ಒಂಟಿ ಸಲಗ - The Indic Lyrics Database

ಒಂಟಿ ಸಲಗ

गीतकार - Narthan M | गायक - Vyas Raj, Ravi Basrur, Mohan, Srinivas | संगीत - Ravi Basrur | फ़िल्म - Mufti | वर्ष - 2017

Song link

View in Roman

ಹತ್ರೆ ಸಾಲ
ಆಯಾ ಹಿಮ್ಮತ್ವಾಲಾ..
ಬಚ್ಕೆ ರೆಹನಾ
ಯೇ ಹೈ ಥೌಸಂಡ್ ವಾಲಾ..

ದಾಮ್ಕಿ ದಾಲಿ
ಇಲ್ಲಿ ನೀಡೋದಿಲ್ಲ..
ರೌದ್ರದ ರೈಲಿ
ಇವ ನಾಡದೆಲ್ಲ..

ಇವನಾಡೋ ರೆಸೆ ಅಲ್ಲಿ
ನಿಲ್ಲಲ್ಲಾ ಯೆದುರಾಲಿ
ನಿಂತರೆ ನೆಲೆಯೂರಿ
ಮಾರ ಮಾರಿ

ಗುರಿಯಾಲಿ ಇವನೇ ಗುರಿಕಾರ
ರಣರಂಗಕೆ ಇವನೇ ಫೈಟರ್
ಥಂಡರುವು
ವಂಡರ್ಯೂಯು
ಎಲ್ಲೆ ಇದ್ದಾರು
ಇವಾನ್ ನಾಯಕ

ಸಲಗ ಇವ ಒಂಟಿ ಸಲಗ
ಅಲೆದರೆ ಬಳಗ
ನೂರರರು ಸಲಗ

ಆಡಳಿತಗಾರ..
ಇವ ಎಲ್ಲೆ ನುಗ್ಗಲಿ
ಇಂಚು ಜಗ್ಗದ ಸೈನಿಕ

ಕೋಪ ..
ಇವ ನೋಡುವ ನೋಟಕೆ
ಶತ್ರು ಯಾ ಯೆಡೆಯಲಿ ಜ್ವರ

ಬೇಟೆಗಾರ..
ಇವ ಧೈರ್ಯದ ವದಲಿಗೆ
ಡಿಜಿಲನು ಹುಟ್ಟಿಸೋ ಡೀಲರ್

ಅಪಾಯ..
ಇವ ಸಾಗರದಲ್ಲಿ
ಬಲವಂತನು ಸಾಗಿಸೋ ಸ್ಟೀಮರ್

ಗುರಿಯಾಲಿ ಇವನೇ ಗುರಿಕಾರ
ರಣರಂಗಕೆ ಇವನೇ ಫೈಟರ್
ಥಂಡರುವು
ವಂಡರ್ಯೂಯು
ಎಲ್ಲೆ ಇದ್ದಾರು
ಇವಾನ್ ನಾಯಕ

ಸಲಗ ಇವ ಒಂಟಿ ಸಲಗ
ಅಲೆದರೆ ಬಳಗ
ನೂರರರು ಸಲಗ