ಆ ಕರ್ಣನಂತೇ ನೀ ದಾಣಿಯಾದೆ - The Indic Lyrics Database

ಆ ಕರ್ಣನಂತೇ ನೀ ದಾಣಿಯಾದೆ

गीतकार - Chi. Udayashankar | गायक - K. J. Yesudas | संगीत - M. Ranga Rao | फ़िल्म - Karna | वर्ष - 1986

Song link

View in Roman

ಆ ಕರ್ಣನಂತೇ ನೀ ದಾಣಿಯಾದೆ
ಇನ್ನೊಂದು ಜೀವಕೆ ಆಧಾರವಾದೆ
ಆ ಕರ್ಣನಂತೇ ನೀ ದಾಣಿಯಾದೆ
ಇನ್ನೊಂದು ಜೀವಕೆ ಆಧಾರವಾದೆ
ಆ ಕರ್ಣನಂತೆ..

ಕಸದಂತೆ ಕಂಡರು ಮನೆಯಲ್ಲಿ ಎಲ್ಲರೂ
ದಿನವೆಲ್ಲಾ ಬಾಳಲಿ ಕಣ್ಣೀರು ತಂದರು
ಕಸದಂತೆ ಕಂಡರು ಮನೆಯಲ್ಲಿ ಎಲ್ಲರೂ
ದಿನವೆಲ್ಲಾ ಬಾಳಲಿ ಕಣ್ಣೀರು ತಂದರು
ನಿನ್ನತರಂಗವ ಅವರೇನು ಬಲ್ಲರು
ನಿನ್ನನ್ನು ಹೆತ್ತವರು ಮಹಾ ಪುಣ್ಯವಂತರು

ಆ ಕರ್ಣನಂತೇ ನೀ ದಾಣಿಯಾದೆ
ಇನ್ನೊಂದು ಜೀವಕೆ ಆಧಾರವಾದೆ
ಆ ಕರ್ಣನಂತೇ ನೀ ದಾಣಿಯಾದೆ
ಇನ್ನೊಂದು ಜೀವಕೆ ಆಧಾರವಾದೆ
ಆ ಕರ್ಣನಂತೆ..

ಬಾಳೆಂಬ ಆಟಡಿ ಚೆಂದಂತೆ ಎಲ್ಲರೂ
ತನ್ನಸೆಯಂತೆ ಆದೊಡು ದೇವರು
ಬಾಳೆಂಬ ಆಟಡಿ ಚೆಂದಂತೆ ಎಲ್ಲರೂ
ತನ್ನಸೆಯಂತೆ ಆದೊಡು ದೇವರು
ಇಂದಲ್ಲಾ ನಾಲೆ ಸಾಯೋದೆ ಎಲ್ಲರೂ
ಎಂದರೇನೀಗ ನಿನ್ನನ್ನು ಮರೆಯರು

ಪ್ರೀತಿಯಲಿ ಸುಖವುಂಟು ಸ್ನೇಹದಲಿ ಹಿತವುಂಟು
ತ್ಯಾಗಕ್ಕೆ ಫಲವುಂಟು ನಿನಗೊಂದು ಬೆಲೆಯುಂಟು
ಪ್ರೀತಿಯಲಿ ಸುಖವುಂಟು ಸ್ನೇಹದಲಿ ಹಿತವುಂಟು
ತ್ಯಾಗಕೆ ಫಲವುಂಟು ನಿನಗೊಂದು ಬೆಲೆಯುಂಟು
ಬಂಗಾರದಂಥ ಗುಣವು ನಿನ್ನಲ್ಲಿ ಇರುವಾಗ
ಬಾಳೆಂಬ ಹೋರಾಟದಲಿ ಸೋಲೆಂಬುದೆಲ್ಲುಂಟು

ಆ ಕರ್ಣನಂತೇ ನೀ ದಾಣಿಯಾದೆ
ಇನ್ನೊಂದು ಜೀವಕೆ ಆಧಾರವಾದೆ
ಆ ಕರ್ಣನಂತೇ ನೀ ದಾಣಿಯಾದೆ
ಇನ್ನೊಂದು ಜೀವಕೆ ಆಧಾರವಾದೆ
ಆ ಕರ್ಣನಂತೆ..