ಈ ಸಂಭಾಷಣೆ - The Indic Lyrics Database

ಈ ಸಂಭಾಷಣೆ

गीतकार - Vijayanarasimha | गायक - S. P. Balasubrahmanyam, S. Janaki | संगीत - Upendra Kumar | फ़िल्म - Dharmasere | वर्ष - 1979

Song link

View in Roman

ಈ ಸಂಭಾಷಣೆ ನಮ್ಮ ಈ ಪ್ರೇಮ ಸಂಭಾಷಣೆ
ಅತಿ ನವ್ಯಾ ರಸ ಕಾವ್ಯಾ ಮಧುರಾ ಮಧುರಾ ಮಧುರಾ

ಈ ಸಂಭಾಷಣೆ ನಮ್ಮ ಈ ಪ್ರೇಮ ಸಂಭಾಷಣೆ
ಅತಿ ನವ್ಯಾ ರಸ ಕಾವ್ಯಾ ಮಧುರಾ ಮಧುರಾ ಮಧುರಾ

ಈ ಸಂಭಾಷಣೆ...

ಪ್ರೇಮ ಗಣ ತದಾ ಲಾಸ್ಯ ಮೃದು ಹಾಸ್ಯ
ಶೃಣಗಾರ ಭಾವ ಗಂಗಾ
ಸುಂಧರಾ ಸುಲಲಿತಾ ಸುಂದರ ಸುಲಲಿತಾ
ಮಧುರಾ ಮಧುರಾ ಮಧುರಾ

ಈ ಸಂಭಾಷಣೆ

ಧೀರ ಶರಧಿ ಮೆರೆವಂತೆ ಮೊರೆವಂತೆ
ಹೊಸ ರಾಗ ಧರೆಯಂತೆ
ಮಂಜುಳಾ ಮಧುಮಯ ಮಂಜುಳಾ ಮಧುಮಯ
ಮಧುರಾ ಮಧುರಾ ಮಧುರಾ

ಈ ಸಂಭಾಷಣೆ ನಮ್ಮ ಈ ಪ್ರೇಮ ಸಂಭಾಷಣೆ

ಚೈತ್ರ ತಾಂಡ ಚಿಗುರಂತೆ ಚೆಲುವಂತೆ
ಸೌಂದರ್ಯ ಲಹರಿಯಂತೆ
ನಿರ್ಮಲಾ ಕೋಮಲಾ ನಿರ್ಮಲಾ ಕೋಮಲಾ
ಮಧುರಾ ಮಧುರಾ ಮಧುರಾ

ಈ ಸಂಭಾಷಣೆ ನಮ್ಮ ಈ ಪ್ರೇಮ ಸಂಭಾಷಣೆ
ಅತಿ ನವ್ಯಾ ರಸ ಕಾವ್ಯಾ ಮಧುರಾ ಮಧುರಾ ಮಧುರಾ
ಮಧುರಾ ಮಧುರಾ ಮಧುರಾ ಮಧುರಾ ಮಧುರಾ ಮಧುರಾ