ನಂಬಿ ಕೆಟ್ಟವರಿಲ್ಲವೋ - The Indic Lyrics Database

ನಂಬಿ ಕೆಟ್ಟವರಿಲ್ಲವೋ

गीतकार - Chi. Udaya Shankar | गायक - Rajkumar | संगीत - Upendra Kumar | फ़िल्म - Odahuttidavaru | वर्ष - 1994

Song link

View in Roman

ನಂಬಿ ಕೆಟ್ಟವರಿಲ್ಲವೋ ತಮ್ಮಯ್ಯ ನೀ ಕೇಳೋ ನಂಬಿ ಕೆಟ್ಟವರಿಲ್ಲವೋ
ನಂಬಿ ಕೆಟ್ಟವರಿಲ್ಲವೋ ಮನ್ನನ್ನು ಎಂದೆಂದು ನಂಬಿ ಕೆಟ್ಟವರಿಲ್ಲವೋ
ಮಣ್ಣಿಂದ ಬಂದ ನಾವು ಮಣ್ಣಲ್ಲೇ ಇರಬೇಕು
ಮಣ್ಣಿಂದ ಬಂದ ನಾವು ಮಣ್ಣಲ್ಲೇ ಇರಬೇಕು
ಮನ್ನಾಸೆ ಇರೋತಂಕ ಮಣ್ಣಿನ ಮಗನಾಗು
ನಂಬಿ ಕೆಟ್ಟವರಿಲ್ಲ ತಮ್ಮಯ್ಯ ನೀ ಕೇಳೋ ನಂಬಿ ಕೆಟ್ಟವರಿಲ್ಲವೋ

ಮಣ್ಣಿಂದಲೆ ಅಣ್ಣ ಮಣ್ಣಿಂದಲೆ ಚಿನ್ನಾ
ಮಣ್ಣಿಂದಲೆ ತ್ರಾನ ವನ್ನಿಂದಲೆ ಪ್ರಾಣ
ಮಣ್ಣಿನಿಂದಲೇ ಈ ಲೋಕವು ಬಲು ಚಂದ
ಮನ್ನೆ ಕೊಡುವುದು ಹಸಿರನು ಆ ಹಸಿರೆ ಕೊಡುವುದು ಉಸಿರನು
ಮನ್ನೆ ಕೊಡುವುದು ಬದುಕನು ಆ ಬದುಕೆ ಕೊಡುವುದು ಬೆಳಕನು
ಮಣ್ಣಿನಿಂದಲೇ ಗಿರಿಯು ಸಾಸಿರ ಮಣ್ಣಿನಿಂದಲೇ ಗಿರಿಯು ಸಾಸಿರಾ
ಮಣ್ಣಿನಿಂದಲೆ ಗುಡಿಯು ಗೋಪುರ ಮಣ್ಣಿನಿಂದಲೇ ಗುಡಿಯು ಗೋಪುರ
ನಂಬಿ ಕೆಟ್ಟವರಿಲ್ಲ ತಮ್ಮಯ್ಯ ನೀ ಕೇಳೋ ನಂಬಿ ಕೆಟ್ಟವರಿಲ್ಲವೋ

ಮುಂಗಾರು ಮಳೆ ಚಂದ ತಂಗಲಿ ಇನ್ನು ಚಂದ
ಭೂತಾಯಿ ನಗು ಚಂದ ಹಾಲಕ್ಕಿ ನುಡಿ ಚಂದ
ಸುಗ್ಗಿ ಕಾಲ ಚಂದ ಹಿಗ್ಗಿ ಕುಣಿವುದು ಇನ್ನು ಚಂದ
ಬೇರೆ ಕೆಲಸವು ಎತ್ತಕೆ ಆ ಚಿಂತೆ ಬಿಡು ಇನ್ನತಕೆ
ಮನ್ನ ಮೆಲಿದು ನಂಬಿಕೆ ನೀ ನಂಬಿದೊಡೆ ಎಲ್ಲಂಜಿಕೆ
ನೇಗಿಲನ್ನು ಹಿಡಿಯುವಾತ ನೇಗಿಲನ್ನು ಹಿಡಿಯುವಾತ
ದೇಶಕೆಲ್ಲ ಅನ್ನದಾತ

ನಂಬಿ ಕೆಟ್ಟವರಿಲ್ಲ ತಮ್ಮಯ್ಯ ನೀ ಕೇಳೋ ನಂಬಿ ಕೆಟ್ಟವರಿಲ್ಲವೋ
ಮಣ್ಣಿಂದ ಬಂದ ನಾವು ಮಣ್ಣಲ್ಲೇ ಇರಬೇಕು
ಮನ್ನಾಸೆ ಇರೋತಂಕ ಮಣ್ಣಿನ ಮಗನಾಗು
ನಂಬಿ ಕೆಟ್ಟವರಿಲ್ಲವೋ ತಮ್ಮಯ್ಯ ನೀ ಕೇಳೋ ನಂಬಿ ಕೆಟ್ಟವರಿಲ್ಲವೋ