ಪ್ರೀತಿಯೇ ನನ್ನನ್ನುಸಿರು - The Indic Lyrics Database

ಪ್ರೀತಿಯೇ ನನ್ನನ್ನುಸಿರು

गीतकार - Chi. Udayashankar | गायक - S. P. Balasubrahmanyam, S. Janaki | संगीत - M. Ranga Rao | फ़िल्म - Karna | वर्ष - 1986

Song link

View in Roman

ಪ್ರೀತಿಯೇ ನನ್ನನ್ನುಸಿರು
ಪ್ರೀತಿಯೇ ನನ್ನನ್ನುಸಿರು
ಚಿನ್ನ ಬೆಳ್ಳಿ ವಜ್ರ ಕೆಂಪು ಹವಳ
ಸುಖ ನೀಡುವುದೆ

ಪ್ರೀತಿಯೇ ನನ್ನನ್ನುಸಿರು
ಪ್ರೀತಿಯೇ ನನ್ನನ್ನುಸಿರು
ಚಿನ್ನ ಬೆಳ್ಳಿ ವಜ್ರ ಕೆಂಪು ಹವಳ
ಸುಖ ನೀಡುವುದೆ

ಪ್ರೀತಿಯೇ ಸ್ನೇಹವ ನೀಡುವುದು
ಸ್ನೇಹವೇ ಹರುಷವ ತುಂಬುವುದು
ಹರುಷವೆ ಸುಖವನು ನೀಡುವುದು
ಆ ಶುಖ ನೆಮ್ಮದಿ ತುಂಬುವುದು
ನೆಮ್ಮದಿ ಯೌವ್ವನ ಉಳಿಸುವುದು

ಪ್ರೀತಿಯೇ ನನ್ನನ್ನುಸಿರು
ಪ್ರೀತಿಯೇ ನನ್ನನ್ನುಸಿರು
ಚಿನ್ನ ಬೆಳ್ಳಿ ವಜ್ರ ಕೆಂಪು ಹವಳ
ಸುಖ ನೀಡುವುದೆ
ಸುಖ ನೀಡುವುದೆ

ಪ್ರೀತಿಯೇ ಲೋಕಕೆ ಜಗವೆಲ್ಲಾ
ಸುಂದರ ಲೋಕವು ಸುಳ್ಳಲ್ಲ
ಪ್ರೀತಿಯ ಮಾತಿಗೆ ಸೋಲಿಲ್ಲ
ಪ್ರೀತಿಗೆ ಎಂಡು ಹೊತ್ತಿಲ್ಲ
ಪ್ರೀತಿಯ ಮರೆತರೆ ನಾವಿಲ್ಲ

ಪ್ರೀತಿಯೇ ನನ್ನನ್ನುಸಿರು
ಪ್ರೀತಿಯೇ ನನ್ನನ್ನುಸಿರು
ಚಿನ್ನ ಬೆಳ್ಳಿ ವಜ್ರ ಕೆಂಪು ಹವಳ
ಸುಖ ನೀಡುವುದೆ
ಸುಖ ನೀಡುವುದೆ
ಚಿನ್ನ ಬೆಳ್ಳಿ ವಜ್ರ ಕೆಂಪು ಹವಳ
ಸುಖ ನೀಡುವುದೆ
ಸುಖ ನೀಡುವುದೆ
ಚಿನ್ನ ಬೆಳ್ಳಿ ವಜ್ರ ಕೆಂಪು ಹವಳ
ಸುಖ ನೀಡುವುದೆ
ಸುಖ ನೀಡುವುದು