ಪಂಜರದ ಊ ಗಿಣಿಯೇ - The Indic Lyrics Database

ಪಂಜರದ ಊ ಗಿಣಿಯೇ

गीतकार - R. N. Jayagopal | गायक - K. S. Chithra | संगीत - M. M. Keeravani | फ़िल्म - Swathi | वर्ष - 1994

Song link

View in Roman

ಪಂಜರದ ಊ ಗಿಣಿಯೇ ನಿನ್ನನ್ಯಾ ಕಂಬನಿ ಕಾರಂಜಿ ಚಿಮ್ಮಿದೆ ಹೀಗೇಕೆ
ಬಂಧನದಿ ನೊಂದಿರುವೆ ಆಡಿನ ಹಾಡಿದ ಪಲ್ಲವಿಯ ಮರೆತಿಹೆ ನೀನೆಕೆ
ಹೀಗೇ ನೀ ಅಂಜಿ ನೀಲಲೇಕೆ ಮುಂದೆ ನೀ ಹೆಜ್ಜೆ ಇದೇ ಯಾಕೆ
ಹೀಗೇ ನೀ ಅಂಜಿ ನೀಲಲೇಕೆ ಮುಂದೆ ನೀ ಹೆಜ್ಜೆ ಇದೇ ಯಾಕೆ
ಈ ಸೆರೆಮನೆಯ ಜೀವನಕೆ ಅಂತ್ಯ ಎಂದಿಗೆ
ಪಂಜರದ ಊ ಗಿಣಿಯೇ ನಿನ್ನನ್ಯಾ ಕಂಬನಿ ಕಾರಂಜಿ ಚಿಮ್ಮಿದೆ ಹೀಗೇಕೆ

ಧೈರ್ಯ ರೋಷ ಕಿಚ್ಚಾಗಿ ಬಾಳ ನೀಡಲಿ ಈ ಮಯ್ಯಲ್ಲಿ
ಸ್ವಾಭಿಮಾನ ಹೆಚ್ಚಿ ಛಲ ತುಂಬಲಿ ಮನದಳ್ಳಿ
ಯಾವ ಬೀಗವು ನಿಲ್ಲಿಸುವುದು ಹೊಸ ಧ್ಯೇಯವು ಹೊಮ್ಮುವ ವೇಳೆ
ಕಲ್ಲು ಮುಳ್ಳು ಹೂವಾಗಿ ನಿನಗಾಗಲಿ ಹೂ ಮಾಲೆ
ನೀ ಎದ್ದು ನಿಲ್ಲು ಕೇಳು ನನ್ನ ಹಾಡು
ಆ ಹಾಡಿನಲ್ಲಿ ಅರ್ಥ ನೀ ನೋಡು
ನಿನ್ನ ಸಂಗಾತಿ ನಾನಿಲ್ಲಿ ಬರುವೆ ನಾ ನಿನ್ನ ಜೊತೆಯಲ್ಲಿ
ನೀ ನಡೆಯುತ ಬಾ ಗುಡುಗಿನೊಳು ಧರ್ಮ ಯುದ್ಧಕೆ

ಪಂಜರದ ಊ ಗಿಣಿಯೇ ನಿನ್ನನ್ಯಾ ಕಂಬನಿ ಕಾರಂಜಿ ಚಿಮ್ಮಿದೆ ಹೀಗೇಕೆ

ನಿನ್ನ ಮೇಲೆ ನಂಬಿಕೆಯು ನಿನಗಿರಲಿ ಗೆಲ್ಯ ಎಂದು
ಯಾವ ನೋವೇ ಬಂದಿರಲಿ ಇದೇ ಗುಂಡಾಡಿರಲೆಂದು
ಕಣ್ಣ ನೀರು ಸಾಕಿನ್ನು ಅದು ಹರಿವಲಿ ಸಿಡಿವ ಕೆಂಡ
ಚೂರು ಮಾಡು ಬೇಡಿಯನು ಆ ಕ್ರೋಧದ ಊರಿ ಇಂದಾ
ಈ ನನ್ನ ಪ್ರೀತಿ ಇದೇ ನಿನ್ನ ಶಕ್ತಿ
ಆ ಶಕ್ತಿ ಇಂದ ಮುಕ್ತಿ ನಿಂಗಂತೆ
ನಿನ್ನ ಸಂಗಾತಿ ನಾನಿಲ್ಲಿ ಬರುವೆ ನಾ ನಿನ್ನ ಜೊತೆಯಲ್ಲಿ
ನೀ ನಡೆಯುತ ಬಾ ಗುಡುಗಿನೊಳು ಧರ್ಮ ಯುದ್ಧಕೆ