ಹೆಂಡಕುಡುಕ ರತ್ನ - The Indic Lyrics Database

ಹೆಂಡಕುಡುಕ ರತ್ನ

गीतकार - Hamsalekha | गायक - Manu | संगीत - Hamsalekha | फ़िल्म - Karulina Koogu | वर्ष - 1994

Song link

View in Roman

ಹೆಂಡಕುಡುಕ ರತ್ನ ನನ್ನ ಮಾಷ್ಟ್ರು
ಹೆಂಡಕುಡುಕ ರತ್ನ ನನ್ನ ಮಾಷ್ಟ್ರು
ಹೆಂಡ ಕುಡಿಯಬ್ಯಾಡ ಅಂತ ಅಂದ್ರು
ಹೆಂಡ ಮುಟ್ಟಲ್ಲ ಹೆಂಡ್ತಿನ್ ಬಿಡಲ್ಲ
ದೇಸಿ ಸಾರಾಯಿ ಕುಡಿಯೋ ಸಿಪಾಯಿ
ನನ್ನಂದ್ರೆ ನನ್ನಂದ್ರೆ
ನನ್ನಂದ್ರೆ ಚಿಂತಿಲ್ಲ ನನ್ನ ಕಂಡ್ರು ಪರವಿಲ್ಲ
ಕನ್ನಡನಾ ಬೈಯ್ಯಬ್ಯಾಡ ಕಟ್ಕೊಂಡ್ ಹೆಂಡ್ತಿನ ಬಿಡಬ್ಯಾಡ
ಒಳಗಾಯ್ತೆ ಸಾರಾಯಿ ಬಿದ್ದಾ ಐತೆ ಬಾಯಿ ಬಾಯಿ
ನನ್ನಂದ್ರೆ ಚಿಂತಿಲ್ಲ ನನ್ನ ಕಂಡ್ರು ಪರವಿಲ್ಲ
ಕನ್ನಡನಾ ಬೈಯ್ಯಬ್ಯಾಡ ಕಟ್ಕೊಂಡ್ ಹೆಂಡ್ತಿನ ಬಿಡಬ್ಯಾಡ
ಒಳಗಾಯ್ತೆ ಸಾರಾಯಿ ಬಿದ್ದಾ ಐತೆ ಬಾಯಿ ಬಾಯಿ

ಕೈಲಾಸಮ್ಮು ಕೂಡ್-ದ್ರು ಸತ್ಯಕ್ಕೆ ದೀಪ ಹಿಡ್-ದ್ರು
ಅನಕೃ ನೂ ಕುಡ್-ದ್ರು ಬದ್ಕಿನ್ ಭಟ್ಟಿನ್ ಇಲ್ಸ್ದ್ರು
ಬರ್ದು ಬರ್ದು ಕರ್ನಾಟಕಕ್ಕೆ ಪುಣ್ಯನ ಕಟ್ಕೋಟ್ ಹೋದ್ರು
ಸುಮ್ನೆ ಕುಡಿಯೋ ನನ್ನೋತವ್ರ್ಗೆ ಬುದ್ದಿನ ಭಿಚ್ಚಿತ್ ಹೋದ್ರು
ಅಣ್ಣ ತಿಂದು ಅನ್ನಬೇಡ ಅನ್ನ ತಿಂದು ಅನ್ನಬೇಡ
ಬೆನ್ನ ಹಿಂದೆ ಹುಚ್ಚಬ್ಯಾಡ ಬೆನ್ನ ಹಿಂದೆ ಹುಚ್ಚಬ್ಯಾಡ
ನನ್ನಣ್ಣು ಲಾಚಾ  ನನ್ನಣ್ಣು ರಿಚ್ಚಾ

ನನ್ನಂದ್ರೆ ಚಿಂತಿಲ್ಲ ನನ್ನ ಕಂಡ್ರು ಪರವಿಲ್ಲ
ಕನ್ನಡನಾ ಬೈಯ್ಯಬ್ಯಾಡ ಕಟ್ಕೊಂಡ್ ಹೆಂಡ್ತಿನ ಬಿಡಬ್ಯಾಡ
ಒಳಗಾಯ್ತೆ ಸಾರಾಯಿ ಬಿದ್ದಾ ಐತೆ ಬಾಯಿ ಬಾಯಿ

