ಹುಸಿ ನಗೆ - The Indic Lyrics Database

ಹುಸಿ ನಗೆ

गीतकार - Chandan Raj | गायक - Anjana Selvakumar, Rahul Dev | संगीत - Anand Rajavikram – Rahul Dev | फ़िल्म - O Premave | वर्ष - 2017

Song link

View in Roman

ಹುಸಿ ನಗೆ ಉಸಿರಾಡುತಿದೆ ನನ್ನಲ್ಲಿ
ಬಗೆ ಬಗೆ ಬಯಕೆಗಳಲ್ಲು ನೀನಾದೆ ಚಾಯೆ
ಹುಸಿ ನಗೆ ಉಸಿರಾಡುತಿದೆ ನನ್ನಲ್ಲಿ
ಬಗೆ ಬಗೆ ಬಯಕೆಗಳಲ್ಲು ನೀನಾದೆ ಚಾಯೆ
ಕನಸೆಲ್ಲ ಬಂದು ಕಣ್ಣಿನಾಲೆ ನಿಂತಿದೆ
ತಾಕಿಸಲು ನಿನ್ನ ಕುಡಿ ನೋಟವನ್ನ
ಈ ನೋಟವು ಇಂದು ನಿನ್ನೆಡೆಗೆ ಸಾಗಿದೆ
ಕೂಡಿದಳು ನಿನ್ನ ಹುಡುಗಾಟವನ್ನ

ಅನುಮತಿ ಪಡೆಯದೆ ಹೋರಾಟ ಈ ಭಾವಲೋಕ
ನಿನ್ನಾ…………. ಸುತ್ಥಾ ನಾಕ ಅರೆರೆ ಸೆಲೆತಾ
ಉಸಿರಿದು ಬಯಸಿದೆ ನೀನ ಸ್ವಂತ ಯೇಕಾಂತವನ್ನ
ನಾ ಸುರಿವೇ ನೂರಾರು ಬಣ್ಣ ನಗುತಾ ನಗುತಾ
ಮಾತೆಲ್ಲವೂ ಖಾಲಿ ಈ ಮೌನದ ಸಂತೆಯಲ್ಲಿ
ನಾ ನುಡಿಯಲಿ ಹೇಗೇ ಮನದಾಸೆ ನಿನ್ನದುರಲಿ
ಈ ಭಾವದ ಮಾಳಿಗೆ ನಿನಗಾಗಿ ತೆರೆದಿರುವ ಘಳಿಗೆ
ಈ ಮಾಳಿಗೆಯ ಒಳಗೇ ಆದಿ ಹಾಕು ನೀ ಮೆಲ್ಲಗೆ

ಬೆವರಿತು ಮನಸಿದು ಬೆಳೆಸುತ್ತ ಅನುರಾಗ ಬೆಳೆಯಾ
ನಿನಗಾಗಿ ಮಾಡುತ್ತ ಕ್ರುಶಿಯ ಗೆಳೆಯ ಗೆಳೆಯಾ
ಪಳಗಿತು ಹೃದಯದ ಯರಿಳಿತ ನಿನ್ನಿಂದ ಈಗ
ಅನಿ ಮಾಡು ನನಗಾಗಿ ಜಾಗ ಮನದಿ ಇನಿಯ
ಮೂಡುತ್ತಿದೆ ಸಾಲುಗೆ ನೀ ರೂಪಗೊಂಡಂತೆ ಓಲಗೆ
ಈ ಸಾಲುಗೆಯ ಅಲೆಯು ಬೆರೆತಾಯ್ತು ನಿನ್ನೊಂದಿಗೇ
ಈ ಜೀವದ ಜೊತೆಗೇ ಅಲೆದಾಡು ನೀ ಕೊನೆಯ ವರೆಗೆ
ದನಿವಾಗದ ಹಾಗೆ ನಾನಿರುವೆ ನಿನ್ನೊಂದಿಗೆ

ಅರೆರೆ ಏನಿದೆ ಈ ಹುಡುಗಿಯ ಮನಸಿನಲಿ
ಅರೆರೆ ಏನಿದೆ ಈ ಹುಡುಗಿ ಕನಸಿನಲಿ
ಅರೆರೆ ಏನಿದೆ ಈ ಹುಡುಗಿಯ ಮನಸಿನಲಿ
ಅರೆರೆ ಏನಿದೆ ಈ ಹುಡುಗಿ ಕನಸಿನಲಿ