ನಾನೂ ಬಡವ ನಾನೂ ಬಡವಿ - The Indic Lyrics Database

ನಾನೂ ಬಡವ ನಾನೂ ಬಡವಿ

गीतकार - Hamsalekha | गायक - Manu, K. S. Chithra | संगीत - Hamsalekha | फ़िल्म - Naanu Badava Naanu Badavi | वर्ष - 1994

Song link

View in Roman

ನಾನೂ ಬಡವ ನಾನೂ ಬಡವಿ
ನಾನೂ ಬಡವ ನಾನೂ ಬಡವಿ
ನಮ್ಮ ಪ್ರೀತಿಗೆ ಬಡತನವಿಲ್ಲ
ಪ್ರೀತಿಗೆ ಬಡತನವಿಲ್ಲ
ನಾನು ರಾಜಾ ನಾನು ರಾಣಿ
ನಮ್ಮ ಮನೆಯಲಿ ಸಿರಿತನವಿಲ್ಲ
ಪ್ರೀತಿಗೆ ಬಡತನವಿಲ್ಲ

ಹಗಲಿನ ಹೊತ್ತು ದೇವರಮೂರ್ತಿ
ರಾತ್ರಿಯ ಹೊತ್ತು ತಾಂಡವ ಮೂರ್ತಿ
ಹಾಗಲು ಮತೀನ್ ಮೆಲೆ ನಡೆಯುತ್ತೇ
ರಾತ್ರಿ ನಾಲ್ಕು ಕಾಲ ಮೇಲೆ ನಡೆಯುತ್ತೆ
ಯಾವದು ಕುದುರೆ ಅಲ್ಲಾ ಭೂತ ಅಲ್ಲಾ
ಇನ್ಯಾವುದಮ್ಮ ನಿಮ್ಮಪ್ಪನಮ್ಮ

ನಗುವಿನಲೆಗಳ ಮಧುರ ನುಡಿಗಳ
ಜೊತೆಗೆ ತುತ್ತಿನೂಟ
ತುಟಿಗಳಿಂದಲೆ ತಪ್ಪು ತಿದ್ದುವ
ಉಚಿತ ಪ್ರೇಮ ಪಾಠ
ಕೋಪ ನಿಮಿಷ ಪ್ರೇಮ ವರುಷಾ
ಮಾಯದ ಹರುಷ
ಮನೆ ಹಾಡುವ ಮಕ್ಕಳ ತೋಟ
ಮನ ಹಾರುವ ಹಕ್ಕಿಯ ಕೂಟ
ಈ ಜನುಮಕೆ ಬೀಕಿನ್ನೇನು

ನಾನೂ ಬಡವ ನಾನೂ ಬಡವಿ
ನಾನೂ ಬಡವ ನಾನೂ ಬಡವಿ
ನಮ್ಮ ಪ್ರೀತಿಗೆ ಬಡತನವಿಲ್ಲ
ಪ್ರೀತಿಗೆ ಬಡತನವಿಲ್ಲ

ಶ್ರೀಗೇರಿಲಿಲ್ಲ ಕೊಲ್ಲೂರಲಿಲ್ಲ
ಚಾಮುಂಡಿಯಲ್ಲಾ ಕಾವೇರಿಯಲ್ಲ
ಎಲ್ಲ ಪಾಪಗಳ ತೊಲೆಯುತಲೇ
ಕಡೆವರೆಗು ಕೈ ಹಿಡಿಯುತಲೆ ಯಾರದೇವತೆ
ಭೂಮಿ ಅಲ್ಲಾ ಕಾಮಧೇನು ಅಲ್ಲಾ
ಮತ್ಯಾರಪ್ಪ ನಿಮ್ಮಮ್ಮನಮ್ಮ

ಏಳು ಬೀಳಿನ ಗಾಳಿ ಎದುರುಳು ನೀನು ಪಾರಿಜಾತ
ಉದಯವಾದ್ರೆ ಹೃದಯದೊಳಗಾದೆ ನೀನೆ ಸುಪ್ರಭಾತ
Maagi Hoththu Needu Muththu Illa Aapaththu
ಅಪ್ಪಾ ಪ್ರೇಮದ ಕಳೆ ಇರೋ ಚಂದ್ರ
ಅಮ್ಮ ಕರುಣೆಯ ಮನಸಿರೋ ಕಡಲು
ಈ ಜನುಮಕೆ ಬೇಕಿನ್ನೇನು

ನಾನೂ ಬಡವ ನಾನೂ ಬಡವಿ
ನಾನೂ ಬಡವ ನಾನೂ ಬಡವಿ
ನಮ್ಮ ಪ್ರೀತಿಗೆ ಬಡತನವಿಲ್ಲ
ಪ್ರೀತಿಗೆ ಬಡತನವಿಲ್ಲ
ನಾನು ರಾಜಾ ನಾನು ರಾಣಿ
ನಮ್ಮ ಮನೆಯಲಿ ಸಿರಿತನವಿಲ್ಲ
ಪ್ರೀತಿಗೆ ಬಡತನವಿಲ್ಲ