ಅರಳಿದ ಆಸೆ - The Indic Lyrics Database

ಅರಳಿದ ಆಸೆ

गीतकार - Chi. Udaya Shankar | गायक - S. P. Balasubramanyam, K. S. Chithra | संगीत - Rajan-Nagendra | फ़िल्म - Suprabhatha | वर्ष - 1988

Song link

View in Roman

ಅರಳಿದ ಆಸೆ ಮಂಜಿನ ಹೂವಾಯ್ತು
ಬಿಸಿಲಿನ ಬೇಗೆಯಲಿ ಕರಗಿ ನೀರಾಯ್ತು
ಬಿಸಿಲಿನ ಬೇಗೆಯಲಿ ಕರಗಿ ನೀರಾಯ್ತು
ಬದುಕು ಸಾಕಾಯ್ತು

ಅರಳಿದ ಆಸೆ ಮಂಜಿನ ಹೂವಾಯ್ತು
ಬಿಸಿಲಿನ ಬೇಗೆಯಲಿ ಕರಗಿ ನೀರಾಯ್ತು
ಬಿಸಿಲಿನ ಬೇಗೆಯಲಿ ಕರಗಿ ನೀರಾಯ್ತು
ಬದುಕು ಸಾಕಾಯ್ತು

ಅರಳಿದ ಆಸೆ ಮಂಜಿನ ಹೂವಾಯ್ತು
ಬಿಸಿಲಿನ ಬೇಗೆಯಲಿ ಕರಗಿ ನೀರಾಯ್ತು
ಬಿಸಿಲಿನ ಬೇಗೆಯಲಿ ಕರಗಿ ನೀರಾಯ್ತು
ಬದುಕು ಸಾಕಾಯ್ತು

ಒಲವಿನ ಸವಿಕನದೆ ಮದುವೆಯ ಮಾತಾಗದೆ
ಒಲವಿನ ಸವಿಕನದೆ ಮದುವೆಯ ಮಾತಾಗದೆ
ಮಗುವಿನ ತಾಯಿಯಾದರೆ ಎಂಡಿಗು ನವೆ

ಕಂದನ ನೀ ಕಾಣದೆ ಮುದ್ದಿನ ಧಣಿ ಕೇಳದೆ
ಕಂದನ ನೀ ಕಾಣದೆ ಮುದ್ದಿನ ಧಣಿ ಕೇಳದೆ
ಜೋಗುಳ ನೀ ಹಾಡದೆ ಏತಕೆ ನೀ ಅಳುವೆ
ಬಾಲಿನಾ ಸಂಗೀತವು ಶ್ರುತಿ ಸೇರದಾಯ್ತು

ಅರಳಿದ ಆಸೆ ಮಂಜಿನ ಹೂವಾಯ್ತು
ಬಿಸಿಲಿನ ಬೇಗೆಯಲಿ ಕರಗಿ ನೀರಾಯ್ತು
ಬಿಸಿಲಿನ ಬೇಗೆಯಲಿ ಕರಗಿ ನೀರಾಯ್ತು

ಹಾರುವ ಹಕ್ಕಿಯಂತೆ ಓದುವ ಜಿಂಕೆಯಂತೆ
ಹಾರುವ ಹಕ್ಕಿಯಂತೆ ಓದುವ ಜಿಂಕೆಯಂತೆ
ಹರುಷದಿ ನೀನಿರಲು ಸಡಗರವೇನು

ಬಾಳೆಗಾಲ ಸವಿನಾಡಕೆ ಚೆಲುವೆಯ ಕುಡಿನೋಟಕೆ
ಬಾಳೆಗಾಲ ಸವಿನಾಡಕೆ ಚೆಲುವೆಯ ಕುಡಿನೋಟಕೆ
ಕಂಗಾಲಾದ ಮಿಲನಕೆ ಸೋತೆ ನೀನು
ಎಲ್ಲವು ಕನಸಾಯ್ತು ಬಾಳು ಬಾರಿದಾಯ್ತು

ಅರಳಿದ ಆಸೆ ಮಂಜಿನ ಹೂವಾಯ್ತು
ಬಿಸಿಲಿನ ಬೇಗೆಯಲಿ ಕರಗಿ ನೀರಾಯ್ತು
ಬಿಸಿಲಿನ ಬೇಗೆಯಲಿ ಕರಗಿ ನೀರಾಯ್ತು
ಬದುಕು ಸಾಕಾಯ್ತು
ಅರಳಿದ ಆಸೆ ಮಂಜಿನ ಹೂವಾಯ್ತು
ಬಿಸಿಲಿನ ಬೇಗೆಯಲಿ ಕರಗಿ ನೀರಾಯ್ತು