ಹಾಡೊಂದು ನಾ ಹಾಡುವೆನು - The Indic Lyrics Database

ಹಾಡೊಂದು ನಾ ಹಾಡುವೆನು

गीतकार - R. N. Jayagopal | गायक - K. J. Yesudas | संगीत - S. A. Rajkumar | फ़िल्म - Shruthi | वर्ष - 1990

Song link

View in Roman

ಹಾಡೊಂದು ನಾ ಹಾಡುವೆನು ಹೃದಯ ರಾಗದಲ್ಲಿ
ಕವಿತೆಯನು ಬರೆಯುವೆನು ಮನದ ಆಸೆ ಚೆಲ್ಲಿ

ಪಲ್ಲವಿ ತುಂಬ ಚೆನ್ನಾಗಿದೆ ಚರಣ ಬರೆಯೋದಿಲ್ವೇನು ಹೂಂ ತಾಗೋ

ಹಾಡೊಂದು ನಾ ಹಾಡುವೆನು ಹೃದಯ ರಾಗದಲ್ಲಿ
ಕವಿತೆಯನು ಬರೆಯುವೆನು ಮನದ ಆಸೆ ಚೆಲ್ಲಿ
ಹಾಡೊಂದು ನಾ ಹಾಡುವೆನು ಹೃದಯ ರಾಗದಲ್ಲಿ
ಕವಿತೆಯನು ಬರೆಯುವೆನು ಮನದ ಆಸೆ ಚೆಲ್ಲಿ

ಕುಣಿವ ನದಿ ಅಲೆ ಇಂದು ಹಾಡು ರಾಗ
ತೆಂಗು ತೂಗಿ ಹಾಕುತಿದೆ ತಾಳ ಮೇಳ
ಮಾಮರದಲಿ ಕೋಗಿಲೆ ತಾನು ಸೇರಿ ಹಾಡೇ ಗಾನ
ನನ್ನೆದೆಯಲಿ ಮೀಟಿದೆ ಇಂದು ಸ್ನೇಹ ವೀಣೆ ತಾನ
ಜಗಕೆಲ್ಲ ಮೈಯ್ಯ ಮರೆಯೋ ಕೇಳೆ ನೋಡು ಸಂಗೀತ
ಸ್ವರವೇಲು ಮೂರು ಲೋಕ ಸೃಷ್ಟಿ ನಾದ ಸಂಕೇತ
ಶ್ರುತಿ ಲಯವು ಬೆರೆತಿರಲು ಸ್ವರ್ಗ ಇಲ್ಲಿದೆ

ಹಾಡೊಂದು ನಾ ಹಾಡುವೆನು ಹೃದಯ ರಾಗದಲ್ಲಿ
ಕವಿತೆಯನು ಬರೆಯುವೆನು ಮನದ ಆಸೆ ಚೆಲ್ಲಿ
ಹಾಡೊಂದು ನಾ ಹಾಡುವೆನು ಹೃದಯ ರಾಗದಲ್ಲಿ
ಕವಿತೆಯನು ಬರೆಯುವೆನು ಮನದ ಆಸೆ ಚೆಲ್ಲಿ

ಮಗುವಿನ ತೊಡಲು ಮಾತಿನಲು ಹಾಡು ಇಂಪು
ಅಂಬಾ ಎನುವ ಕರುವಿನಲು ಕವಿತೆ ಇಂಪು
ನಾಲೆ ದಿನ ಜಗದಿ ನಮ್ಮ ಹಾಡು ವೇದ ನೋಡು
ಭಾಗ್ಯಗಳ ಸಾವಿರ ಕವಿತೆ ಸಾಲಲಿ ನೋಡು
ಮರುಭೂಮಿಯಲ್ಲಿ ಹಾಡು ಹಸಿರ ಚಿಗುರ ತಾರದೆನು
ನೊಂದಂಥ ಮನಸು ಒಮ್ಮೆ ಹಾಡ ಕೇಳೆ ನಗದೆನು
ಗಂಗೆಯದೆ ಹಾದಿನೊಳು ಇಲ್ಲಿ ಹರಿಯಿತೋ

ಹಾಡೊಂದು ನಾ ಹಾಡುವೆನು ಹೃದಯ ರಾಗದಲ್ಲಿ
ಕವಿತೆಯನು ಬರೆಯುವೆನು ಮನದ ಆಸೆ ಚೆಲ್ಲಿ
ಹಾಡೊಂದು ನಾ ಹಾಡುವೆನು ಹೃದಯ ರಾಗದಲ್ಲಿ
ಕವಿತೆಯನು ಬರೆಯುವೆನು ಮನದ ಆಸೆ ಚೆಲ್ಲಿ