ಮೂಕ ಹಕ್ಕಿಯು ಹಾಡುತಿದೆ - The Indic Lyrics Database

ಮೂಕ ಹಕ್ಕಿಯು ಹಾಡುತಿದೆ

गीतकार - Vijaya Narasimha | गायक - S. P. Balasubrahmanyam, S. Janaki | संगीत - Upendra Kumar | फ़िल्म - Dharmasere | वर्ष - 1979

Song link

View in Roman

ಮೂಕ ಹಕ್ಕಿಯು ಹಾಡುತಿದೆ
ಹಾಡುತಿದೆ ಹಾಡುತಿದೆ ಹಾಡುತಿದೆ
ಭಾಷೆಗು ನಿಲುಕದ ಭಾವಗೀತೆಯ
ಭಾಷೆಗು ನಿಲುಕದ ಭಾವಗೀತೆಯ
ಹರಿ ಹರಿ ಹಾಡುತಿದೆ

ಮೂಕ ಹಕ್ಕಿಯು ಹಾಡುತಿದೆ

ಸಖನೊಡಗೂಡಿ ಸರಸವನದೊ
ಸುಂದರ ಸ್ವಪ್ನವ ಕಂಡು
ಹಿಗ್ಗಿ ಹಿಗ್ಗುತಾ ಹಾರುತಲಿರಲಿ
ಹಿಗ್ಗಿ ಹಿಗ್ಗುತಾ ಹಾರುತಲಿರಲಿ
ಹಕ್ಕಿಯ ರೆಕ್ಕೆ ಮುರಿದಿತ್ತು
ಹಕ್ಕಿಯ ರೆಕ್ಕೆ ಮುರಿದಿತ್ತು

ಮೂಕ ಹಕ್ಕಿಯು ಹಾಡುತಿದೆ
ಹಾಡುತಿದೆ ಹಾಡುತಿದೆ ಹಾಡುತಿದೆ
ಭಾಷೆಗು ನಿಲುಕದ ಭಾವಗೀತೆಯ
ಭಾಷೆಗು ನಿಲುಕದ ಭಾವಗೀತೆಯ
ಹರಿ ಹರಿ ಹಾಡುತಿದೆ

ಮೂಕ ಹಕ್ಕಿಯು ಹಾಡುತಿದೆ