ಉಪ್ಪಿನ ಸಾಗರಕ್ಕೂ ಮುಪ್ಪಿದೆಯಂತೆ - The Indic Lyrics Database

ಉಪ್ಪಿನ ಸಾಗರಕ್ಕೂ ಮುಪ್ಪಿದೆಯಂತೆ

गीतकार - Vijaya Narasimha | गायक - Jayachandran and Vani Jayaram | संगीत - Vijaya Bhaskar | फ़िल्म - Masanada Hoovu | वर्ष - 1985

Song link

View in Roman

ಉಪ್ಪಿನ ಸಾಗರಕ್ಕೂ ಮುಪ್ಪಿದೆಯಂತೆ
ಒಪ್ಪಿದ ಪ್ರೀತಿಗೆ ಮುಪ್ಪಿಲ್ಲವಂತೆ
ಉಪ್ಪಿನ ಸಾಗರಕ್ಕೂ ಮುಪ್ಪಿದೆಯಂತೆ
ಒಪ್ಪಿದ ಪ್ರೀತಿಗೆ ಮುಪ್ಪಿಲ್ಲವಂತೆ

ತಾರೆಗಳ ಮಾಲೆಯ ಕಟ್ಟಬಹುದಂತೆ
ಮಲೆ ನೀರ ಹನಿ ಹನಿಯ ಎನಿಸಬಹುದಂತೆ
ಕಾಡ್ಗಿಚ್ಚ ದಾಲಿಯ ತದೇಯಬಹುದಂತೇ
ಪ್ರೀತಿಯ ತುಡಿತಕ್ಕೆ ತಾಡೆ ಇಲ್ಲವಂತೆ
ಪ್ರೀತಿಯ ತುಡಿತಕ್ಕೆ ತಾಡೆ ಇಲ್ಲವಂತೆ

ಉಪ್ಪಿನ ಸಾಗರಕ್ಕೂ ಮುಪ್ಪಿದೆಯಂತೆ
ಒಪ್ಪಿದ ಪ್ರೀತಿಗೆ ಮುಪ್ಪಿಲ್ಲವಂತೆ

ಆನೆಗಳ ಅಂಕುಶದಿ ಆಲಬಹುದಂತೆ
ಸರ್ಪಗಳ ಮಠಸರವ ಮೆತ್ತ ಬಹುದಂತೆ
ಆನೆಗಳ ಅಂಕುಶದಿ ಆಲಬಹುದಂತೆ
ಸರ್ಪಗಳ ಮಠಸರವ ಮೆತ್ತ ಬಹುದಂತೆ
ಬಿರುಗಾಳಿ ಎದುರಾಗಿ ನಿಲ್ಲಬಹುದಂತೆ
ಪ್ರೀತಿಯ ತುಡಿತಕ್ಕೆ ತಾದೆ ಇಲ್ಲವತೆ
ಪ್ರೀತಿಯ ತುಡಿತಕ್ಕೆ ತಾದೆ ಇಲ್ಲವತೆ

ಉಪ್ಪಿನ ಸಾಗರಕ್ಕೂ ಮುಪ್ಪಿದೆಯಂತೆ
ಒಪ್ಪಿದ ಪ್ರೀತಿಗೆ ಮುಪ್ಪಿಲ್ಲವಂತೆ

ಪ್ರೀತಿಯ ಮಾತಂದ್ರೆ ದೇವರು ನಕ್ಕಂಗೆ
ಪ್ರೀತಿಯ ಮೋಜಂದ್ರೆ ಪೂಜೆ ಮಾಡ್-ದಂಗೆ
ಪ್ರೀತಿಯ ಮಾತಂದ್ರೆ ದೇವರು ನಕ್ಕಂಗೆ
ಪ್ರೀತಿಯ ಮೋಜಂದ್ರೆ ಪೂಜೆ ಮಾಡ್-ದಂಗೆ
ಪ್ರೀತಿಯ ಆಟದಲ್ಲಿ ಸೋಲಿಲ್ಲವಂತೆ
ಪ್ರೀತಿಯ ಜೀವಕ್ಕೆ ಸಾವಿಲ್ಲವಂತೆ
ಪ್ರೀತಿಯ ಜೀವಕ್ಕೆ ಸಾವಿಲ್ಲವಂತೆ

ಉಪ್ಪಿನ ಸಾಗರಕ್ಕೂ ಮುಪ್ಪಿದೆಯಂತೆ
ಒಪ್ಪಿದ ಪ್ರೀತಿಗೆ ಮುಪ್ಪಿಲ್ಲವಂತೆ
ಉಪ್ಪಿನ ಸಾಗರಕ್ಕೂ ಮುಪ್ಪಿದೆಯಂತೆ
ಒಪ್ಪಿದ ಪ್ರೀತಿಗೆ ಮುಪ್ಪಿಲ್ಲವಂತೆ