ಓ ಗುಣವಂತ ಓ ಗುಣವಂತ - The Indic Lyrics Database

ಓ ಗುಣವಂತ ಓ ಗುಣವಂತ

गीतकार - Vijaya Narasimha | गायक - S. Janaki | संगीत - Vijaya Bhaskar | फ़िल्म - Masanada Hoovu | वर्ष - 1985

Song link

View in Roman

ಓ ಗುಣವಂತ ಓ ಗುಣವಂತ
ನಿನ್ನ ಗುಣಗಾನ ಮಾಡು
ಪಡಗಳೆ ಸಿಗುತಿಲ್ಲ ಪಡಗಳೇ ಸಿಗುತಿಲ್ಲ
ಓ ಗುಣವಂತ ಓ ಗುಣವಂತ
ನಿನ್ನ ಗುಣಗಾನ ಮಾಡು
ಪಡಗಳೆ ಸಿಗುತಿಲ್ಲ ಪಡಗಳೇ ಸಿಗುತಿಲ್ಲ

ದಾರಿ ದೀಪ ತೋರುತ ತೋರುತ
ಕರುಣೆ ಕಿರಣ ಬೀರುತ ಬೀರುತ
ಬಂದೆ ನೀನು ಊ ಸ್ನೇಹಿತಾ
ನನ್ನ ಬಾಳು ಬೆಳಗಿದೆ ಬೆಳಗಿದೆ

ಓ ಗುಣವಂತ ಓ ಗುಣವಂತ
ನಿನ್ನ ಗುಣಗಾನ ಮಾಡು
ಪಡಗಳೆ ಸಿಗುತಿಲ್ಲ ಪಡಗಳೇ ಸಿಗುತಿಲ್ಲ

ಹೃದಯ ನಿನಗೆ ಸೋತಿದೆ ಸೋತಿದೆ
ನುಡಿಯೆ ನಾಲಿಗೆ ನಾಚಿದೆ ನಾಚಿದೆ
ಬಗೆ ಭಾವ ಮೂಡಿದೆ ಮೂಡಿದೆ
ಮನವು ನಿನ್ನೇ ಹೊಗಳಿದೆ ಹೊಗಳಿದೆ

ಓ ಗುಣವಂತ ಓ ಗುಣವಂತ
ನಿನ್ನ ಗುಣಗಾನ ಮಾಡು
ಪಡಗಳೆ ಸಿಗುತಿಲ್ಲ ಪಡಗಳೇ ಸಿಗುತಿಲ್ಲ

ಪ್ರೇಮದಾಸೆ ತೋರಲಾರೆ ತೋರಲಾರೆ
ಪ್ರಣಯ ಲೀಲೆ ಆದಲಾರೆ
ಭಾಷೆಯ ಮೀರಿದೆ ಭವನೇ ಕಾಮನೆ
ಆಸೆಯ ಮೀರಿದೆ ಮೋಹದ ಪ್ರೇರಣೆ

ಓ ಗುಣವಂತ ಓ ಗುಣವಂತ
ನಿನ್ನ ಗುಣಗಾನ ಮಾಡು
ಪಡಗಳೆ ಸಿಗುತಿಲ್ಲ ಪಡಗಳೇ ಸಿಗುತಿಲ್ಲ
ಪಡಗಳೆ ಸಿಗುತಿಲ್ಲ ಪಡಗಳೇ ಸಿಗುತಿಲ್ಲ