ದುನಿಯಾದಲ್ಲಿ ಡಾನ್ - The Indic Lyrics Database

ದುನಿಯಾದಲ್ಲಿ ಡಾನ್

गीतकार - Kaviraj | गायक - Kailash Kher | संगीत - Naveen Sajju | फ़िल्म - Kanaka | वर्ष - 2017

Song link

View in Roman

ದುನಿಯಾದಲ್ಲಿ ಡಾನ್-ಊ ಗುರು ನಾ ಹೋದಲ್ಲೇ ದಾರಿ ಶುರು
ದುನಿಯಾ ನಂದೇ ಎಲ್ಲಿದ್ರು ಟೆಸ್ಟ್ ಮಾಡ್ಬೇಡ ನನ್ ಟೆಂಪ್ರೆ-ರ್ರು
ನ್ಯಾಯ ನೀತಿ ನನ್ನ ಸೊತ್ತು ಮುಟ್ಟೋಕ್ ಬಂದ್ರೆ ನಿಂಗ್ ಆಪತ್ತು
ಜಗ್ಗೋದಿಲ್ಲ ನಾನ್ ಯಾವತ್ತು ಒಂದೇ ಏಟಿಗ್ ಎಲ್ಲಾ ಚುಕ್ತು
ಬೆಂಕಿಲ್ ಬೆಂಡೆ ಆಗೋದ್ ಚಿನ್ನಾ ಸೈಲೆಂಟ್ ಆಗಿ ಇದ್ರೆ ಚೆನ್ನ
ಅದು ಅದು ಕನಕಾ ಕನಕಾ ಕನಕಾ
ಕನಕಾ

ವಿಷವ ಕೂಡಿದ ನೀಲಕಂಠ ನಾನು ಕೂಡ ಅವನ ಬಂಟ

ದಿನ್ನಾ ದಿನಾ ದಿನಾ ದಿನ ದಿನ ಕನಕ
ದಿನ್ನಾ ದಿನಾ ದಿನಾ ದಿನ ದಿನ ಕನಕ

ದುಡಿಮೆಗಿಂಥ ದೇವರುಂತ ಇದುವೆ ನನ್ನ ಮೊದಲ ಪಾತ
ನಾನು ಎಂದರೇ ಏಕಾಂಗಿ ಎಂದು ನಾವು ಎಂದರೇ ಲೋಕಾನೇ ನಿಂದು
ನೊಂದ ಜನರು ತುಂಬ ಇಹರು ಎಲ್ಲ ನನ್ನವರು
ಕೋಪ ಬಂದ್ರೆ ಇವ ಬೆಂಕಿಯ ಚೆಂದು ವರಸೆಯಲ್ಲಿ ಇವ ಯಮನ ಫ್ರೆಂಡು
ಜ್ವಾಲಾಮುಖಿಯ ಜೊತೆ ಸಾರಸ ಯೇಕೆ ಬಡ ತೂಫಾನು ಇವನು ಜೋಕೆ
ಅದು ಅದು ಕನಕಾ ಕನಕಾ ಕನಕಾ
ಕನಕಾ

ನಾನೂ ಹುಟ್ಟಾ ಬಂದೆ ಕಲ್ಲು ತಾಕಬೇಡ ದೂರ ನಿಲ್ಲು

ದಿನ್ನಾ ದಿನಾ ದಿನಾ ದಿನ ದಿನ ಕನಕ
ದಿನ್ನಾ ದಿನಾ ದಿನಾ ದಿನ ದಿನ ಕನಕ

ಸಿಡಿಲ ತುಂಡು ನನ್ನ ತೋಳು ಕೆಣಕಬೇಡ ಕನಸಲ್ಲಿ
ಜಾಗಕೆ ಬೆಳಕು ಕೊಡುವಂತ ಸೂರ್ಯ
ತನ್ನ ಪಾಡಿಗೆ ಇರ್ತಾನೆ ಗೆಳೆಯಾ
ಯಾವ ಲೆಕ್ಕವು ನಾನು ನೀನು ಸಾಕು ಕೆಣಕದಿರು
ದುಷ್ಟ ಕೂಟದ ಧ್ವಂಸ ಕಾರಕ
ಅಷ್ಟ ಗ್ರಹಗಳ ಆಲೋ ಬಾಳಕ
ಶಿಷ್ಟಾಚಾರಕೆ ಇವನು ಸೇವಕ
ಎಲ್ಲ ಗೆಲ್ಲೋ ಮುಕ್ಕಣ್ಣ ನಾಯಕ

ಅದು ಅದು ಕನಕಾ ಕನಕಾ ಕನಕಾ
ಕನಕಾ