ತರಂ ಪಂ ಪಂ - The Indic Lyrics Database

ತರಂ ಪಂ ಪಂ

गीतकार - Chi. Udayashankar | गायक - S. P. Balasubrahmanyam, S. Janaki | संगीत - M. Ranga Rao | फ़िल्म - Karna | वर्ष - 1986

Song link

View in Roman

ತರಂ ಪಂ ಪಂ ತರಂ ಪಂ ಪಂ
ಮೀಸೆ ಇಲ್ಲವೇ ಆಸೆ ಇಲ್ಲವೇ
ಮೀಸೆ ಇಲ್ಲವೇ ಆಸೆ ಇಲ್ಲವೇ ಹೇಯ್ಯಿ
ಹೀಗೇಕೆ ದೂರಕೆ ಓಡೋಡಿ ಹೋಗುವೆ
ಹೀಗೇಕೆ ದೂರಕೆ ಓಡೋಡಿ ಹೋಗುವೆ
ನನ್ನ ಬಿಟ್ಟು ಹೇಗೇ ನಿದ್ದೆ ಮದುವೆ

ತರಂ ಪಂ ಪಂ ತರಂ ಪಂ ಪಂ
ಅರೆರೆರೆ ಮೀಸೆ ಇದ್ದಾರು ಆಸೆ ಇಲ್ಲವೆ
ಮೀಸೆ ಇದ್ದಾರು ಆಸೆ ಇಲ್ಲವೇ ಹೇಯ್ಯ್
ಹನುಮಂತನಂತೇ ನಾ ಬ್ರಹ್ಮಚಾರಿಯು
ಹನುಮಂತನಂತೇ ನಾ ಬ್ರಹ್ಮಚಾರಿಯು
ನನಗೇಕೆ ಹೇಳೆ ನಿನ್ನ ಜೋಡಿಯು
ತರಂ ಪಂ ಪಂ ತರಂ ಪಂ ಪಂ

ನೀ ಬ್ರಹ್ಮಚಾರಿಯೆಂದು ನನಗೇನು ಈಗ
ಬಾ ಎಂದು ಕೂಗಿದಾಗ ಸೇರು ನನ್ನ ಬೇಗ
ಇದೇ ಎನೆ ನೀನು ಓದಿ ಕಲಿತ ಬುದ್ಧಿ ಹೆಣ್ಣೆ
ಇದೇ ಎನೆ ನೀನು ಓದಿ ಕಲಿತ ಬುದ್ಧಿ ಹೆಣ್ಣೆ
ಬಿಡು ದಾರಿಯ ಆಗ ನೀ ಜಾನೇ

ತರಂ ಪಂ ಪಂ ತರಂ ಪಂ ಪಂ
ಮೀಸೆ ಇಲ್ಲವೇ ಆಸೆ ಇಲ್ಲವೇ
ಹನುಮಂತನಂತೇ ನಾ ಬ್ರಹ್ಮಚಾರಿಯು
ಹನುಮಂತನಂತೇ ನಾ ಬ್ರಹ್ಮಚಾರಿಯು
ನನಗೇಕೆ ಹೇಳೆ ನಿನ್ನ ಜೋಡಿಯು
ತರಂ ಪಂ ಪಂ ತರಂ ಪಂ ಪಂ ಪಂ

ಅಬ್ಬಬ್ಬಾ ನನ್ನಲಿಂತಾ ಹುಡುಗಾಟವೇನೆ
ಊರಲ್ಲಿ ಸಾವಿರಾರು ಗಂಡಿಲ್ಲವೇನೆ
ಇದ್ದರೇನು ನಿನ್ನ ಹಾಗೆ ಯಾರು ಅಂದವಿಲ್ಲ
ಇದ್ದರೇನು ನಿನ್ನ ಹಾಗೆ ಯಾರು ಅಂದವಿಲ್ಲ
ಬೇಗ ನನ್ನನು ಪ್ರೀತಿಸು ನಲ್ಲ

ತರಂ ಪಂ ಪಂ ತರಂ ಪಂ ಪಂ ಪಂ
ಮೀಸೆ ಇದ್ದಾರು ಆಸೆ ಇಲ್ಲವೇ
ಹೇಯ್ಯಯ್ಯ್ ಹೀಗೇಕೆ ದೂರಕೆ ಓಡೋಡಿ ಹೋಗುವೆ
ಹೀಗೇಕೆ ದೂರಕೆ ಓಡೋಡಿ ಹೋಗುವೆ
ನನ್ನ ಬಿಟ್ಟು ಹೇಗೇ ನಿದ್ದೆ ಮದುವೆ
ತರಂ ಪಂ ಪಂ ತರಂ ಪಂ ಪಂ ಪಂ
ತರಂ ಪಂ ಪಂ