ಚುಕು ಚುಕು ಚುಕು ಬಿಡು ಕೋಪವಾ - The Indic Lyrics Database

ಚುಕು ಚುಕು ಚುಕು ಬಿಡು ಕೋಪವಾ

गीतकार - Chi. Udayashankar | गायक - S. Janaki | संगीत - M. Ranga Rao | फ़िल्म - Karna | वर्ष - 1986

Song link

View in Roman

ಚುಕು ಚುಕು ಚುಕು ಬಿಡು ಕೋಪವಾ
ಚುಕು ಚುಕು ಚುಕು ಕೊಡು ಪ್ರೇಮವ
ಸದಾ ಸ್ನೇಹದಿಂದ ನನ್ನಲ್ಲಿ ಸದಾ ಪ್ರೀತಿಯಿಂದ
ಸದಾ ಸ್ನೇಹದಿಂದ ನನ್ನಲ್ಲಿ ಸದಾ ಪ್ರೀತಿಯಿಂದ
ಸಂಗೀತವ ನೀ ಹಾಡುತಾ ಈ ಕೆನ್ನೆಗೆ ಲುಚ್ಚೆನ್ನುತಾ
ಸಿಹಿಯಾದ ಮುತ್ತಂದ ಕೊಡು ಬೇಗ
ಚುಕು ಚುಕು ಚುಕು ಬಿಡು ಕೋಪವಾ
ಚುಕು ಚುಕು ಚುಕು ಕೊಡು ಪ್ರೇಮವ

ನೀ ವಯಸಲಿ ಮುದುಕನಲ್ಲ
ನೀ ಅರಿಯದ ಮಗು ಅಲ್ಲಾ
Thaanagi Hosa Youvvanavu
ಬಂದಗ ಬಿಸಿ ಮೈ ಮನವು
Thaanagi Hosa Youvvanavu
ಬಂದಗ ಬಿಸಿ ಮೈ ಮನವು
ಜೋಡಿ ಕಂಡಾಗ ನೀ ನೀಡು ಅನುರಾಗ

ಚುಕು ಚುಕು ಚುಕು ಬಿಡು ಕೋಪವಾ
ಚುಕು ಚುಕು ಚುಕು ಕೊಡು ಪ್ರೇಮವ

ಈ ಮನಸಿನ ಬಯಕೆಯಂತೆ
ಈ ತರುಣಿಯ ಕೆಣಕುವಂತೆ
ನೀ ಮಾಡುತಿರೆ ಅಭಿಷೇಕ
ನಾ ನೋಡುತಿರೆ ಹೊಸ ಲೋಕ
ನೀ ಮಾಡುತಿರೆ ಅಭಿಷೇಕ
ನಾ ನೋಡುತಿರೆ ಹೊಸ ಲೋಕ
ಆಹಾ ನಿನ್ನಿಂದ ಹೊಸದಾದ ಆನಂದ

ಚುಕು ಚುಕು ಚುಕು ಬಿಡು ಕೋಪವಾ
ಚುಕು ಚುಕು ಚುಕು ಕೊಡು ಪ್ರೇಮವ
ಸದಾ ಸ್ನೇಹದಿಂದ ನನ್ನಲ್ಲಿ ಸದಾ ಪ್ರೀತಿಯಿಂದ
ಸದಾ ಸ್ನೇಹದಿಂದ ನನ್ನಲ್ಲಿ ಸದಾ ಪ್ರೀತಿಯಿಂದ
ಸಂಗೀತವ ನೀ ಹಾಡುತಾ ಈ ಕೆನ್ನೆಗೆ ಲುಚ್ಚೆನ್ನುತಾ
ಸಿಹಿಯಾದ ಮುತ್ತಂದ ಕೊಡು ಬೇಗ
ಚುಕು ಚುಕು ಚುಕು ಬಿಡು ಕೋಪವಾ
ಚುಕು ಚುಕು ಚುಕು ಕೊಡು ಪ್ರೇಮವ