ಡು ಡು ಡು ಅಹಹಾ - The Indic Lyrics Database

ಡು ಡು ಡು ಅಹಹಾ

गीतकार - Chi. Udaya Shankar | गायक - P. B. Sreenivas, L. R. Eswari | संगीत - Rajan-Nagendra | फ़िल्म - Bangarada Hoovu | वर्ष - 1967

Song link

View in Roman

ಡು ಡು ಡು ಅಹಹಾ
ಡಿ ಡಿ ಡಿ ಓಹೋಹೋ
ಡು ಡು ಡು ಬಸವಣ್ಣ
ದಿ ಡಿ ಕೊಡುವೆ ಬಾರಣ್ಣ
ಹೆಜ್ಜೆಯ ಮೇಲೆ ಹೆಜ್ಜೆಯ ಹಾಕುತಾ
ಬಾ ಬಾ ಗುಮ್ಮಣ್ಣ
ಅಯ್ಯೋ ಯೆಮ್ಮೆ ತಮ್ಮಣ್ಣ

ಡು ಡು ಡು ಬಸವಣ್ಣ
ದಿ ಡಿ ಕೊಡುವೆ ಬಾರಣ್ಣ
ಹೆಜ್ಜೆಯ ಮೇಲೆ ಹೆಜ್ಜೆಯ ಹಾಕುತಾ
ಬಾ ಬಾ ಗುಮ್ಮಣ್ಣ
ಅಯ್ಯೋ ಯೆಮ್ಮೆ ತಿಮ್ಮಣ್ಣ

ಆಡಿದ ಮಾತು ಕೇಳದೆ
ಆಡಿದ ಮಾತು ಕೇಳದೆ
ಹಾಡಲು ಬಾಯಿ ಬಾರದೇ
ಅಯ್ಯಯ್ಯಯ್ಯೋ ಕಿವುಡ ಕಣೆ
ಮಾತೇ ಬಾರದ ಮೂಗ ಕಣೇ

ಅಂದವ ಕಾಣದ ಕುರುಡನೆ
ಅಂದವ ಕಾಣದ ಕುರುಡನೆ
ಕುಣಿತವು ಬಾರದ ಕುಂಟನೆ
ಅಯ್ಯಯ್ಯಯ್ಯೋ ಪೆಚ್ಚು ಕಣೆ
ಹೆಣ್ಣಿಗೆ ಹೆದರುವ ಹುಚ್ಚ ಕಣೆ
ಚೆಲುವನ ಕೈಯ್ಯಿಗೆ ಬಾಳೆಯನ ತೊಡಿಸೋನ

ಡು ಡು ಡು ಬಸವಣ್ಣ
ದಿ ಡಿ ಕೊಡುವೆ ಬಾರಣ್ಣ
ಹೆಜ್ಜೆಯ ಮೇಲೆ ಹೆಜ್ಜೆಯ ಹಾಕುತಾ
ಬಾ ಬಾ ಗುಮ್ಮಣ್ಣ
ಅಯ್ಯೋ ಯೆಮ್ಮೆ ತಮ್ಮಣ್ಣ

ಕುರುದ್ನಲ್ಲ ಕುಂಟ್ನಲ್ಲ ಮೂಗ್ನಲ್ಲ ಕಿವುಡ್ನಲ್ಲ
ಕಿಲಾಡಿ ರಂಗ ಕಣೇ..
ಗೌರವ ಘನತೆಗೆ ಭಯ ಪಟ್ಟು ಸುಮ್ನಿದ್ದ
ಕನ್ನಡ ಜಾಣ ಕಣೇ..
ಕುರುದ್ನಲ್ಲ ಕುಂಟ್ನಲ್ಲ ಮೂಗ್ನಲ್ಲ ಕಿವುಡ್ನಲ್ಲ
ಕಿಲಾಡಿ ರಂಗ ಕಣೇ..
ಗೌರವ ಘನತೆಗೆ ಭಯ ಪಟ್ಟು ಸುಮ್ನಿದ್ದ
ಕನ್ನಡ ಜಾಣ ಕಣೇ..
ಕುಣಿಯಲು ಬಲ್ಲೆ ಕುಣಿಸಲು ಬಲ್ಲೆ
ಯೆಲ್ಲಾ ಬಲ್ಲೆ ಕಣೆ

ಡು ಡು ದೋ ಬಸಮ್ಮ
ದಿ ಡಿ ಕೊಡುವೆ ಬಾರಮ್ಮ
ಡು ಡು ದೋ ಬಸಮ್ಮ
ದಿ ಡಿ ಕೊಡುವೆ ಬಾರಮ್ಮ
ಲಜ್ಜೆಯ ಬಿಟ್ಟು ಹೆಜ್ಜೆಯ ಹಾಕಲು
ಮಾನ ಮರ್ಯಾದೆ ಮಿಸ್ಸಮ್ಮ
ಲಜ್ಜೆಯ ಬಿಟ್ಟು ಹೆಜ್ಜೆಯ ಹಾಕಲು
ಮಾನ ಮರ್ಯಾದೆ ಮಿಸ್ಸಮ್ಮ

ಹಹ್ಹ ಓಹೋಹೋ