ಗರಿ ಗೆದರಿ - The Indic Lyrics Database

ಗರಿ ಗೆದರಿ

गीतकार - Jayanth Kaikini | गायक - Sonu Nigam, Shreya Ghoshal | संगीत - Anand Rajavikram – Rahul Dev | फ़िल्म - O Premave | वर्ष - 2017

Song link

View in Roman

ಗರಿ ಗೆದರಿ ಬಲಿ ಬರುವೆ ನಿನಗೆಂದೇ ನಾನು
ಸೂರಿ ಮಳೆಯ ಸುಳಿವು ಇದೆ ಇಡಕಿಂತ ಎನು
ವಿರಹ ಉಹಿಸು ಸನಿಹ ಸೇರಿಸು
ಕನಸುಗಳ ಮೆರವಣಿಗೆ ಅರೆ ಬಂತು ನೋಡು
ಹೃದಯವನು ಅನುಸರಿಸಿ ಬರುವಂತೆ ಹಾಡು
ವಿರಹ ಉಹಿಸು ಸನಿಹ ಸೇರಿಸು

ಈಇ ಬಂಧ ಅತಿಯೀ ಬಲವಾಗಿ
ಹೇಗಂತ ನಾ ತಲಲಿ ಎಷ್ಟಂತ ಒಡ್ಡಾಡಲಿ
ಹೀಗೇ ಸದಾ ಬೆರಗಾಗಿ
ಎಲ್ಲಂತಾ ನಾ ಕಾಯಲಿ ಎನಂತ ಹಾರೈಸಲಿ
ನೀಡು ವಚನವನು ಎಂದಿಗು ಅಗಲಿ ಹೋಗದ ಹಾಗೆ
ಎಂದು ಉಳಿಯಲಿ ಇಂದಿನ ಸುಂದರ ಈ ಕ್ಷಣ ಹೀಗೇ

ಈ ನಿನ್ನ ಸವಿಯಿ ಮಡಿಲಲ್ಲಿ ಬೇರೊಂದೆ ಮಾಯೆ ಇದೆ
ಇಂಪಾದ ಚಾಯೇ ಇದೆ
ಈ ನಮ್ಮ ಮಹಾಆ ಮರುಳಲ್ಲಿ ಗಡಿಯಾರ ಕಂಗೆತ್ತಿದೆ
ಮಾರನಾನು ಹಿಮ್ಮೆತ್ತಿದೆ
ನೀನು ಮರೆತು ಬಿಡು ನನ್ನನು ನಾನು ಮರೆಯುವ ಮಾತು
ನನ್ನ ಉಸಿರನ್ನೇ ನಿನ್ನಯ ಹೆಸರಿಗೆ ಬರೆಯುವೆ ಕೂತು

ಗರಿ ಗೆದರಿ ಬಲಿ ಬರುವೆ ನಿನಗೆಂದೇ ನಾನು
ಸೂರಿ ಮಳೆಯ ಸುಳಿವು ಇದೆ ಇಡಕಿಂತ ಎನು
ವಿರಹ ಉಹಿಸು ಸನಿಹ ಸೇರಿಸು