ಕಂದಾಆಆ ಓ ನನ್ನಾ ಕಂದ - The Indic Lyrics Database

ಕಂದಾಆಆ ಓ ನನ್ನಾ ಕಂದ

गीतकार - Vijaya Narasimha | गायक - S. P. Balasubrahmanyam | संगीत - Upendra Kumar | फ़िल्म - Dharmasere | वर्ष - 1979

Song link

View in Roman

ಕಂದಾಆಆ ಓ ನನ್ನಾ ಕಂದ
ಕಂಡಾಆಆ ಆನಂದ ಕಂದ ಕೃಷ್ಣ ಮುಕುಂದ
ಬಾ ಬಾ ಓಡಿ ಬಾ ಕೃಷ್ಣ ಮುಕುಂದ
ತೋರೋ ನಿನ್ನ ಚಂದದ ವದನಾರವಿಂದ

ಕಂಡಾಆಆ
ಊ ನನ್ನ ಕಂಡ ಕೃಷ್ಣ ಮುಕುಂದ

ಎಷ್ಟೋ ಸುತ್ತಿ ಬೆಟ್ಟ ಹತ್ತಿ ತೊಟ್ಟಿಲ ತಂದಿರುವೆ
ಪುಟಾಣಿ ಕಂಡ ಹೂವಿನಂತ ಹಸಿಗೆ ಹಾಸುವೆ
ಎಷ್ಟೋ ಸುತ್ತಿ ಬೆಟ್ಟ ಹತ್ತಿ ತೊಟ್ಟಿಲ ತಂದಿರುವೆ
ಪುಟಾಣಿ ಕಂಡ ಹೂವಿನಂತ ಹಸಿಗೆ ಹಾಸುವೆ
ಅಕ್ಕರೆ ತುಂಬಿದ ಸಕ್ಕರೆ ಹಾಲಿನ ಬತ್ತಲ ನಾ ಕೊಡುವೆ
ಅಕ್ಕರೆ ತುಂಬಿದ ಸಕ್ಕರೆ ಹಾಲಿನ ಬತ್ತಲ ನಾ ಕೊಡುವೆ
ನನ್ನ ಎದೆಯ ತಂತಿ ಮೀಟಿ ಲಾಲಿ ಹಾಡುವೆ
ಲಾಲಿ ಲಾಲಿ ಜೋ ಜೋ ಕಂದ ಲಾಲಿ ಲಾಲಿ ಜೂ ಜೂ
ಜೂ ಜೂ ಜೂ ಜೂ ಜೂ ಜೂ ಜೂ ಲಾಲಿ ಲಾಲಿ ಲಾಲಿ

ಕಂಡಾಆಆ ಊ ನನ್ನ ಕಂಡ

ಚಂದ ಮಾಮ ಕೊಟ್ಟ ಗಿಲ್ಕಿ ಮುದ್ದಿಸಿ ಕೊಡುವೆ
ಇಂದ್ರಲೋಕದಾನೆ ತಂದು ಕೂರಿಸಿ ನಲಿವೆ
ಚಂದ ಮಾಮ ಕೊಟ್ಟ ಗಿಲ್ಕಿ ಮುದ್ದಿಸಿ ಕೊಡುವೆ
ಇಂದ್ರಲೋಕದಾನೆ ತಂದು ಕೂರಿಸಿ ನಲಿವೆ
ಬೆಳ್ಳಿ ಬೆಟ್ಟದ ಶಿವನ ಕೇಳಿ ನಂದಿಯ ತರುವೆ
ಬೆಳ್ಳಿ ಬೆಟ್ಟದ ಶಿವನ ಕೇಳಿ ನಂದಿಯ ತರುವೆ
ಅವರ ಸಂಗ ಸೇರಿ ನೀನು ಅದೇಲೋ ಮಗುವೆ

Kandaaaaa Oo Nanna Kanda Oo Nanna Kanda