ಚಾನೂರನು - The Indic Lyrics Database

ಚಾನೂರನು

गीतकार - Sai Sarvesh | गायक - Ravi Basrur | संगीत - Ravi Basrur | फ़िल्म - Mufti | वर्ष - 2017

Song link

View in Roman

ಚಾನೂರನು
ಅತಿ ಕ್ರೂರನು
ಘಾನಾ ಘೋರಾನು
ನಾ ಕಂಡ ಅಸುರ
ನೀನೇನಾ...

ನಿಸ್ಸೀಮನು
ಧೀಮಂತನು
ಯೆಕೈಕಾನು…
ಜನಧನಿಯ ಉಸಿರು
ನೀನೇನಾ...

ಸಿಡಿಲಾಗಿ ಕಂಡ ನೀನು..
ಜಗಬೆಳಗೊ ದೀಪಾ ಯೇನು..
ಯೇನೆಂದು ನಿನ್ನ ತಿಳಿಯಲಿ..
ಹೂ..
ಧಘ ಧಘಿಸೋ ಜ್ವಾಲೇ ನೀನು
ತಂಪಾದ ಸೋನೆ ಯೇನು
ಯೇನೆಂದು ನಿನ್ನ ಅಲೆಯಲಿ
ರಾಕ್ಷಸನು ನೀನೇನಾ..
ರಕ್ಷಕನು ನೀನೇನಾ..
ರಾಕ್ಷಸನು ನೀನೇನಾ..
ರಕ್ಷಕನು ನೀನೇನಾ..

ಹರಿದೊಡ ಬದುಕನು ಹುಡುಕು
ನಾವಿರದ ನೂಲನು ಬಲಸಿ
ಹಸನಾಗಿ ಹೆನೆದು ಕೊಡುವ ನೇಕಾರನೆ..
ಮಾಳಿಗೆಯು ಸೊರುವ ಮುನ್ನ
ಚವಣಿಯ ಹಾಸುವ ನೀನು
ಶತ ಕೋಟಿ ಮನಗಳು ಹರಿಸೋ ನೇತಾರನೆ . .

ಧರಣಿ ತೂಕದ ಭುಜದ ಬಲವನು
ಜನರ ವಳಿತಿಗೆ ತೋರಿ ಮೆರೆವನು
ಹಿತವನು ಬಯಸುವ ಕಡು ರಾಕ್ಷಸನು ನೀನೇನಾ ।।
ರಕ್ಷಕನು ನೀನೇನಾ..
ರಾಕ್ಷಸನು ನೀನೇನಾ.. ರಕ್ಷಕನು ನೀನೇನಾ..

ಕಡಲಿಂದ ಆವಿಯಾಗಿ
ಕಾರ್ಮೋಡದಂತೆ ಸಾಗಿ
ಬರುದದ ಭೂಮಿಗೆ ಸುರಿವ
ಜಲಧಾರೆಯೋ

ಕಟುಕರ ನೆತ್ತರು ಹರಿಸಿ
ಬಡವರ ಕಂಬನಿ ವರಿಸಿ
ಕುಸಿದಂಥ ಬಾಳಿನ ನೋಗಕೆ ಹೆಗಲದೆಯೊ

ಧುರುಳ ಜನರಿಗೆ ಸಾಧ್ಯ ವಿಧಿಸುವ
ಹಸಿದ ಜನರಿಗೆ ಸುಧೆಯ ಹರಿಸುವ
ಹಿತವನು ಬಯಸುವ ಕಡು ರಾಕ್ಷಸನು ನೀನೇನಾ ।।
ರಕ್ಷಕನು ನೀನೇನಾ..
ರಾಕ್ಷಸನು ನೀನೇನಾ..
ರಕ್ಷಕನು ನೀನೇನಾ..