ಪುಟ್ಟಾ ಪುಟ್ಟಾ ಕಣ್ಣುಗಳು - The Indic Lyrics Database

ಪುಟ್ಟಾ ಪುಟ್ಟಾ ಕಣ್ಣುಗಳು

गीतकार - Hrudaya Shiva | गायक - Chethan Naik | संगीत - Naveen Sajju | फ़िल्म - Kanaka | वर्ष - 2017

Song link

View in Roman

ಪುಟ್ಟಾ ಪುಟ್ಟಾ ಕಣ್ಣುಗಳು ಪುಟ್ಟ ಪುಟ್ಟ ಕನಸುಗಳು
ಬಿಟ್ಟು ಬಿಡದ ಸೆಳೆತ ಯಾವುದು ಇದೆ
ಮುದ್ದು ಮುದ್ದು ಮನಸುಗಳು ಕದ್ದು ನೋಡೋ ಆಸೆಗಳು
ಯಾವ ಜನುಮದ ನಂಟು ಹೇಳಲಾಗದು

ಬಂಕಾಪುರದಲ್ಲೊಬ್ಬ ರಾಕ್ಷಸನಿದ್ದನು ಭಲಾರೆ
ಸರ್ವಾಧಿಕಾರಿಯಾಗಿ ಮೆರೆಯುತಿದ್ದನು ಭಲಾರೆ
ಮುಗ್ಧ ಜನರ ರುಂಡ ಮುಂಡಗಲನ್ನು
ಚೆಂದಾಡುತಿದ್ದನು ಭಲಾರೆ
ಬಂಕಾಪುರದ ಪಾಲಿಗೆ ನರ ರಾಕ್ಷಸನಗಿದ್ದನು
ಭಾಳ ಭಲಾರೆ ಭಾಳ ಭಲಾರೆ ಭಾಳ ಭಲಾರೆ

ಹೂ ಹೂ ಹೂ ಲಾಲಾ ಲಾಲಾ ಲಾಲಾ ಲಾ
ಹೂ ಹೂ ಹೂ ಲಾಲಾ ಲಾಲಾ ಲಾಲಾ ಲಾ
ಲಾಲಾ ಲಾಲಾ ಲಾಲಾ ಲಾಲಾ ಲಾಲಾ
ಲಾಲಾ ಲಾಲಾ ಲಾಲಾ ಲಾಲಾ ಲಾಲಾ ಲಾ
ಲಾಲಾ ಲಾಲಾ ಲಾಲಾ

ಯಾವ ಜನುಮದ ಶಾಪ ದಿನ ಬೈಯುತ್ತಿದ್ದ ಅಪ್ಪಾ
ಅಮವಾಸೆ ದಿವಸ ಹುಟ್ಟಿದ್ದೆ ತಪ್ಪಾ
ಸಂಪಿಗೆಯ ಒಲವಿರಲು ಕಂಬನಿಯ ವೊರೆಸಿರಲು
ತಬ್ಬಲಿ ನಾನಲ್ಲ ಈ ಕನಕ
ಅರಿಯದ ವಯಸಿನಲಿ ತಿಳಿಯದ ಮನಸಿನಲಿ
ಹಸೆಮನೆ ಯೆರುವುದು ಸೊಗಸಿಲ್ಲಿ
ಯಾರ ಬಾಳ ದಾರಿಯಲಿ ಯಾರೋ ಜೊತೆ ಇಲ್ಲಿ
ಎಲ್ಲದಕ್ಕು ರುಣವಿರಲೆ ಬೇಕಿಲ್ಲ
ಸುತ್ತಲು ಮುಳ್ಳುಬೇಲಿ ಸಾಗುವೆ ನೀನೆಲ್ಲಿ
ಅಪ್ಪನೇ ವೈರಿ ಆದ ನೋಡಿಲ್ಲಿ
ಹುಟ್ಟಿನಿಂದ ಸ್ವಾಭಿಮಾನಿ ಅಣ್ಣಾವ್ರ ಅಭಿಮಾನ
ಹಾಲು ಮಾತಿನ ತಿಲಕ ಈ ಕನಕ ಕೊನೆ ತನಕ

ಪುಟ್ಟಾ ಪುಟ್ಟಾ ಕಣ್ಣುಗಳು ಪುಟ್ಟ ಪುಟ್ಟ ಕನಸುಗಳು
ಹೆತ್ತವಳ ತೋರೆಯೋ ಹಣಬರಹ ಇದು
ಉಕ್ಕಿ ಬಾರೋ ನೋವಿನಲಿ ಕಣ್ಣ ಹನಿ ಅಂಚಲ್ಲಿ
ಧುಖಿಸುವ ಪಾಡು ಯಾಕಾಗಿ ಇದು