ದಕ್ಷಿಣ ಕನ್ನಡ ಸ್ವಚ್ಛ ಉತ್ತರ ಕನ್ನಡ ಹುಚ್ಚ
ಹಳೇ ಕನ್ನಡ ಹಾಲು ಹೊಸ ಕನ್ನಡ ಜೇನು
ಇಡ್ಲಿ ರೊಟ್ಟಿ ಮುದ್ದೆ ಮೀನು ಎಲ್ಲ ಉಟಕ್ಕೆ ಬೇಕು
ಕೊಡವ ತುಳುವ ಕೊಂಕಣಿ ಲಂಬಾಣಿ ಕರ್ನಾಟಕಕ್ಕೆ ಬೇಕು
ಕನ್ನಡಕ್ಕೆ ಬೇಡವಿಲ್ಲ ಕನ್ನಡಕ್ಕೆ ಬೇಡವಿಲ್ಲ
ಯಾರ ಮೇಲು ದ್ವೇಷವಿಲ್ಲ ಯಾರ ಮೇಲು ದ್ವೇಷವಿಲ್ಲ
ನನ್ನಣ್ಣು ಲಚ್ಚಾ ಲಚ್ಚ ನನ್ನನ್ನು ರಿಚ್ಚಾ ರಿಚ್ಚಾ

ನನ್ನಂದ್ರೆ ಚಿಂತಿಲ್ಲ ನನ್ನ ಕಂಡ್ರು ಪರವಿಲ್ಲ
ಕನ್ನಡನಾ ಬೈಯ್ಯಬ್ಯಾಡ ಕಟ್ಕೊಂಡ್ ಹೆಂಡ್ತಿನ ಬಿಡಬ್ಯಾಡ
ಒಳಗಾಯ್ತೆ ಸಾಸ ಸಾರಾಯಿ ಬಿದ್ದ ಐತೆ ಬಾಯಿ ಬಾಯಿ ಬಾಯಿ ಬಾಯಿ

ನಮ್ಮೋರ್ ಹಿಮಸೇನ ತಲ್ದ್ರೂ ಹಿಮ್ಸೇ ಅದ್ರೂ ಹೇಳ್-ರು
ಮಂಗನ ಥರ ಹರು-ರು ಕಾಸಿಗ್ ಮನನ್ ಮಾರ್-ರು
ಹಿಂಗೆ ಅಂದು ಹಿಂಗೆ ಅಂದು ಎಲ್ಲ ಭಾಷೆನ್ ಕಲ್ತ್ರು
ಕನ್ನಡದೊರೆ ಕನ್ನಡ ಭಾಷೆ ಮಠದೊಡೆ ಮರ್ತ್ರು
ನಿನ್ನ ಮೀಸೆ ನೀನೆ ತಿರುವು ನಿನ್ನ ಮೀಸೆ ನೀನೆ ತಿರುವು
ಅಲ್ಲೇ ನಿನ್ನ ಅಳಿವು ಉಳಿವು ಅಲ್ಲೇ ನಿನ್ನ ಅಳಿವು ಉಳಿವು

ನನ್ನಣ್ಣು ಲಚ್ಚಾ ಲಚ್ಚ ನನ್ನನ್ನು ರಿಚ್ಚಾ ರಿಚ್ಚಾ

ನನ್ನಂದ್ರೆ ಚಿಂತಿಲ್ಲ ನನ್ನ ಕಂಡ್ರು ಪರವಿಲ್ಲ
ಕನ್ನಡನಾ ಬೈಯ್ಯಬ್ಯಾಡ ಕಟ್ಕೊಂಡ್ ಹೆಂಡ್ತಿನ ಬಿಡಬ್ಯಾಡ
ಒಳಗಾಯ್ತೆ ಸಾಸ ಸಾರಾಯಿ ಬಿದ್ದ ಐತೆ ಬಾಯಿ ಬಾಯಿ ಬಾಯಿ ಬಾಯಿ
ನನ್ನಂದ್ರೆ ಚಿಂತಿಲ್ಲ ನನ್ನ ಕಂಡ್ರು ಪರವಿಲ್ಲ
ಕನ್ನಡನಾ ಬೈಯ್ಯಬ್ಯಾಡ ಕಟ್ಕೊಂಡ್ ಹೆಂಡ್ತಿನ ಬಿಡಬ್ಯಾಡ
ಒಳಗೈತೆ ಸಾಸ ಸಾರಾಯಿ ಬಿದ್ದ ಐತೆ ಬಾಯಿ