ಆಹಾ ನನ್ನ ಜೊತೆಯಲಿ - The Indic Lyrics Database

ಆಹಾ ನನ್ನ ಜೊತೆಯಲಿ

गीतकार - Chi. Udayashankar | गायक - S. P. Balasubrahmanyam | संगीत - M. Ranga Rao | फ़िल्म - Karna | वर्ष - 1986

Song link

View in Roman

ಆಹಾ ನನ್ನ ಜೊತೆಯಲಿ ಪ್ರೇಯಸಿ ನೀನಿರುವಾಗ
ಆಕಾಶವೋ ಪಾಠಲವೋ ಸರಿ ಸರಿ ನನ್ನಾನೆ ಕೇಳೆ

ಸುತ್ಥ ನೀರು ತಂಗಲಿ ಮೈ ಸೋಕುವಗ
ಅಲೆಯ ಮೇಲೆ ಹಿತವಾಗಿ ತೇಲಾಡುವಾಗ
ಸುತ್ಥ ನೀರು ತಂಗಲಿ ಮೈ ಸೋಕುವಗ
ಅಲೆಯ ಮೇಲೆ ಹಿತವಾಗಿ ತೇಲಾಡುವಾಗ
ಆ ಸುಖ ಹೇಳಲು ಕಾಣೆನು ಮಾತಾನು

ಆಹಾ ನನ್ನ ಜೊತೆಯಲಿ ಪ್ರೇಯಸಿ ನೀನಿರುವಾಗ
ಆಕಾಶವೋ ಪಾಠಲವೋ ಸರಿ ಸರಿ ನನ್ನಾನೆ ಕೇಳೆ

ಕಂಬಿ ಮೇಲೆ ಓಡಾಡೋ ಈ ಗಾಡಿಯಲ್ಲಿ
ಪಯಣ ಮಾಡೋ ಅವಕಾಶ ನಾನಾ ಬಾಳಿನಲ್ಲಿ
ಕಂಬಿ ಮೇಲೆ ಓಡಾಡೋ ಈ ಗಾಡಿಯಲ್ಲಿ
ಪಯಣ ಮಾಡೋ ಅವಕಾಶ ನಾನಾ ಬಾಳಿನಲ್ಲಿ
ಈ ದಿನ ಬಂದಿತು ಸಂತಸ ತಂದಿತು

ಹಕ್ಕಿ ಹಾಗೆ ಬಾನಲ್ಲಿ ಹಾರಾಡಿತಿರುವೆ
ಬೆಳ್ಳಿ ಮುಗಿಲ ಮೇಲೇರಿ ತೇಲಾಡುತಿರುವೆ
ಹಕ್ಕಿ ಹಾಗೆ ಬಾನಲ್ಲಿ ಹಾರಾಡಿತಿರುವೆ
ಬೆಳ್ಳಿ ಮುಗಿಲ ಮೇಲೇರಿ ತೇಲಾಡುತಿರುವೆ
ಕನಸಲು ಕಾಣದ ಕೆಲಸವು ದೊರೆಯಿತು

ಆಹಾ ನನ್ನ ಜೊತೆಯಲಿ ಪ್ರೇಯಸಿ ನೀನಿರುವಾಗ
ಆಕಾಶವೋ ಪಾಠಲವೋ ಸರಿ ಸರಿ
ಸರಿ ಸರಿ ಸರಿ..