ಬಾಳಿಗೆ ಸೆಳೆದಂತೆ ನಾ ಸೆಳೆದು
ಮಾತಾಡದಂತೆನೆ ನಾ ಪಡೆದೆ ನಿನ್ನನ್ನೇ
ಎಂಥಾ ಭಾಗ್ಯವಿದು

ಸೊಗಸಾಗಿ ನಗುವ ನಿನ್ನ ತುತಿಯ
ಸೊಗಸಾಗಿ ನಗುವ ನಿನ್ನ ತುತಿಯ
ಚಂದ ಕಂಡಂತೆ ನಾ ಸೋತೆ
ಹೊಸ ಹೂವ ಕಂಡಂತೆ
ಹೊಸ ಜೀವ ಬಂದಂತೆ ಬದುಕು ಹಾಡಾಯಿತು

ಚೆಲುವೆ ನನ್ನ ಚೆಲುವೆ ನಗುವ ಹೊನ್ನ ಹೂವೆ
ಸೊಗಸು ತುಂಬಿದೆ ತುಂಬಿದೆ ನಿನ್ನಲ್ಲಿ
ಹರುಷ ಹೊಮ್ಮಿದೆ ಚಿಮ್ಮಿದೆ ನನ್ನಲ್ಲಿ
ಎನು ಹಾಯಾಗಿದೆ
ಚೆಲುವೆ ನನ್ನ ಚೆಲುವೆ ನಗುವ ಹೊನ್ನ ಹೂವೆ