ಜನುಮ ಜನುಮದಲ್ಲಿ - The Indic Lyrics Database

ಜನುಮ ಜನುಮದಲ್ಲಿ

गीतकार - M. N. Vyasa Rao | गायक - K. J. Yesudas, Manjula Gururaj | संगीत - S. A. Rajkumar | फ़िल्म - Shruthi | वर्ष - 1990

Song link

View in Roman

ಜನುಮ ಜನುಮದಲ್ಲಿ ನಿನ್ನೊಲವ ಬೇಡುವೆ
ನನ್ನ ಜೀವ ನಿನ್ನ ಮೂಡುಪಾಗಿ ಹೋಗಿದೆ
ಯೇಕೋ ಎನೋ ಆಸೆ ಮೀತಿದೆ
ಬಾಳ ದಾರಿ ಹೂವು ಹಾಡಿದೆ
ಇಂಥಾ ಬಂದದಿಂದ ಅನುಬಂಧ ಮೂಡಿದೆ
ಜನುಮ ಜನುಮದಲ್ಲಿ ನಿನ್ನೊಲವ ಬೇಡುವೆ
ನನ್ನ ಜೀವ ನಿನ್ನ ಮೂಡುಪಾಗಿ ಹೋಗಿದೆ

ವಿರಹ ಕಳೆದು ಹರುಷವ ನೀಡಿದೆ
ಸಾರಸ ಬೆಸೆದು ಮಿಲನಕೆ ಕೂಗಿದೆ
ದಿನವು ಕ್ಷಣವೂ ಕನಸಲಿ ಕಾಡಿದೆ
ಹಗಲು ಇರುಳು ದಹಿಸುತ ಬಾಡಿದೆ
ಹೇಯ್ಯ ಪ್ರಾಣದ ಸುಖವ ತೋರು ನನ್ನ ಕೋಗಿಲೆ
ಅನುದಿನ ಇರಲು ನಾಲೆ ಏಕೆ ಈಗಲೇ
ಒಲವಿಂದ ಬಲಸೆನ್ನ ತೋರು ಪ್ರೀತಿಯ
ಈ ತನುವಲಿ ನಾ ಬರೆದಿಹೆ ನಿನ್ನ ಮೋಹವ

ಜನುಮ ಜನುಮದಲ್ಲಿ ನಿನ್ನೊಲವ ಬೇಡುವೆ
ನನ್ನ ಜೀವ ನಿನ್ನ ಮೂಡುಪಾಗಿ ಹೋಗಿದೆ

ತಂದಾ ನಾನಾ ತಂದಾ ನಾನಾ
ಠಾಣಾ ತಾನಾ ತಂದನಾ ತಂದಾ ನಾನಾ
ತಂದಾ ನಾನಾ ತಂದಾ ನಾನಾ
ಠಾಣಾ ತಾನಾ ತಂದನಾ ತಂದಾ ನಾನಾ

ಭುವಿಗೆ ಅಮರ ಗಗನದ ಆಸರೆ
ನನಗೇ ಮಧುರ ಇನಿಯನ ಈ ಸೇರೆ
ನಾಡಿಗೆ ಕಡಲು ತೊಡಿಸಿದೆ ಬಂಧನ
ನಿನಗೆ ಕೊಡುವೆ ಉಡುಗೋರೆ ಚುಂಬನ
ಬಗೆ ಬಗೆ ಸವಿಯ ಮೇಳ ನಮ್ಮ ಜೀವನ
ಹೊಸಾತನ ಹರಿವ ಪ್ರೀತಿ ಹೊಕ್ಕ ಮೈಮನ
ನಿನಗೆಂದೇ ಕೊಡಲೆಂದೇ ಜೀವ ಕಾಡಿದೆ
ಈ ಹೃದಯವು ಈ ಚೆಲುವೆಗೆ ಎಂದೋ ಸೋತಿದೆ

ಜನುಮ ಜನುಮದಲ್ಲಿ ನಿನ್ನೊಲವ ಬೇಡುವೆ
ನನ್ನ ಜೀವ ನಿನ್ನ ಮೂಡುಪಾಗಿ ಹೋಗಿದೆ
ಯೇಕೋ ಎನೋ ಆಸೆ ಮೀತಿದೆ
ಬಾಳ ದಾರಿ ಹೂವು ಹಾಡಿದೆ
ಇಂಥಾ ಬಂದದಿಂದ ಅನುಬಂಧ ಮೂಡಿದೆ
ಜನುಮ ಜನುಮದಲ್ಲಿ ನಿನ್ನೊಲವ ಬೇಡುವೆ
ನನ್ನ ಜೀವ ನಿನ್ನ ಮೂಡುಪಾಗಿ ಹೋಗಿದೆ