ಬರ ಮೋಡ ಕರಗಿ - The Indic Lyrics Database

ಬರ ಮೋಡ ಕರಗಿ

गीतकार - Arasu | गायक - Naveen Sajju | संगीत - Naveen Sajju | फ़िल्म - Kanaka | वर्ष - 2017

Song link

View in Roman

ಬರ ಮೋಡ ಕರಗಿ ಬಿಕ್ಕಳಿಸಿ ಅಳುತಿದೆ ಕಂಡು ದೇವರಾತ
ಇತಿಹಾಸ ಕಾಣದ ಬಂದ ಕಲಿಸಿದೆ ಹೊಸದು ಒಂದು ಪಾತ
ಬಿಗಿದಾಯ್ತು ಈ ಕೊರಲು ಉರುಳಾಯ್ತೆ ಈ ನೆರಳು
ಎಲ್ಲಿರುವೆ ಜವರಯ್ಯ ಏನಯ್ಯ ನೀನ ಮಾಯಾ
ಬಂದ ಬಯಸಿ ಬಂದಂತ ನೀನೆ ಅದೇ ಮಡಿಲ ಬೆಂಕಿ
ಹರನೆ ಕೊಳ್ಳಲು ಪರರು ಕಾಯುವರೆ ಯಾರು ಇನ್ನು ಬಾಕಿ

ಥತ್ತು ಕೊಟ್ಟ ಕೈ ಕುತ್ತಿಗೆ ಬಿಗಿದಿದೆ ಒಲವ ಕೆಡ ಬಯಸಿ
ಸೂತಕವೆಂಬುದು ಹರಸಿ ಕಲಿಸಿದೆ ಪಾಪಿ ಪಟ್ಟ ಹೊಡಿಸಿ
ಚೆಲುವೆ ಕೊಂಡ ಬದುಕು ಅಳುತೈತೆ ದಿಕ್ಕ ಮರೆತು
ಈ ಕೂಸಿಗೆ ನೇರಳಾಗು ಮತ್ತ್ಯಾರು ನಿನ್ನ ಹೊರೆತು

ಬಾಳ ಬಂದನವ ಕಲುಚಿಕೋ ಎಂದು ಹೇಳುತಿದೆ ಉಸಿರು
ಪಂಚಭೂತವು ಒಪ್ಪವು ನಿನ್ನ ಕಳಚದೆ ಈ ಹೆಸರು
ಕಳಚದೆ ಈ ಹೆಸರು