ಬಿದೂರಿನ ಕೊಳಲು ಈ ನನ್ನ ಒಡಲು - The Indic Lyrics Database

ಬಿದೂರಿನ ಕೊಳಲು ಈ ನನ್ನ ಒಡಲು

गीतकार - Hamsalekha | गायक - K. S. Chithra | संगीत - Hamsalekha | फ़िल्म - Karulina Koogu | वर्ष - 1994

Song link

View in Roman

ಬಿದೂರಿನ ಕೊಳಲು ಈ ನನ್ನ ಒಡಲು
ಉಸಿರಾಗಿ ನೀನಿಲ್ಲಿರುವೆ
ನೀನು ನೆನೆದಾಗ ನೀನೆ ನಡೆವೆ
ಇಲ್ಲಿ ನೂರಾರು ಹಾಗಲಿಂದ ನಾಲಿನ ಇರುಳನ್ನು
ತಡೆಯುವ ನರರಾರು
ಜನುಮಕ್ಕೆ ಕೊನೆಯಿಲ್ಲ ಮರಣಕ್ಕೆ ದಾಯೆ ಇಲ್ಲ
ಬಿದೂರಿನ ಕೊಳಲು ಈ ನನ್ನ ಒಡಲು
ಉಸಿರಾಗಿ ನೀನಿಲ್ಲಿರುವೆ
ನೀನು ನೆನೆದಾಗ ನೀನೆ ನಡೆವೆ

ನೆನ್ನೆಗಿಂಥ ನಾಲೆ ಚಂದ
ನಾಲೆಗಿಂಥ ಇಂದು ಸುಖ
ಮಾಯಾಲೋಕಕ್ಕೆ ಮೂರು ಮುಖ
ಮೋಳೆ ನೀಡಿ ಲಾಲಿ ಹಾಡಿ
ಮೃತ್ಯು ದೇವತೆ ಕಾಯುವಳು
ನಾಲೆ ಮರೆಸುವಳು
ಇಲ್ಲಿ ನೂರಾರು ಹುಟ್ಟಿನಿಂದ
ನಾಳಿನ ಸಾವು
ತಡೆಯುವ ನರರಾರು
ಬ್ರಹ್ಮನಿಗೆ ಬಿಡುವಿಲ್ಲ
ಯಮನಿಗೆ ಗಾಡುವಿಲ್ಲ

ಬಿದೂರಿನ ಕೊಳಲು ಈ ನನ್ನ ಒಡಲು
ಉಸಿರಾಗಿ ನೀನಿಲ್ಲಿರುವೆ
ನೀನು ನೆನೆದಾಗ ನೀನೆ ನಡೆವೆ

ಸದಾಕಾಲ ಇಲ್ಲೆ ಇರುವ ಹಸಿ ಆಸೆ ಎಲ್ಲರು
ರಾಮ ಶಾಮರು ಬಲ್ಲರಿದು
ಚಿರಂಜೀವಿ ಆದವೆಂದು ಹರಸುವ ಶುಭ ಹರಕೆಯು
ವಿಧಿಯ ನಗಿಸುವುದು
ಇಲ್ಲಿ ಸಿಹಿಯಾದ ಸುಳ್ಳಿನಿಂದ ಸತ್ಯದ ಕಹಿಯನ್ನು
ಮರೆಸುವ ನರರಾರು
ನಾಲೆಗೆ ಅಲಿವಿಲ್ಲಾ ಇಂಡಿಗೆ ಉಲಿವಿಲ್ಲಾ

ಬಿದೂರಿನ ಕೊಳಲು ಈ ನನ್ನ ಒಡಲು
ಉಸಿರಾಗಿ ನೀನಿಲ್ಲಿರುವೆ
ನೀನು ನೆನೆದಾಗ ನೀನೆ ನಡೆವೆ