ಅಳಬೇಡ ಮಗಳೇ ಕತ್ತಳಾಗುವಾಗ - The Indic Lyrics Database

ಅಳಬೇಡ ಮಗಳೇ ಕತ್ತಳಾಗುವಾಗ

गीतकार - Hamsalekha | गायक - S. P. Balasubrahmanyam | संगीत - Hamsalekha | फ़िल्म - Karulina Koogu | वर्ष - 1994

Song link

View in Roman

ಸೂರ್ಯ ಜಗವೆಲ್ಲ ಮನೆಯ ಒಳಗಿಲ್ಲ

ಅಳಬೇಡ ಮಗಳೇ ಕತ್ತಳಾಗುವಾಗ ಸತ್ಯ ಕಾಣುವಾಗ
ನೋಯಬೇಡ ಮಗಳೆ ಬಂದು ಹೋಗುವಾಗ ಬಂದ ಮುಗಿಯುವಗ

ಸೂರ್ಯ ಜಗವೆಲ್ಲ ಮನೆಯ ಒಳಗಿಲ್ಲ
ಚಂದ್ರ ಬಾನೆಲ್ಲ ಮನೆಯ ಒಳಗಿಲ್ಲ
ನಿನಗೆ ನೀನೆ ನೇರಳು ಇಷ್ಟೆ ಬಾಳಿನ ತಿರುಳು

ಅಳಬೇಡ ಮಗಳೇ ಕತ್ತಳಾಗುವಾಗ ಸತ್ಯ ಕಾಣುವಾಗ
ನೋಯಬೇಡ ಮಗಳೆ ಬಂದು ಹೋಗುವಾಗ ಬಂದ ಮುಗಿಯುವಗ

ಮುಗಿಲು ಕಡಲು ಕಾಣುವುದೆಷ್ಟೋ ಅಷ್ಟೆ
ಪುರುಷ ಪುಣ್ಯ ಪ್ರೀತಿ ಪ್ರೇಮಾ
ದೊರೆವುದು ಬ್ರೇದಿರುವಷ್ಟೆ
ಬೇಡ ಹೂವು ನೆಲಕೆ ಬೀಳೋ ಬಡಳು
ನೇರಲಿನ ಮರಕೆ ಬಾರ ಸಿಡಿಲೆರೆಡು
ಉರುಳುವುದು ವಿಧಿಯಷ್ಟೇ
ಶಿವನೆ ಶಿಲೆಯಲ್ಲ ಅಳುವೆ ಕೊನೆಯಲ್ಲ
ಚಿಂತೆ ಚಿತೆಯಲ್ಲ ನೋವೆ ಜಗವಲ್ಲ
ನಿನಗೆ ನೀನೆ ನೇರಳು ಇಷ್ಟೆ ಬಾಳಿನ ತಿರುಳು

ಅಳಬೇಡ ಮಗಳೇ ಕತ್ತಳಾಗುವಾಗ ಸತ್ಯ ಕಾಣುವಾಗ
ನೋಯಬೇಡ ಮಗಳೆ ಬಂದು ಹೋಗುವಾಗ ಬಂದ ಮುಗಿಯುವಗ

ಆಶಾ ಪಾಶ ಹಿಂದೆ ಬರುವದು ಅಲ್ಲಾ
ನಡೆಸೋ ಥಾನಕ ತಾಯಿ ಠಾವಕಾ
ಮುಂದೆ ಕಾಲನೇ ಎಲ್ಲ
ಗಿರಿಯ ಗಿಡಕೆ ಮೋಡವೆ ತಾನೆ ಎಲ್ಲ
ನಾನು ನಾನದು ಭ್ರಮೆಯೆ ನಮದು
ಎಲ್ಲಕು ಉತ್ತರ ಇಲ್ಲಾ
ಜೀವನ ಜಡವಲ್ಲ ನಿಲ್ಲುವ ನೀರಲ್ಲ
ಚಿಂತೆ ಚಿತೆಯಲ್ಲ ನೋವೆ ಜಗವಲ್ಲ
ನಿನಗೆ ನೀನೆ ನೇರಳು ಇಷ್ಟೆ ಬಾಳಿನ ತಿರುಳು

ಅಳಬೇಡ ಮಗಳೇ ಕತ್ತಳಾಗುವಾಗ ಸತ್ಯ ಕಾಣುವಾಗ