ಮಸಣದ ಹೂವೆಂದು ನೀನೆಕೆ ಕೊರಗುವೆ - The Indic Lyrics Database

ಮಸಣದ ಹೂವೆಂದು ನೀನೆಕೆ ಕೊರಗುವೆ

गीतकार - Vijaya Narasimha | गायक - S. P. Balasubrahmanyam | संगीत - Vijaya Bhaskar | फ़िल्म - Masanada Hoovu | वर्ष - 1985

Song link

View in Roman

ಮಸಣದ ಹೂವೆಂದು ನೀನೆಕೆ ಕೊರಗುವೆ
ಮಸಣದ ಹೂವೆಂದು ನೀನೆಕೆ ಕೊರಗುವೆ
ಮಸಣದ ವಾಸಿಯು ಮಹಾದೇವನಲ್ಲವೇ
ಮಸಣದ ವಾಸಿಯು ಮಹಾದೇವನಲ್ಲವೇ
ಮಸಣದ ಹೂವೆಂದು ನೀನೆಕೆ ಕೊರಗುವೆ

ಭೂದಿಯ ಬಲಿದ ಆ ಶಿವಗೆ ಎಲ್ಲರ ಭಕ್ತಿಯ ಪೂಜೆ
ಭೂದಿಯ ಬಲಿದ ಆ ಶಿವಗೆ ಎಲ್ಲರ ಭಕ್ತಿಯ ಪೂಜೆ
ಬೀದಿಗೆ ಬಿಸುಡಿದ ನನ್ನ ಗೌರಿಗೆ ನನ್ನೆದೆ ಪ್ರೀತಿಯ ಪೂಜೆ
ಮುಗಿದ ಕೂಡದು ನಿನ್ನ ಕಥೆ ದೂರದಲ್ಲಿ ದೂರದಲ್ಲಿ
ಪಾರ್ವತು ಪಾರ್ವತಿ

ಮಸಣದ ಹೂವೆಂದು ನೀನೆಕೆ ಕೊರಗುವೆ
ಮಸಣದ ವಾಸಿಯು ಮಹಾದೇವನಲ್ಲವೇ

ನನ್ನ ನಿನ್ನ ಹೂವಿನ ತೋಟ ಎಂದು ಬಾಡದಿರಲಿ
ನನ್ನ ನಿನ್ನ ಹೂವಿನ ತೋಟ ಎಂದು ಬಾಡದಿರಲಿ
ಹೂವಿಗೆ ನಾನಾ ದುಂಬಿಯ ಕಾಟ ಎಂದು ಬರದಿರಲಿ
ನಮ್ಮ ಪ್ರೀತಿಯ ಪುಟ್ಟ ಗುಡಿಯು ಬೆಟ್ಟದ ಮೇಲಿರಲಿ ಬೆಟ್ಟದ ಮೇಲಿರಲಿ
ಪಾರ್ವತಿ ಪಾರ್ವತಿ

ಮಸಣದ ಹೂವೆಂದು ನೀನೆಕೆ ಕೊರಗುವೆ
ಮಸಣದ ವಾಸಿಯು ಮಹಾದೇವನಲ್ಲವೇ

ನನ್ನ ನಿನ್ನ ಬಾಳ ದೋಣಿ ಒಂದೇ ತೀರ ಸೇರಲಿ
ನನ್ನ ನಿನ್ನ ಬಾಳ ದೋಣಿ ಒಂದೇ ತೀರ ಸೇರಲಿ
ಹೂವು ಗಂಧದ ಬೆರೆತಿರುವಂತೆ ನಮ್ಮ ಬಾಳು ಕೂಡಲಿ
ಮುಗಿಯಬೇಕು ನಮ್ಮ ಕಥೆ ಸುಖಾಂತ್ಯದಲ್ಲಿ ಸುಖಾಂತ್ಯದಲ್ಲಿ
ಪಾರ್ವತಿ ಪಾರ್ವತಿ

ಮಸಣದ ಹೂವೆಂದು ನೀನೆಕೆ ಕೊರಗುವೆ
ಮಸಣದ ಹೂವೆಂದು ನೀನೆಕೆ ಕೊರಗುವೆ
ಮಸಣದ ವಾಸಿಯು ಮಹಾದೇವನಲ್ಲವೇ
ಮಸಣದ ವಾಸಿಯು ಮಹಾದೇವನಲ್ಲವೇ
ಮಸಣದ ಹೂವೆಂದು ನೀನೆಕೆ ಕೊರಗುವೆ