ಹತ್ತು ಊರಿಗೆಲ್ಲ - The Indic Lyrics Database

ಹತ್ತು ಊರಿಗೆಲ್ಲ

गीतकार - Basavaraj Ballari | गायक - Shashank Sheshagiri | संगीत - A T Raveesh | फ़िल्म - Rukku | वर्ष - 2017

Song link

View in Roman

ಹತ್ತು ಊರಿಗೆಲ್ಲ ಮುದ್ದು ಕಂದನಾಗಿ ಮೆಚ್ಚಿ ಬೆಳೆದು ಬಂದೆ ನಾ
ಎಲ್ಲ ಪಾಂಡ್ಯಕೆಲ್ಲ ನಾನೇ ರಾಜಾನಿಲ್ಲಿ ಗೆದ್ದು ಬಂದೆ ಬರುವೆ ನಾ
ನಿಮ್ಮ ಮನೆಯಲ್ಲಿ ಮಗನಾಗ್ತೀನಿ ನಿಮ್ಮ ನೋವಲ್ಲಿ ನೆರವಾಗ್ತೀನಿ
ನಿಮ್ಮ ಸ್ನೇಹಕ್ಕೆ ಬೆಲೆ ಕೊಡ್ತೀನಿ ನಿಮ್ಮ ಪ್ರೀತಿಗೆ ಸೊತ್ತೋಗ್ತೀನಿ
ಹರಸಿ ಬೆಳೆಸಿ ನನ್ನ ಆಶೀರ್ವಾದಿಸಿ ಬೆಳೆಸ್ರಪ್ಪೋ

ನನ್ನೋರು ನನ್ನಂತೆ ನಾನಂತು ನಿಮ್ಮಂತೆ ನಿಮ್ಮಲ್ಲಿ ನಾನೊಬ್ಬ ಕೊನೆ-ಹಾಡುವೆ
ನೀರಿದ್ರೆ ಹಸಿರಂತೆ ಹಸಿದ್ರೆ ಬೆಳೆಯಂತೆ ಬೆಳೆದ್ರೆ ನಮ್ ಹಳ್ಳಿ ದಿಲ್ಲಿಯಂತೆ
ಸೋಲೆಂದರೆ ನಾಲೆ ಗೆಲುವಲ್ಲವೇ ಕೇಸರದಾರೆ ಬಾಯಿ ಮೊಸರಲ್ಲವೇ
ತಂದೆ ತಾಯಿಗೆ ತಾಳೆ ಬಾಗ್ತೀನಿ ಗುರು ಹಿರಿಯರಿಗೆ ಶರಣಾಗ್ತಿನಿ
ಪ್ರೀತಿ ಪ್ರೇಮಕ್ಕೆ ಜೈ ಅಂತೀನಿ ಅವಳ ಪ್ರೀತಿಗೆ ಸೊತ್ತೋಗ್ತೀನಿ
ನನ್ನ ತೊಡಲ ಹಾಡು ಮೊದಲ ಸಾರಿ ಹಾಡುವೆ

ಕನ್ನಡವೇ ಯುವರಾಜ ಕನ್ನಡವೇ ಶಿವರಾಜ ಕನ್ನಡಕೆ ಒಬ್ರೇನೆ ಮುತ್ತು ರಾಜಾ
ಹೇ ಕನ್ನಡವೇ ಮಾತಾಡು ಕನ್ನಡವೇ ಉಸಿರಾಡು ಕರುನಾಡಿನ ಮಡಿಲಲ್ಲಿ ನನ್ನ ಹಾಡು
ಅಣ್ಣಾವ್ರ ಆ ನುಡಿಯು ಮುತ್ತಿನಂತೆ ಹುಟ್ಟಿದರೆ ಕನ್ನಡದ ನೆಲದಲ್ಲಿ
ಕರುನಾಡಿನಲ್ಲಿ ಕರುಣೆ ಉಚ್ಚಿತ ನಮ್ಮ ನೀರಲ್ಲಿ ಸಕ್ಕರೆ ಖಚಿತ
ನಮ್ಮ ನುಡಿಯಲ್ಲಿ ತುಂಬ ಹರಿತ ಇಲ್ಲಿ ಎಲ್ಲರಿಗು ಸುಸ್ವಾಗತ
ನಾನೂ ನನ್ನ ಉಸಿರು ಕೃಷ್ಣ ನನ್ನ ಹೆಸರಪ್ಪೋ