ರಾಗವಾಗಿ ನಾನು ಭೂಮಿಗೆ ಬಂದೆ - The Indic Lyrics Database

ರಾಗವಾಗಿ ನಾನು ಭೂಮಿಗೆ ಬಂದೆ

गीतकार - Hamsalekha | गायक - K. S. Chithra | संगीत - Hamsalekha | फ़िल्म - Karulina Koogu | वर्ष - 1994

Song link

View in Roman

ರಾಗವಾಗಿ ನಾನು ಭೂಮಿಗೆ ಬಂದೆ
ಪಂಚಮದ ಸ್ವರವಿಲ್ಲ ಮಗರೀಸ ಗರಿ ದಾಸ ಮಾ
ನಿಷಾದದ ನೆರವಿಲ್ಲ
ರಾಗಾಹೀನವಾಗೌ ರಾಗಹೀನವಾಗಲು
ವಾಯು ಲೀನವಾಗಲು
ರಾಗವಾಗಿ ನಾನು ಭೂಮಿಗೆ ಬಂದೆ
ಪಂಚಮದ ಸ್ವರವಿಲ್ಲ

ರಾಮಪಾದದ ಸ್ಪರ್ಶ ಪಡೆದ ಆ ಶಿಲೆಯಂತೆ
ಶಾಪ ಮುಕ್ತಿಯ ಕ್ಷಣಕೆ ಕಾಯುತ್ತಿರುವೆ
ಇಲ್ಲಿ ಕರುಳಿನ ಕೂಗು ಅಲ್ಲಿ ದೇವರ ಕೂಗು
ಕತ್ತರಿಯ ಬಾಯೊಳಗೆ ನಲುಗುತ್ತಿರುವೆ
ಸಂಗೀತ ಮಧುರ ಸಂಸಾರ ಸಮರಾ

ಮಾತೃ ದೇವೋ ಭವ
ಪಿತೃ ದೇವೋ ಭವ
ಆಚಾರ್ಯ ದೇವೋ ಭವ

ಅನುರಾಗ ಅಮರ ಅಲ್ಪಾಯು ಅಧಾರ ॥
ರಾಗವಾಗಿ ನಾನು ಭೂಮಿಗೆ ಬಂದೆ
ಪಂಚಮದ ಸ್ವರವಿಲ್ಲ ವಿಷಾದದ ನೆರವಿಲ್ಲ
ರಾಗಹೀನವಾಗೌ ವಾಯು ಲೀನವಾಗಲು
ರಾಗವಾಗಿ ನಾನು ಭೂಮಿಗೆ ಬಂದೆ
ಪಂಚಮದ ಸ್ವರವಿಲ್ಲ

ಉಸಿರು ಸಾಲದು ಇಂದು ಹಾಡಲರೆನು ಮುಂದು
ಜೀವಿಸುವ ಹಂಬಲವು ಕಲುಕುತಿರಲು
ಬಾಳು ಕಂಬನಿ ಕಡಲು ನಡುವೆ ಮಕ್ಕಳು ಇರಲು
ತಿಳಿಸುವ ಮರವಾಗೋ ವರವ ತರಲು
ಯಮನೂರ ನಡೆವೇ ಜೀವದಾನ ಪಡೆವೆ
ಮರುಜನ್ಮ ಪಡೆವೆ ಬೆಳಕಾಗಿ ಬರುವೆ

ಪಂಚಮವ ಸೋಕಿದರೆ ನೂವು ನೂವು
ವಿಷಾದವ ಸೋಕಿದರೆ ಸಾವು