ಮಧುರ ಈ ಕಷ್ಣ - The Indic Lyrics Database

ಮಧುರ ಈ ಕಷ್ಣ

गीतकार - M. N. Vyasa Rao | गायक - Rajkumar, Manjula Gururaj | संगीत - Upendra Kumar | फ़िल्म - Odahuttidavaru | वर्ष - 1994

Song link

View in Roman

ಮಧುರ ಈ ಕಷ್ಣ ನಡುಗುತಿದೆ ಚಳಿಗೆ ಮೈಮನ
ಮಧುರ ಈ ಕಷ್ಣ ನಡುಗುತಿದೆ ಚಳಿಗೆ ಮೈಮನ
ಜೊತೆ ನೀನು ಇರಲು ಆಸೆ ತರಲು ಬಿಡದೆ ಬಯಿಸಿದೆ ಮಿಲನ
ಆಹಾ ಮಧುರ ಈ ಕಷ್ಣ ನಡುಗುತಿದೆ ಚಳಿಗೆ ಮೈಮನ
ಜೊತೆ ನೀನು ಇರಲು ಆಸೆ ತರಲು ಬಿಡದೆ ಬಯಿಸಿದೆ ಮಿಲನ
ಮಧುರ ಈ ಕಷ್ಣ ನಡುಗುತಿದೆ ಚಳಿಗೆ ಮೈಮನ

ಮಧುಚಂದ್ರ ಕಂಡೆ ನಾನು ಬರೀ ತೋಳಿನಲ್ಲಿ
ಮಧುಮಾಸ ತಂದೆ ನೀನು ಋತುವರ್ಷದಲ್ಲಿ
ಬಿಡಲಾರೆ ಎಂದು ನಿನ್ನ ಊ ಮುದ್ದು ನಲ್ಲೆ
ಮಲೆಗಾಗಿ ಕಾಡು ನಿಂತಾ ನವಿಲಾಡೆ  ನಾನೂ
ಒಲವನ್ನೆ ಧರೆ ಎರೆದ ಮುಗಿಲಾದೆ ನೀನು
ಶೃಂಗಾರ ಲಾಸ್ಯದೊಳಗೆ ರಸಕಾಮಧೇನು
ಮಡದಿ ನಿನ್ನ ನುಡಿಯ ಕೇಳಿ ಕರಗಿ ಹೋದೆ ನಾ

ಆಹಾ ಮಧುರ ಈ ಕಷ್ಣ ನಡುಗುತಿದೆ ಚಳಿಗೆ ಮೈಮನ
ಜೊತೆ ನೀನು ಇರಲು ಆಸೆ ತರಲು ಬಿಡದೆ ಬಯಿಸಿದೆ ಮಿಲನ
ಆಹಾ ಮಧುರ ಈ ಕಷ್ಣ ನಡುಗುತಿದೆ ಚಳಿಗೆ ಮೈಮನ

ಕುಡಿ ಮೀಸೆ ಹೈದ ನೀನು ಕನ್ನಡದ ಕಂಡ
ಪಥಿಯಾಗಿ ಪಡೆದೆ ನಿನ್ನ ಶ್ರೀ ರಾಮಚಂದ್ರ
ಇರುವಂತೆ ರವಿಯು ಧರೆಗೆ ನನಗಂದು ನೀನೆ
ಕರುನಾಡಿನ ಚೆಲುವೆ ನೀನು ಸೊಗಸಾದ ಅಂದ
ಎದೆಯಾಸೆ ನುಡಿವ ನಿನ್ನ ಈ ಕಣ್ಣೆ ಚಂದ
ಮನ ತುಂಬಿ ಬಂದೆ ನೀನು ಅನುರಾಗದಿಂದ
ಒಲಿದ ಜೋಡಿ ಹೃದಯ ಕೂಡಿ ನಲಿವ ಸಂಭ್ರಮ

ಆಹಾ ಮಧುರ ಈ ಕಷ್ಣ ನಡುಗುತಿದೆ ಚಳಿಗೆ ಮೈಮನ
ಆಹಾ ಮಧುರ ಈ ಕಷ್ಣ ನಡುಗುತಿದೆ ಚಳಿಗೆ ಮೈಮನ
ಜೊತೆ ನೀನು ಇರಲು ಆಸೆ ತರಲು ಬಿಡದೆ ಬಯಿಸಿದೆ ಮಿಲನ
ಆಹಾ ಮಧುರ ಈ ಕಷ್ಣ ನಡುಗುತಿದೆ ಚಳಿಗೆ ಮೈಮನ