ಬೆನ್ನಿನ ಹಿಂದೆ - The Indic Lyrics Database

ಬೆನ್ನಿನ ಹಿಂದೆ

गीतकार - Sri Ranga | गायक - S. P. Balasubrahmanyam, Sangeetha Katti | संगीत - Upendra Kumar | फ़िल्म - Odahuttidavaru | वर्ष - 1994

Song link

View in Roman

ಬೆನ್ನಿನ ಹಿಂದೆ ಬಂದು ನೀನು ಕೆನ್ನೆಗೆ ಮುತ್ತಿಡುವಾಗ
ಬೆನ್ನಿನ ಹಿಂದೆ ಬಂದು ನೀನು ಕೆನ್ನೆಗೆ ಮುತ್ತಿಡುವಾಗ
ಹಾನ್ ಮೀಸೆಯು ಚುಚ್ಚಿ ಆಸೆಯು ಹೆಚ್ಚಿ ಮಿಂಚಿನ ಹಾಗೆ
ಮೈ ಕೈ ಎಲ್ಲ ಜುಮ್ಮೆಂದಿತು ನಲ್ಲ
ಈ ಬಾಲೆಯ ಬಯಕೆಯ ನೀ ಥಣಿಸು ಬಾ ಇನಿಯ
ತೊಂಡೆಯ ಹಣ್ಣ ತುತಿಯ ಹೆಣ್ಣ ಬಾಳುಕೋ ಸೊಂಟ ಸಣ್ಣ
ಬಿಂಕದ ನಿನ್ನ ಜಿಂಕೆಯ ಕಣ್ಣ ನೋಟಕೆ ನಾನು ಸೋತು ಹೋದೆ
ನಲ್ಲೆ ನಿನ್ನಸೆಯ ಬಲ್ಲೆ ವಯ್ಯರದ ದಂತದ ಮೈಯ್ಯವಳೆ ಬಾ ಬಾಳಿಗೆ

ಪ್ರಾಯ ಉಕ್ಕಿ ಹರಿದು ಬಿಸಿ ತಂದಾಗ
ಪ್ರಾಯ ಉಕ್ಕಿ ಹರಿದು ಬಿಸಿ ತಂದಾಗ
ಇದು ಚಲ್ಲತದ ವಯಸ್ಸು
ತುತಿಯ ಅಂಚಿಗೆ ತುಟಿ ತಂದಾಗ
ಹೊಸ ರೋಮಾಂಚನ ಸೊಗಸು
ಸತಿ ನಾನಲ್ಲವಾ ಪತಿ ನೀನಲ್ಲವಾ
ರತಿ ಮನ್ಮಥರು ನಾವಗುವ
ಇನಿಯ ಬಾ ಸನಿಹ

ತೊಂಡೆಯ ಹಣ್ಣ ತುತಿಯ ಹೆಣ್ಣ ಬಾಳುಕೋ ಸೊಂಟ ಸಣ್ಣ
ಬಿಂಕದ ನಿನ್ನ ಜಿಂಕೆಯ ಕಣ್ಣ ನೋಟಕೆ ನಾನು ಸೋತು ಹೋದೆ
ನಲ್ಲೆ ನಿನ್ನಸೆಯ ಬಲ್ಲೆ ವಯ್ಯರದ ದಂತದ ಮೈಯ್ಯವಳೆ ಬಾ ಬಾಳಿಗೆ

ಗಾಳ ಹಾಕಿ ಸೆಲ್ವ ನೀಲ ಜಡೆಯೋಲೆ
ಗಾಳ ಹಾಕಿ ಸೆಲ್ವ ನೀಲ ಜಡೆಯೋಲೆ
ನೀ ನುಡಿದಂತೆ ನಾ ನಡೆವೆ
ತಾಳ ಹಾಕಿ ಕುಣಿಸಿ ಕಣ್ಣು ಹೊಡೆಯೋಳೆ
ನೀ ಕೇಳಿದ್ದು ಕೊಡುವೆ
ಸಾರಸ ಆದೋಣ ಬಾ ಸಿನಿಮಾ ನೋಡೋಣ ಬಾ
ಜೊತೆ ಒಂದಾಗಿ ಸೇರೋಣ ಬಾ
ಚೆಲುವೆ ಬಾ ಬಾಳಿಗೆ

ಬೆನ್ನಿನ ಹಿಂದೆ ಬಂದು ನೀನು ಕೆನ್ನೆಗೆ ಮುತ್ತಿಡುವಾಗ
ಬಿಂಕದ ನಿನ್ನ ಜಿಂಕೆಯ ಕಣ್ಣ ನೋಟಕೆ ನಾನು ಸೋತು ಹೋದೆ ನಲ್ಲೆ
ಜುಮ್ಮೆಂದಿತು ನಲ್ಲ
ಈ ಬಾಲೆಯ ಬಯಕೆಯ ನೀ ಥಣಿಸು ಬಾ ಇನಿಯ
ದಂತದ ಮೈಯ್ಯವಳೆ ಬಾ ಬಾಳಿಗೆ